ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Citizenship

ADVERTISEMENT

ಗುಜರಾತ್‌: ಪಾಕಿಸ್ತಾನದ 18 ಹಿಂದೂ ನಿರಾಶ್ರಿತರಿಗೆ ಭಾರತದ ಪೌರತ್ವ

ಜಿಲ್ಲಾಧಿಕಾರಿಗಳ ಕಚೇರಿ ಶನಿವಾರ ಆಯೋಜಿಸಿದ್ದ ಕ್ಯಾಂಪ್‌ನಲ್ಲಿ 18 ಮಂದಿ ಪಾಕಿಸ್ತಾನದ ಹಿಂದೂ ನಿರಾಶ್ರಿತರಿಗೆ ಪೌರತ್ವ ಕಲ್ಪಿಸಲಾಗಿದೆ. ಗುಜರಾತ್‌ ಗೃಹ ಸಚಿವ ಹರ್ಷ್ ಸಾಂಘವಿ ಅವರು ನಿರಾಶ್ರಿತರಿಗೆ ಪೌರತ್ವದ ದಾಖಲೆಯನ್ನು ಹಸ್ತಾಂತರಿಸಿದರು.
Last Updated 17 ಮಾರ್ಚ್ 2024, 4:37 IST
ಗುಜರಾತ್‌: ಪಾಕಿಸ್ತಾನದ 18 ಹಿಂದೂ ನಿರಾಶ್ರಿತರಿಗೆ ಭಾರತದ ಪೌರತ್ವ

CAA: ಭಾರತದ ಪೌರತ್ವ ಕೋರುವ ಅರ್ಜಿಗೆ ಪ್ರತ್ಯೇಕ ವೆಬ್ ಪೋರ್ಟಲ್‌ ಆರಂಭ

'ಪೌರತ್ವ ತಿದ್ದುಪಡಿ ಕಾಯ್ದೆ' ಜಾರಿಗೆ ಬಂದಿದೆ ಎಂಬ ಘೋಷಣೆಯ ಬೆನ್ನಲ್ಲೇ ಭಾರತದ ಪೌರತ್ವ ಪಡೆಯುವ ಅರ್ಹತೆಯನ್ನು ಹೊಂದಿರುವ ಜನರಿಗಾಗಿ ಕೇಂದ್ರ ಗೃಹ ಸಚಿವಾಲಯವು ಪ್ರತ್ಯೇಕ ವೆಬ್ ಪೋರ್ಟಲ್‌ ಆರಂಭಿಸಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
Last Updated 12 ಮಾರ್ಚ್ 2024, 7:38 IST
CAA: ಭಾರತದ ಪೌರತ್ವ ಕೋರುವ ಅರ್ಜಿಗೆ ಪ್ರತ್ಯೇಕ ವೆಬ್ ಪೋರ್ಟಲ್‌ ಆರಂಭ

ಅಕ್ಷಯ್ ಕುಮಾರ್‌ಗೆ ಭಾರತದ ಪೌರತ್ವ; ಸ್ವಾತಂತ್ರ್ಯ ದಿನಾಚರಣೆಯಂದು ಪ್ರಕಟಿಸಿದ ನಟ

ಮುಂಬೈ: ಕೆನೆಡಾ ಪ್ರಜೆಯಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವವನ್ನು ಪಡೆದಿದ್ದಾರೆ. ಸ್ವಾತಂತ್ರ್ಯೋತ್ಸವ ದಿನದಂದು ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.
Last Updated 15 ಆಗಸ್ಟ್ 2023, 9:03 IST
ಅಕ್ಷಯ್ ಕುಮಾರ್‌ಗೆ ಭಾರತದ ಪೌರತ್ವ; ಸ್ವಾತಂತ್ರ್ಯ ದಿನಾಚರಣೆಯಂದು ಪ್ರಕಟಿಸಿದ ನಟ

ಪ್ರಚಲಿತ Podcast | ಏರುಗತಿಯಲ್ಲಿ ಪೌರತ್ವ ತೊರೆಯುವಿಕೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 21 ಫೆಬ್ರುವರಿ 2023, 4:59 IST
ಪ್ರಚಲಿತ Podcast | ಏರುಗತಿಯಲ್ಲಿ ಪೌರತ್ವ ತೊರೆಯುವಿಕೆ

ಆಳ-ಅಗಲ | ಏರುಗತಿಯಲ್ಲಿ ಪೌರತ್ವ ತೊರೆಯುವಿಕೆ

ಹನ್ನೆರಡು ವರ್ಷಗಳಲ್ಲಿ ಒಟ್ಟು 16.63 ಲಕ್ಷ ಭಾರತೀಯರು ಭಾರತದ ಪೌರತ್ವ ತೊರೆದಿದ್ದಾರೆ. 2022ರಲ್ಲೇ 2.25 ಲಕ್ಷ ಭಾರತೀಯರು ದೇಶದ ಪೌರತ್ವ ತೊರೆದು, ಬೇರೆ ದೇಶದ ಪೌರತ್ವ ಪಡೆದಿದ್ದಾರೆ. ಹೀಗೆ ಪ್ರತಿ ವರ್ಷ ಭಾರತದ ಪೌರತ್ವ ತೊರೆಯುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂದು ಕೇಂದ್ರ ಸರ್ಕಾರದ ದತ್ತಾಂಶಗಳು ಹೇಳುತ್ತಿವೆ. ಈ ಹನ್ನೆರಡು ವರ್ಷಗಳಲ್ಲಿ ಪ್ರತಿ ವರ್ಷ 1.2 ಲಕ್ಷದಿಂದ 1.4 ಲಕ್ಷದಷ್ಟು ಜನರು ದೇಶದ ಪೌರತ್ವ ತೊರೆದಿದ್ದರು. ಆದರೆ, 2022ರಲ್ಲಿ ಈ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ
Last Updated 20 ಫೆಬ್ರುವರಿ 2023, 23:00 IST
ಆಳ-ಅಗಲ | ಏರುಗತಿಯಲ್ಲಿ ಪೌರತ್ವ ತೊರೆಯುವಿಕೆ

15 ವರ್ಷಗಳಲ್ಲಿ 16 ಚೀನೀಯರಿಗೆ ಭಾರತದ ಪೌರತ್ವ

ನವದೆಹಲಿ: ಕಳೆದ 15 ವರ್ಷಗಳಲ್ಲಿ ಚೀನಾದ 16 ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ಹೇಳಿದ್ದಾರೆ.
Last Updated 16 ಮಾರ್ಚ್ 2022, 11:28 IST
15 ವರ್ಷಗಳಲ್ಲಿ 16 ಚೀನೀಯರಿಗೆ ಭಾರತದ ಪೌರತ್ವ

ಪಾಕಿಸ್ತಾನ, ಅಫ್ಗಾನಿಸ್ತಾನದ 3,117 ಮಂದಿಗೆ ಭಾರತೀಯ ಪೌರತ್ವ: ಕೇಂದ್ರ

ಕಳೆದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಿಂದ 8,244 ಮುಸ್ಲಿಮೇತರರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 3,117 ಮಂದಿಗೆ ಪೌರತ್ವ ನೀಡಲಾಗಿದೆ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅವರು ರಾಜ್ಯಸಭೆಗೆ ತಿಳಿಸಿದರು.
Last Updated 22 ಡಿಸೆಂಬರ್ 2021, 15:29 IST
ಪಾಕಿಸ್ತಾನ, ಅಫ್ಗಾನಿಸ್ತಾನದ 3,117 ಮಂದಿಗೆ ಭಾರತೀಯ ಪೌರತ್ವ: ಕೇಂದ್ರ
ADVERTISEMENT

ಹಿಂದೂಗಳ 4,046 ಅರ್ಜಿಗಳು ಬಾಕಿ; ಹಳೆ ಕಾನೂನಿನಡಿ 4,171 ವಿದೇಶಿಯರಿಗೆ ಪೌರತ್ವ

ಅಫ್ಗಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಸೇರಿದ ಹಿಂದೂಗಳಿಂದ ಭಾರತೀಯ ಪೌರತ್ವಕ್ಕಾಗಿ ಸಲ್ಲಿಸಲಾದ ಒಟ್ಟು 4,046 ಅರ್ಜಿಗಳು ವಿವಿಧ ರಾಜ್ಯ ಸರ್ಕಾರಗಳ ಬಳಿ ಬಾಕಿ ಇವೆ ಎಂದು ರಾಜ್ಯಸಭೆಗೆ ಬುಧವಾರ ತಿಳಿಸಲಾಯಿತು.
Last Updated 4 ಆಗಸ್ಟ್ 2021, 13:15 IST
ಹಿಂದೂಗಳ 4,046 ಅರ್ಜಿಗಳು ಬಾಕಿ; ಹಳೆ ಕಾನೂನಿನಡಿ 4,171 ವಿದೇಶಿಯರಿಗೆ ಪೌರತ್ವ

5 ವರ್ಷದಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ 6.76 ಲಕ್ಷ!

‘2015 ರಿಂದ ಐದು ವರ್ಷಗಳ ಅವಧಿಯಲ್ಲಿ 6.76 ಲಕ್ಷ ಮಂದಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಹಾಗೂ 1.24 ಕೋಟಿ ಭಾರತೀಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ’ ಎಂದು ಗೃಹ ಸಚಿವಾಲಯ ಮಂಗಳವಾರ ಲೋಕಸಭೆಗೆ ತಿಳಿಸಿದೆ. ಕಾಂಗ್ರೆಸ್‌ ಸಂಸದ ಕಾರ್ತಿ ಪಿ. ಚಿದಂಬರಂ ಅವರ ಪ್ರಶ್ನೆಗೆ, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿಷಯ ಬಹಿರಂಗವಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 2015 ಮತ್ತು 2019 ರ ನಡುವೆ 6,76,074 ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ.
Last Updated 9 ಫೆಬ್ರುವರಿ 2021, 17:10 IST
5 ವರ್ಷದಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ 6.76 ಲಕ್ಷ!

ಕಳೆದ 10 ವರ್ಷಗಳಲ್ಲಿ 21,211 ವಿದೇಶಿಯರಿಗೆ ಲಭಿಸಿದೆ ಭಾರತದ ಪೌರತ್ವ

ಕಳೆದ 10 ವರ್ಷಗಳಲ್ಲಿ 21, 211 ವಿದೇಶಿಯರಿಗೆ ಭಾರತದ ಪೌರತ್ವ ಲಭಿಸಿದೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳುತ್ತಿವೆ.
Last Updated 12 ಮಾರ್ಚ್ 2020, 14:54 IST
ಕಳೆದ 10 ವರ್ಷಗಳಲ್ಲಿ 21,211 ವಿದೇಶಿಯರಿಗೆ ಲಭಿಸಿದೆ ಭಾರತದ ಪೌರತ್ವ
ADVERTISEMENT
ADVERTISEMENT
ADVERTISEMENT