ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Indian high commission

ADVERTISEMENT

ಕೆನಡಾದಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ದಾಳಿ: ಪಂಜಾಬ್‌ನಲ್ಲಿ ಎನ್‌ಐಎ ದಾಳಿ

ಕೆನಡಾದಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ಖಾಲಿಸ್ತಾನ ಪರ ಬೆಂಬಲಿಗರು ದಾಳಿ ನಡೆಸಿದ್ದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು (ಶುಕ್ರವಾರ) ಪಂಜಾಬ್‌ನಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2024, 4:35 IST
ಕೆನಡಾದಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ದಾಳಿ: ಪಂಜಾಬ್‌ನಲ್ಲಿ ಎನ್‌ಐಎ ದಾಳಿ

ಬ್ರಿಟನ್‌ನ ಭಾರತ ಹೈ ಕಮಿಷನ್‌ ಮೇಲೆ ದಾಳಿ: ಆರೋಪಿ ಬಂಧಿಸಿದ NIA

ಬ್ರಿಟನ್‌ನ ಭಾರತ ಹೈ ಕಮಿಷನ್ ಮೇಲೆ ಕಳೆದ ವರ್ಷ ನಡೆದ ದಾಳಿ ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುವಾರ ಹೇಳಿದೆ.
Last Updated 25 ಏಪ್ರಿಲ್ 2024, 16:15 IST
ಬ್ರಿಟನ್‌ನ ಭಾರತ ಹೈ ಕಮಿಷನ್‌ ಮೇಲೆ ದಾಳಿ: ಆರೋಪಿ ಬಂಧಿಸಿದ NIA

ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್‌ ಕಚೇರಿಗೆ ಮೊದಲ ಮಹಿಳಾ ಅಧಿಕಾರಿ ನೇಮಕ

2005ರ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿಯಾಗಿರುವ ಗೀತಿಕಾ ಶ್ರೀವಾಸ್ತವ್‌
Last Updated 29 ಆಗಸ್ಟ್ 2023, 11:37 IST
ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್‌ ಕಚೇರಿಗೆ ಮೊದಲ ಮಹಿಳಾ ಅಧಿಕಾರಿ ನೇಮಕ

ಭಾರತೀಯ ಹೈಕಮಿಷನ್‌ಗೆ ಸೂಕ್ತ ಭದ್ರತೆ: ಬ್ರಿಟನ್ ಭದ್ರತಾ ಸಚಿವ

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಭದ್ರತೆ ಒದಗಿಸಲು ಬೇಕಾದ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಬ್ರಿಟನ್‌ ಭದ್ರತಾ ಸಚಿವ ಟಾಮ್ ಟುಗೆಂಧಟ್ ಭರವಸೆ ನೀಡಿದ್ದಾರೆ.
Last Updated 13 ಆಗಸ್ಟ್ 2023, 6:02 IST
ಭಾರತೀಯ ಹೈಕಮಿಷನ್‌ಗೆ ಸೂಕ್ತ ಭದ್ರತೆ: ಬ್ರಿಟನ್ ಭದ್ರತಾ ಸಚಿವ

ಭಾರತದ ಹೈಕಮಿಷನ್‌ ಮೇಲಿನ ದಾಳಿ ಸಹಿಸಲ್ಲ: ಬ್ರಿಟನ್‌

‘ಲಂಡನ್‌ನಲ್ಲಿನ ಭಾರತದ ಹೈಕಮಿಷನ್‌ ಮೇಲೆ ಮಾಡಲಾಗುವ ಯಾವುದೇ ನೇರ ದಾಳಿಯನ್ನು ಸಹಿಸಲಾಗುವುದಿಲ್ಲ’ ಎಂದು ಬ್ರಿಟನ್‌ ಸರ್ಕಾರ ಗುರುವಾರ ಹೇಳಿದೆ. ಭಾರತವನ್ನು ಗುರಿಯಾಗಿಸಿಕೊಂಡು ಖಾಲಿಸ್ತಾನಿ ಉಗ್ರರು ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸುತ್ತಿರುವ ನಡುವೆಯೇ ಬ್ರಿಟನ್‌ ಈ ಹೇಳಿಕೆ ನೀಡಿದೆ.
Last Updated 6 ಜುಲೈ 2023, 13:52 IST
ಭಾರತದ ಹೈಕಮಿಷನ್‌ ಮೇಲಿನ ದಾಳಿ ಸಹಿಸಲ್ಲ: ಬ್ರಿಟನ್‌

ಲಂಡನ್‌| ಭಾರತೀಯ ರಾಯಭಾರ ಕಚೇರಿಯ ರಾಷ್ಟ್ರಧ್ವಜ ಕೆಳಗಿಳಿಸಿದ್ದವ ಕ್ಯಾನ್ಸರ್‌ನಿಂದ ಸಾವು

ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪವನ್ನು ಎನ್ಐಎ ಖಾಂಡಾ ಮೇಲೆ ಹೊರಿಸಿತ್ತು.
Last Updated 15 ಜೂನ್ 2023, 6:42 IST
ಲಂಡನ್‌| ಭಾರತೀಯ ರಾಯಭಾರ ಕಚೇರಿಯ ರಾಷ್ಟ್ರಧ್ವಜ ಕೆಳಗಿಳಿಸಿದ್ದವ ಕ್ಯಾನ್ಸರ್‌ನಿಂದ ಸಾವು

ಲಂಡನ್‌ನಲ್ಲಿ ಖಾಲಿಸ್ತಾನ ಪರ ಪ್ರತಿಭಟನೆ: ದೆಹಲಿ ಪೊಲೀಸರಿಂದ ಪ್ರಕರಣ ದಾಖಲು

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮುಂದೆ ಖಾಲಿಸ್ತಾನ ಪರ ಪ್ರತ್ಯೇಕತಾವಾದಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
Last Updated 24 ಮಾರ್ಚ್ 2023, 7:41 IST
ಲಂಡನ್‌ನಲ್ಲಿ ಖಾಲಿಸ್ತಾನ ಪರ ಪ್ರತಿಭಟನೆ: ದೆಹಲಿ ಪೊಲೀಸರಿಂದ ಪ್ರಕರಣ ದಾಖಲು
ADVERTISEMENT

ಭಾರತೀಯ ಹೈಕಮಿಷನ್‌ಗೆ ಭದ್ರತೆ ಒದಗಿಸಿದ ಬ್ರಿಟನ್‌ ಸರ್ಕಾರ

‘ಬ್ರಿಟನ್‌ ಸರ್ಕಾರವು ಭಾರತೀಯ ಹೈಕಮಿಷನ್‌ಗೆ ಅಗತ್ಯ ಭದ್ರತೆ ಒದಗಿಸಿದೆ ಎಂದು ಬ್ರಿಟನ್‌ನ ಉನ್ನತ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
Last Updated 22 ಮಾರ್ಚ್ 2023, 11:50 IST
ಭಾರತೀಯ ಹೈಕಮಿಷನ್‌ಗೆ ಭದ್ರತೆ ಒದಗಿಸಿದ ಬ್ರಿಟನ್‌ ಸರ್ಕಾರ

ಲಂಡನ್‌ನಲ್ಲಿ ಭಾರತ ರಾಷ್ಟ್ರಧ್ವಜ ಕೆಳಗಿಳಿಸಿದ ಖಾಲಿಸ್ತಾನ ಬೆಂಬಲಿಗರು; ಓರ್ವ ಬಂಧನ

ಲಂಡನ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಮುಂಭಾಗದಲ್ಲಿ ಹಾರಿಸಲಾಗಿದ್ದ ರಾಷ್ಟ್ರಧ್ವಜ ಕೆಳಗಿಳಿಸಿ ಅಗೌರವ ತೋರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
Last Updated 20 ಮಾರ್ಚ್ 2023, 18:17 IST
ಲಂಡನ್‌ನಲ್ಲಿ ಭಾರತ ರಾಷ್ಟ್ರಧ್ವಜ ಕೆಳಗಿಳಿಸಿದ ಖಾಲಿಸ್ತಾನ ಬೆಂಬಲಿಗರು; ಓರ್ವ ಬಂಧನ

ಶ್ರೀಲಂಕಾ ಅಧ್ಯಕ್ಷರ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ: ಭಾರತೀಯ ಹೈಕಮಿಷನ್

ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡಿದೆ ಎಂಬ ಮಾಧ್ಯಮ ವರದಿಗಳನ್ನು ಶ್ರೀಲಂಕಾದ ಭಾರತೀಯ ಹೈಕಮಿಷನ್ ನಿರಾಕರಿಸಿದೆ. ಅಲ್ಲದೆ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
Last Updated 20 ಜುಲೈ 2022, 10:02 IST
ಶ್ರೀಲಂಕಾ ಅಧ್ಯಕ್ಷರ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ: ಭಾರತೀಯ ಹೈಕಮಿಷನ್
ADVERTISEMENT
ADVERTISEMENT
ADVERTISEMENT