ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Railways

ADVERTISEMENT

ಜಮ್ಮುವಿಗೆ ಪ್ರತ್ಯೇಕ ರೈಲ್ವೆ ವಿಭಾಗ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಜಮ್ಮುವಿಗೆ ಪ್ರತ್ಯೇಕ ರೈಲ್ವೆ ವಿಭಾಗವನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.
Last Updated 15 ನವೆಂಬರ್ 2024, 2:46 IST
ಜಮ್ಮುವಿಗೆ ಪ್ರತ್ಯೇಕ ರೈಲ್ವೆ ವಿಭಾಗ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಹಳಿ ತಪ್ಪಿದ ಗೂಡ್ಸ್‌ ರೈಲು: 39 ರೈಲುಗಳ ಸಂಚಾರ ರದ್ದು

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಸರಕು ಸಾಗಣೆ ರೈಲೊಂದು ಹಳಿ ತಪ್ಪಿದ ಪರಿಣಾಮ, 39 ಪ್ರಯಾಣಿಕ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ಕೇಂದ್ರ ರೈಲ್ವೆಯ (ಎಸ್‌ಸಿಆರ್‌) ಅಧಿಕಾರಿಗಳು ಬುಧವಾರ ತಿಳಿಸಿದರು.
Last Updated 13 ನವೆಂಬರ್ 2024, 14:49 IST
ಹಳಿ ತಪ್ಪಿದ ಗೂಡ್ಸ್‌ ರೈಲು: 39 ರೈಲುಗಳ ಸಂಚಾರ ರದ್ದು

ಸಹೋದ್ಯೋಗಿಗಳ ಎಡವಟ್ಟು: ಎಂಜಿನ್–ಕೋಚ್ ನಡುವೆ ಅಪ್ಪಚ್ಚಿಯಾದ ರೈಲ್ವೆ ಉದ್ಯೋಗಿ!

ಸಮಸ್ತಿಪುರದ 25 ವರ್ಷದ ಅಮರ್ ಕುಮಾರ್ ಮೃತ ವ್ಯಕ್ತಿ.
Last Updated 10 ನವೆಂಬರ್ 2024, 5:10 IST
ಸಹೋದ್ಯೋಗಿಗಳ ಎಡವಟ್ಟು: ಎಂಜಿನ್–ಕೋಚ್ ನಡುವೆ ಅಪ್ಪಚ್ಚಿಯಾದ ರೈಲ್ವೆ ಉದ್ಯೋಗಿ!

ರಾಮೇಶ್ವರಂ | ಲಂಬವಾಗಿ ತೆರೆಯುವ ನೂತನ ಪಂಬನ್ ಸೇತುವೆ ಮೇಲೆ ರೈಲಿನ ಯಶಸ್ವಿ ಸಂಚಾರ

ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಿರುವ ಲಂಬವಾಗಿ ತೆರೆಯುವ ಪಂಬನ್‌ ಸೀ ಬ್ರಿಡ್ಜ್‌ನ ಸದೃಢತೆ ಪರೀಕ್ಷಿಸುವ ಆಸಿಲೇಷನ್‌ ಮಾನಿಟರಿಂಗ್‌ ಸಿಸ್ಟಂ (ಒಎಸ್ಎಂ) ಎಂಜಿನ್‌ ಯಶಸ್ವಿಯಾಗಿ ಸಂಚರಿಸಿದೆ.
Last Updated 9 ನವೆಂಬರ್ 2024, 5:47 IST
ರಾಮೇಶ್ವರಂ | ಲಂಬವಾಗಿ ತೆರೆಯುವ ನೂತನ ಪಂಬನ್ ಸೇತುವೆ ಮೇಲೆ ರೈಲಿನ ಯಶಸ್ವಿ ಸಂಚಾರ

ಕೋಲ್ಕತ್ತ: ಹಳಿತಪ್ಪಿದ ಸಿಕಂದರಾಬಾದ್–ಶಾಲಿಮರ್ ಎಕ್ಸ್‌ಪ್ರೆಸ್‌ನ 3 ಬೋಗಿಗಳು

ಸಿಕಂದರಾಬಾದ್‌–ಶಾಲಿಮರ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಶನಿವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಹೌರಾ ಸಮೀಪ ಹಳಿ ತಪ್ಪಿವೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ನವೆಂಬರ್ 2024, 3:25 IST
ಕೋಲ್ಕತ್ತ: ಹಳಿತಪ್ಪಿದ ಸಿಕಂದರಾಬಾದ್–ಶಾಲಿಮರ್ ಎಕ್ಸ್‌ಪ್ರೆಸ್‌ನ 3 ಬೋಗಿಗಳು

ವಂದೇ ಭಾರತ್‌: ಅತಿ ದೂರದ ಸಂಚಾರಕ್ಕೆ ಚಾಲನೆ

ಭಾರತೀಯ ರೈಲ್ವೆಯು ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ರೈಲಿನ ಅತಿ ದೂರದ ಸಂಚಾರಕ್ಕೆ ಬುಧವಾರ ಚಾಲನೆ ನೀಡಿದೆ.
Last Updated 30 ಅಕ್ಟೋಬರ್ 2024, 16:08 IST
ವಂದೇ ಭಾರತ್‌: ಅತಿ ದೂರದ ಸಂಚಾರಕ್ಕೆ ಚಾಲನೆ

ಮಧ್ಯಪ್ರದೇಶ: ಕೊಂಡಿ ಕಳಚಿ ಎಂಜಿನ್‌ನಿಂದ ಬೇರ್ಪಟ್ಟ ಗೂಡ್ಸ್ ರೈಲಿನ ಬೋಗಿ

ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ರೈಲಿನ ಬೋಗಿಗಳ ಕೊಂಡಿ ಕಳಚಿ ಬೇರ್ಪಟ್ಟಿರುವ ಘಟನೆ ಮಧ್ಯಪ್ರದೇಶದ ಪಶ್ಚಿಮ ಸೆಂಟ್ರಲ್ ರೈಲ್ವೆಯ ಜಬಲ್ಪುರ ವಿಭಾಗದಲ್ಲಿ ಶನಿವಾರ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2024, 11:36 IST
ಮಧ್ಯಪ್ರದೇಶ: ಕೊಂಡಿ ಕಳಚಿ ಎಂಜಿನ್‌ನಿಂದ ಬೇರ್ಪಟ್ಟ ಗೂಡ್ಸ್ ರೈಲಿನ ಬೋಗಿ
ADVERTISEMENT

25 ಸಾವಿರದಷ್ಟು ನಿವೃತ್ತ ಉದ್ಯೋಗಿಗಳ ಮರು ನೇಮಕಕ್ಕೆ ಮುಂದಾದ ರೈಲ್ವೆ ಇಲಾಖೆ

ರೈಲ್ವೆ ಇಲಾಖೆಯ ಸುಮಾರು 25,000 ನಿವೃತ್ತ ಉದ್ಯೋಗಿಗಳನ್ನು ಪುನಃ ಎರಡು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ರೈಲ್ವೆ ಮಂಡಳಿ ಮುಂದಾಗಿದೆ.
Last Updated 20 ಅಕ್ಟೋಬರ್ 2024, 12:55 IST
25 ಸಾವಿರದಷ್ಟು ನಿವೃತ್ತ ಉದ್ಯೋಗಿಗಳ ಮರು ನೇಮಕಕ್ಕೆ ಮುಂದಾದ ರೈಲ್ವೆ ಇಲಾಖೆ

ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ: 400 ಕ್ಕೂ ಹೆಚ್ಚು ಪೊಲೀಸರಿಗೆ ದಂಡ

ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ 400 ಕ್ಕೂ ಹೆಚ್ಚು ಪೊಲೀಸರಿಗೆ ದಂಡ ವಿಧಿಸಲಾಗಿದೆ.
Last Updated 18 ಅಕ್ಟೋಬರ್ 2024, 14:49 IST
ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ: 400 ಕ್ಕೂ ಹೆಚ್ಚು ಪೊಲೀಸರಿಗೆ ದಂಡ

ರೈಲ್ವೆ ಟಿಕೆಟ್ ಮುಂಗಡ ಬುಕಿಂಗ್ ಅವಕಾಶ: 120ರ ಬದಲು 60 ದಿನಗಳಿಗೆ ಇಳಿಸಿದ ರೈಲ್ವೆ

ಮುಂಗಡವಾಗಿ ಸೀಟು ಕಾಯ್ದಿರಿಸುವಿಕೆ ಅವಧಿಯನ್ನು ರೈಲ್ವೆ ಮಂಡಳಿಯು 120 ದಿನಗಳ ಬದಲು 60 ದಿನಗಳಿಗೆ ಇಳಿಸಿದೆ.
Last Updated 17 ಅಕ್ಟೋಬರ್ 2024, 10:04 IST
ರೈಲ್ವೆ ಟಿಕೆಟ್ ಮುಂಗಡ ಬುಕಿಂಗ್ ಅವಕಾಶ: 120ರ ಬದಲು 60 ದಿನಗಳಿಗೆ ಇಳಿಸಿದ ರೈಲ್ವೆ
ADVERTISEMENT
ADVERTISEMENT
ADVERTISEMENT