ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

India GDP

ADVERTISEMENT

ದೇಶದಲ್ಲಿ GDPಗೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ: ರಘುರಾಂ ರಾಜನ್

‘ಭಾರತದ ಜಿಡಿಪಿ ಶೇ 7ರಷ್ಟು ಬೆಳವಣಿಗೆಯಾಗುತ್ತಿದೆ. ಆದರೆ, ಇದಕ್ಕೆ ತಕ್ಕಂತೆ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯನ್ನು ಅವಲೋಕಿಸಿದರೆ ಈ ಸಂಗತಿ ವೇದ್ಯವಾಗುತ್ತದೆ’ ಎಂದು ರಘುರಾಂ ರಾಜನ್‌ ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2024, 13:43 IST
ದೇಶದಲ್ಲಿ GDPಗೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ: ರಘುರಾಂ ರಾಜನ್

ಜಿಡಿಪಿ ಶೇ 7.5ರಷ್ಟು ಪ್ರಗತಿ ನಿರೀಕ್ಷೆ

ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಸಂಸ್ಥೆಯು 2024–25ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಭಾರತದ ಜಿಡಿಪಿ ಬೆಳವಣಿಗೆಯನ್ನು ಪರಿಷ್ಕರಿಸಿದ್ದು, ಶೇ 7.5ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ.
Last Updated 31 ಜುಲೈ 2024, 14:08 IST
ಜಿಡಿಪಿ ಶೇ 7.5ರಷ್ಟು ಪ್ರಗತಿ ನಿರೀಕ್ಷೆ

ಜಿಡಿಪಿ: ಶೇ 6.1ರಿಂದ ಶೇ 6.7ರಷ್ಟು ಪ್ರಗತಿ ನಿರೀಕ್ಷೆ

2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯು ಶೇ 6.1ರಿಂದ ಶೇ 6.7ರಷ್ಟು ಪ್ರಗತಿ ಕಾಣಲಿದೆ ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಇದು ಡಿಸೆಂಬರ್‌ ತ್ರೈಮಾಸಿಕದಲ್ಲಿ ದಾಖಲಾಗಿದ್ದಕ್ಕಿಂತಲೂ ಕಡಿಮೆಯಿದೆ.
Last Updated 26 ಮೇ 2024, 15:09 IST
ಜಿಡಿಪಿ: ಶೇ 6.1ರಿಂದ ಶೇ 6.7ರಷ್ಟು ಪ್ರಗತಿ ನಿರೀಕ್ಷೆ

ಸಂಪಾದಕೀಯ: ರೆಪೊ ದರದಲ್ಲಿ ಯಥಾಸ್ಥಿತಿ, ಸೂಕ್ತ ತೀರ್ಮಾನ ತಳೆದ ಆರ್‌ಬಿಐ

ಬಡ್ಡಿ ದರ ಇಳಿಕೆಗೆ ಕಾಲ ಇನ್ನೂ ಕೂಡಿಬಂದಿಲ್ಲ ಎಂಬುದನ್ನು ಆರ್‌ಬಿಐ ಬಳಿ ಇರುವ ದತ್ತಾಂಶ ಹೇಳುತ್ತಿದೆ
Last Updated 7 ಏಪ್ರಿಲ್ 2024, 23:30 IST
ಸಂಪಾದಕೀಯ: ರೆಪೊ ದರದಲ್ಲಿ ಯಥಾಸ್ಥಿತಿ, ಸೂಕ್ತ ತೀರ್ಮಾನ ತಳೆದ ಆರ್‌ಬಿಐ

ಭಾರತದ ಜಿಡಿಪಿ ಶೇ 7.5ರಷ್ಟು ಪ್ರಗತಿ: ವಿಶ್ವಬ್ಯಾಂಕ್‌

ಭಾರತದ ಆರ್ಥಿಕತೆಯು 2023–24ನೇ ಆರ್ಥಿಕ ವರ್ಷದಲ್ಲಿ ಶೇ 7.5ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವ ಬ್ಯಾಂಕ್‌ ತಿಳಿಸಿದೆ.
Last Updated 3 ಏಪ್ರಿಲ್ 2024, 15:04 IST
ಭಾರತದ ಜಿಡಿಪಿ ಶೇ 7.5ರಷ್ಟು ಪ್ರಗತಿ: ವಿಶ್ವಬ್ಯಾಂಕ್‌

2025ರಲ್ಲಿ ಭಾರತದ ಜಿಡಿಪಿ ಶೇ 6.8– 2031ರ ಹೊತ್ತಿಗೆ ಉನ್ನತ ಮಧ್ಯಮ ಆದಾಯದ ದೇಶ

ನವದೆಹಲಿ: ‘ಮುಂದಿನ ಆರ್ಥಿಕ ವರ್ಷದ ಹೊತ್ತಿಗೆ ಭಾರತದ ಜಿಡಿಪಿ ಶೇ 6.8ರಷ್ಟು ಇರಲಿದ್ದು, 2031ರ ಹೊತ್ತಿಗೆ ದೇಶದ ಆರ್ಥಿಕತೆ 7 ಟ್ರಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಲಿದೆ. ಜತೆಗೆ ದೇಶವು ಉನ್ನತ ಮಧ್ಯಮ ಆದಾಯದ ದೇಶವಾಗಲಿದೆ’ ಎಂದು ಕ್ರಿಸಿಲ್ ರೇಟಿಂಗ್ಸ್‌ ಬುಧವಾರ ಹೇಳಿದೆ.
Last Updated 6 ಮಾರ್ಚ್ 2024, 10:08 IST
2025ರಲ್ಲಿ ಭಾರತದ ಜಿಡಿಪಿ ಶೇ 6.8– 2031ರ ಹೊತ್ತಿಗೆ ಉನ್ನತ ಮಧ್ಯಮ ಆದಾಯದ ದೇಶ

ಭಾರತದ ಜಿಡಿಪಿ ಶೇ 6.8ರಷ್ಟು ಪ್ರಗತಿ: ಮೂಡಿಸ್‌

ಮೂಡಿಸ್‌ ಇನ್‌ವೆಸ್ಟರ್ಸ್‌ ಸರ್ವಿಸಸ್‌ ಸಂಸ್ಥೆಯು ಭಾರತದ ಜಿಡಿಪಿ ಮುನ್ನೋಟವನ್ನು ಪರಿಷ್ಕರಿಸಿದ್ದು, 2024ರಲ್ಲಿ ಶೇ 6.8ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿದೆ.
Last Updated 4 ಮಾರ್ಚ್ 2024, 15:00 IST
ಭಾರತದ ಜಿಡಿಪಿ ಶೇ 6.8ರಷ್ಟು ಪ್ರಗತಿ: ಮೂಡಿಸ್‌
ADVERTISEMENT

2024ರಲ್ಲಿ ಭಾರತದ ಜಿಡಿಪಿ 6.2ರಷ್ಟು ಇರಲಿದೆ: ವಿಶ್ವಸಂಸ್ಥೆ ಅಂದಾಜು

2024ರಲ್ಲಿ ಭಾರತದ ಆರ್ಥಿಕತೆಯು ಶೇ 6.2ರಷ್ಟು ಬೆಳವಣಿಗೆ ಕಾಣಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ದೇಶೀಯ ಬೇಡಿಕೆ ಹೆಚ್ಚಳ ಮತ್ತು ಉತ್ಪಾದನೆ ಹಾಗೂ ಸೇವಾ ವಲಯದ ಬೆಳವಣಿಗೆಯಿಂದ ಇಷ್ಟು ಪ್ರಗತಿ ದಾಖಲಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
Last Updated 5 ಜನವರಿ 2024, 5:45 IST
2024ರಲ್ಲಿ ಭಾರತದ ಜಿಡಿಪಿ 6.2ರಷ್ಟು ಇರಲಿದೆ: ವಿಶ್ವಸಂಸ್ಥೆ ಅಂದಾಜು

ಭಾರತದ ಜಿಡಿಪಿ ಮುನ್ನೋಟ ಬದಲಿಸದ ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ರೇಟಿಂಗ್ಸ್‌ ಸಂಸ್ಥೆ

ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ರೇಟಿಂಗ್ಸ್‌ ಸಂಸ್ಥೆಯು ಭಾರತದ ಜಿಡಿಪಿ ಬೆಳವಣಿಗೆ ಮುನ್ನೋಟದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸಕ್ತ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆ ಪ್ರಮಾಣವು ಈಗಾಗಲೇ ಅಂದಾಜು ಮಾಡಿರುವಂತೆ ಶೇ 6ರಷ್ಟು ಆಗಲಿದೆ ಎಂದು ಹೇಳಿದೆ.
Last Updated 25 ಸೆಪ್ಟೆಂಬರ್ 2023, 12:28 IST
ಭಾರತದ ಜಿಡಿಪಿ ಮುನ್ನೋಟ ಬದಲಿಸದ ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ರೇಟಿಂಗ್ಸ್‌ ಸಂಸ್ಥೆ

ಭಾರತದ ಜಿಡಿಪಿ ಬೆಳವಣಿಗೆ ಶೇ 6.2ರಷ್ಟು ಆಗಲಿದೆ: ಇಂಡಿಯಾ ರೇಟಿಂಗ್ಸ್‌

ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಸಂಸ್ಥೆಯು ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಪ್ರಸಕ್ತ ಹಣಕಾಸು ವರ್ಷಕ್ಕೆ ಪರಿಷ್ಕರಣೆ ಮಾಡಿದ್ದು, ಶೇ 6.2ರಷ್ಟು ಆಗಲಿದೆ ಎಂದು ಹೇಳಿದೆ.
Last Updated 20 ಸೆಪ್ಟೆಂಬರ್ 2023, 11:35 IST
ಭಾರತದ ಜಿಡಿಪಿ ಬೆಳವಣಿಗೆ ಶೇ 6.2ರಷ್ಟು ಆಗಲಿದೆ: ಇಂಡಿಯಾ ರೇಟಿಂಗ್ಸ್‌
ADVERTISEMENT
ADVERTISEMENT
ADVERTISEMENT