ಕಾರ್ಯಾಚರಣೆ ಮುಂದುವರಿಸುವ ಇರಾದೆ ಇಲ್ಲ: ವಿದೇಶ ರಾಯಭಾರಿಗಳಿಗೆ ಭಾರತದ ವಿವರ
ಪಾಕಿಸ್ತಾನದ ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆ ತರಬೇತಿ ಶಿಬಿರದ ಮೇಲೆ ಭಾರತದ ವಾಯುಪಡೆ ನಡೆಸಿದ ವೈಮಾನಿಕ ದಾಳಿಯ ಕುರಿತು ವಿದೇಶರಾಯಭಾರಿಗಳಿಗೆ ಭಾರತ ವಿವರಿಸಿದ್ದು, ಈ ಕಾರ್ಯಾಚರಣೆ ಮುಂದುವರಿಸುವ ಇರಾದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.Last Updated 26 ಫೆಬ್ರುವರಿ 2019, 12:14 IST