ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

INDIA US

ADVERTISEMENT

ಭಾರತ–ಅಮೆರಿಕ ಸಂಬಂಧದಿಂದ ವಿಶ್ವಕ್ಕೆ ಒಳಿತು: ತರಂಜಿತ್‌ ಸಿಂಗ್‌ ಸಂಧು

‘ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಮುಖ್ಯವಾದದ್ದು, ಇದರಿಂದ ಕೇವಲ ಎರಡು ದೇಶಗಳಿಗೆ ಮಾತ್ರವಲ್ಲದೇ ವಿಶ್ವಕ್ಕೂ ಒಳಿತು’ ಎಂದು ಅಮೆರಿಕದಲ್ಲಿ ಭಾರತೀಯ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು ಹೇಳಿದರು.
Last Updated 21 ಜನವರಿ 2024, 14:13 IST
ಭಾರತ–ಅಮೆರಿಕ ಸಂಬಂಧದಿಂದ ವಿಶ್ವಕ್ಕೆ ಒಳಿತು: ತರಂಜಿತ್‌ ಸಿಂಗ್‌ ಸಂಧು

ಭಾರತ–ಅಮೆರಿಕ ಅನಿವಾರ್ಯ ಪಾಲುದಾರರು: ಆ್ಯಂಟನಿ ಬ್ಲಿಂಕೆನ್‌

‘ಭಾರತ ಹಾಗೂ ಅಮೆರಿಕದ ನಡುವಿನ ಎರಡೂವರೆ ವರ್ಷದ ಸಂಬಂಧವು ಉಭಯ ದೇಶಗಳನ್ನು ಅನಿವಾರ್ಯ ಪಾಲುದಾರರನ್ನಾಗಿ ಮಾರ್ಪಡಿಸಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಹೇಳಿದ್ದಾರೆ.
Last Updated 24 ಜೂನ್ 2023, 23:30 IST
ಭಾರತ–ಅಮೆರಿಕ ಅನಿವಾರ್ಯ ಪಾಲುದಾರರು: ಆ್ಯಂಟನಿ ಬ್ಲಿಂಕೆನ್‌

ಭಾರತ- ಅಮೆರಿಕ ಸಂಬಂಧ ವೃದ್ಧಿ: ಜುಡಿತ್ ರವಿನ್

ಮರ್ಕೆರಾ ಡೇರಿಯನ್ ಅಸೋಸಿಯೇಷನ್‌ನ 68ನೇ ಮಹಾಸಭೆಯಲ್ಲಿ ಜುಡಿತ್ ರವಿನ್ ಹೇಳಿಕೆ
Last Updated 12 ಆಗಸ್ಟ್ 2022, 22:45 IST
ಭಾರತ- ಅಮೆರಿಕ ಸಂಬಂಧ ವೃದ್ಧಿ: ಜುಡಿತ್ ರವಿನ್

ಅಮೆರಿಕ ವಿಶ್ವವಿದ್ಯಾಲಯಗಳ ಜತೆ ಸಹಭಾಗಿತ್ವಕ್ಕೆ ಮುಂದಾದ ಭಾರತ

ಅಮೆರಿಕದ ವಿಶ್ವವಿದ್ಯಾಲಯಗಳ ಜತೆ ಸಹಭಾಗಿತ್ವ ಹೊಂದುವ ನಿಟ್ಟಿನಲ್ಲಿ ಭಾರತ ಪ್ರಯತ್ನ ಆರಂಭಿಸಿದೆ.
Last Updated 12 ಏಪ್ರಿಲ್ 2021, 8:11 IST
ಅಮೆರಿಕ ವಿಶ್ವವಿದ್ಯಾಲಯಗಳ ಜತೆ ಸಹಭಾಗಿತ್ವಕ್ಕೆ ಮುಂದಾದ ಭಾರತ

ಮಿಲಿಟರಿ ವಲಯದಲ್ಲಿ ಅಮೆರಿಕ–ಭಾರತ ಸಂಬಂಧ ಬಲಿಷ್ಠ: ಆಶ್‌ ಕಾರ್ಟರ್‌ ಅಭಿಮತ

ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಆಶ್‌ ಕಾರ್ಟರ್‌ ಅಭಿಮತ
Last Updated 12 ಏಪ್ರಿಲ್ 2021, 6:49 IST
ಮಿಲಿಟರಿ ವಲಯದಲ್ಲಿ ಅಮೆರಿಕ–ಭಾರತ ಸಂಬಂಧ ಬಲಿಷ್ಠ: ಆಶ್‌ ಕಾರ್ಟರ್‌ ಅಭಿಮತ

ಭಾರತ ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ತಾಣ: ಜಾನ್ ಕೆರ್ರಿ

ಅಮೆರಿಕ ಸರ್ಕಾರದ ಪ್ರಮುಖ ಅಧಿಕಾರಿ ವರ್ಗದಲ್ಲಿ ಒಬ್ಬರಾದ ಜಾನ್ ಕೆರ್ರಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.
Last Updated 12 ಫೆಬ್ರುವರಿ 2021, 2:14 IST
ಭಾರತ ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ತಾಣ: ಜಾನ್ ಕೆರ್ರಿ

ಪರಸ್ಪರ ಸಹಕಾರ: ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ‍ಪುನರುಚ್ಚಾರ

ಜೋ ಬೈಡನ್ ಅವರ ಆಪ್ತರಲ್ಲಿ ಒಬ್ಬರಾಗಿರುವ ಸುಲಿವನ್ ಅವರು, ಇದುವರೆಗೂ ಎಂಟು ವಿವಿಧ ದೇಶಗಳ ಭದ್ರತಾ ಸಲಹೆಗಾರರ ಜೊತೆಗೆ ಚರ್ಚಿಸಿದ್ದಾರೆ.
Last Updated 28 ಜನವರಿ 2021, 5:51 IST
ಪರಸ್ಪರ ಸಹಕಾರ: ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ‍ಪುನರುಚ್ಚಾರ
ADVERTISEMENT

ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಬಲಿಷ್ಠವಾಗಲಿದೆ: ಶ್ವೇತ ಭವನ

ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಇನ್ನಷ್ಟು ಬಲಿಷ್ಠಗೊಳ್ಳಲಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘ಅಧ್ಯಕ್ಷ ಜೋ ಬೈಡನ್‌ ಅವರು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಗೌರವಿಸುತ್ತಾರೆ. ಈ ಸಂಬಂಧ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತಾರೆ’ ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪ್ಸಾಕಿ ವರದಿಗಾರರಿಗೆ ತಿಳಿಸಿದ್ದಾರೆ.
Last Updated 22 ಜನವರಿ 2021, 6:14 IST
ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಬಲಿಷ್ಠವಾಗಲಿದೆ: ಶ್ವೇತ ಭವನ

ದೇಶದಲ್ಲಿ ಅಮೆರಿಕದ 6 ಅಣು ವಿದ್ಯುತ್‌ ಸ್ಥಾವರಗಳ ಸ್ಥಾಪನೆ: ಉಭಯ ರಾಷ್ಟ್ರಗಳ ಒಮ್ಮತ

48 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಪರಮಾಣು ಪೂರೈಕೆದಾರರ ಒಕ್ಕೂಟ(ಎನ್‌ಎಸ್‌ಜಿ)ದಲ್ಲಿ ಭಾರತ ಸದಸ್ಯತ್ವ ಪಡೆಯಲು ಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕ ಬುಧವಾರ ಪುನರುಚ್ಚರಿಸಿದೆ.
Last Updated 14 ಮಾರ್ಚ್ 2019, 3:35 IST
ದೇಶದಲ್ಲಿ ಅಮೆರಿಕದ 6 ಅಣು ವಿದ್ಯುತ್‌ ಸ್ಥಾವರಗಳ ಸ್ಥಾಪನೆ: ಉಭಯ ರಾಷ್ಟ್ರಗಳ ಒಮ್ಮತ
ADVERTISEMENT
ADVERTISEMENT
ADVERTISEMENT