ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

indonasia

ADVERTISEMENT

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; ಹಲವು ಮನೆಗಳು ಭಸ್ಮ, 9 ಜನರ ಸಾವು

ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ ತೀವ್ರಗೊಂಡಿದ್ದು, ಹಲವು ಮನೆಗಳು ಭಸ್ಮವಾಗಿವೆ. ಈವರೆಗೆ ಕನಿಷ್ಠ 9 ಜನರು ಸಾವಿಗೀಡಾಗಿದ್ದಾರೆ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
Last Updated 4 ನವೆಂಬರ್ 2024, 4:43 IST
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; ಹಲವು ಮನೆಗಳು ಭಸ್ಮ, 9 ಜನರ ಸಾವು

iPhone 16 ನಿಷೇಧಿಸಿದ ಇಂಡೊನೇಷ್ಯಾ: ಪ್ರವಾಸಕ್ಕೂ ಮುನ್ನ ಇದು ತಿಳಿದಿರಲಿ

ಆ್ಯಪಲ್ ಕಂಪನಿಯು ಇತ್ತೀಚೆಗೆ ಬಿಡಗಡೆ ಮಾಡಿದ ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ ಎಂದು ವರದಿಯಾಗಿದೆ.
Last Updated 25 ಅಕ್ಟೋಬರ್ 2024, 13:28 IST
iPhone 16 ನಿಷೇಧಿಸಿದ ಇಂಡೊನೇಷ್ಯಾ: ಪ್ರವಾಸಕ್ಕೂ ಮುನ್ನ ಇದು ತಿಳಿದಿರಲಿ

ಇಂಡೊನೇಷ್ಯಾ | ಭೂಕುಸಿತ: 12 ಜನರ ಪತ್ತೆಗೆ ತೀವ್ರ ಶೋಧ

ಇಂಡೊನೇಷ್ಯಾದದ ಸುಲವೇಸಿ ದ್ವೀಪದಲ್ಲಿರುವ ಅನಧಿಕೃತ ಚಿನ್ನದ ಗಣಿ ಪ್ರದೇಶದಲ್ಲಿ ಸಂಭವಿಸಿದ್ದ ಭೂಕುಸಿತದಿಂದಾಗಿ ಅವಶೇಷಗಳಡಿ ಸಿಲುಕಿರುವ 12 ಜನರ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
Last Updated 9 ಜುಲೈ 2024, 14:04 IST
ಇಂಡೊನೇಷ್ಯಾ | ಭೂಕುಸಿತ: 12 ಜನರ ಪತ್ತೆಗೆ ತೀವ್ರ ಶೋಧ

ಇಂಡೋನೇಷ್ಯಾ: ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಪತ್ತೆ!

ಇಂಡೋನೇಷ್ಯಾದಲ್ಲಿ ಘಟನೆ
Last Updated 9 ಜೂನ್ 2024, 3:47 IST
ಇಂಡೋನೇಷ್ಯಾ: ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಪತ್ತೆ!

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಪೋಟ: 1,200ಕ್ಕೂ ಹೆಚ್ಚು ನಿವಾಸಿಗಳ ಸ್ಥಳಾಂತರ

ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಎರಡು ದಿನಗಳ ಹಿಂದೆ ಜ್ವಾಲಾಮುಖಿ ಸ್ಟೋಟಗೊಂಡಿದ್ದು, ಇಲ್ಲಿಯವರೆಗೆ ಪರ್ವತದ ತಪ್ಪಲಲಿದ್ದ ಸುಮಾರು 1,200ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
Last Updated 20 ಏಪ್ರಿಲ್ 2024, 3:21 IST
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಪೋಟ: 1,200ಕ್ಕೂ ಹೆಚ್ಚು ನಿವಾಸಿಗಳ ಸ್ಥಳಾಂತರ

ಇಂಡೋನೇಷ್ಯಾ ಅಧ್ಯಕ್ಷೀಯ ಚುನಾವಣೆ; ಮತದಾನ ಆರಂಭ

ಜಕಾರ್ತ: ದುಬಾರಿ ಜೀವನ ವೆಚ್ಚ, ಮಾನವ ಹಕ್ಕುಗಳ ರಕ್ಷಣೆಯ ಸವಾಲುಗಳ ನಡುವೆ ದೇಶಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಇಂಡೋನೇಷ್ಯಾದಲ್ಲಿ ಮತದಾನ ಆರಂಭವಾಗಿದೆ.
Last Updated 14 ಫೆಬ್ರುವರಿ 2024, 2:31 IST
ಇಂಡೋನೇಷ್ಯಾ ಅಧ್ಯಕ್ಷೀಯ ಚುನಾವಣೆ; ಮತದಾನ ಆರಂಭ

ವಿಮಾನ ಇಂಧನಕ್ಕೆ ಪಾಮ್‌ ಆಯಿಲ್: ಗರುಡ ಇಂಡೊನೇಷ್ಯಾ ಯಶಸ್ವಿ ಹಾರಾಟ

‘ಇಂಡೊನೇಷ್ಯಾದ ಗರುಡ ವಿಮಾನಗಳಿಗೆ ಬಳಸುವ ಇಂಧನಕ್ಕೆ ಪಾಮ್‌ ಆಯಿಲ್ ಬೆರೆಸುವ ಪ್ರಯೋಗವು ಯಶಸ್ವಿಯಾಗಿದೆ’ ಎಂದು ಗರುಡ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇರ್ಫಾನ್ ಸೇತಿಯಪುತ್ರ ಹೇಳಿದ್ದಾರೆ.
Last Updated 10 ಅಕ್ಟೋಬರ್ 2023, 5:59 IST
ವಿಮಾನ ಇಂಧನಕ್ಕೆ ಪಾಮ್‌ ಆಯಿಲ್: ಗರುಡ ಇಂಡೊನೇಷ್ಯಾ ಯಶಸ್ವಿ ಹಾರಾಟ
ADVERTISEMENT

ಇಂಡೊನೇಷ್ಯಾದಲ್ಲಿ ಕಾಳ್ಗಿಚ್ಚು: ಸಿಂಗಪುರದಲ್ಲಿ ಹದಗೆಟ್ಟ ಗಾಳಿಯ ಗುಣಮಟ್ಟ

ಸಿಂಗಪುರ: ಪಕ್ಕದ ಇಂಡೊನೇಷ್ಯಾದಲ್ಲಿ ಉಂಟಾದ ಕಾಳ್ಗಿಚ್ಚಿನ ತಾಪ ಪಕ್ಕದ ಸಿಂಗಪುರಕ್ಕೂ ತಟ್ಟಿದೆ. ಇದರ ಪರಿಣಾಮ ಸಿಂಗಪುರದಲ್ಲಿನ ಗಾಳಿಯ ಗುಣಮಟ್ಟ ಕುಸಿದಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
Last Updated 7 ಅಕ್ಟೋಬರ್ 2023, 12:55 IST
ಇಂಡೊನೇಷ್ಯಾದಲ್ಲಿ ಕಾಳ್ಗಿಚ್ಚು: ಸಿಂಗಪುರದಲ್ಲಿ ಹದಗೆಟ್ಟ ಗಾಳಿಯ ಗುಣಮಟ್ಟ

ಇಂಡೊನೇಷ್ಯಾ, ರಷ್ಯಾ ವಿದೇಶಾಂಗ ಸಚಿವರ ಜೊತೆ ಜೈಶಂಕರ್‌ ಚರ್ಚೆ

ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಬುಧವಾರ ಇಲ್ಲಿ ಇಂಡೊನೇಷ್ಯಾ ಮತ್ತು ರಷ್ಯಾದ ವಿದೇಶಾಂಗ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದು, ಜಿ20 ಶೃಂಗಸಭೆ, ದ್ವಿಪಕ್ಷೀಯ ಬಾಂಧವ್ಯ ಕುರಿತು ಚರ್ಚಿಸಿದರು.
Last Updated 6 ಸೆಪ್ಟೆಂಬರ್ 2023, 14:30 IST
ಇಂಡೊನೇಷ್ಯಾ, ರಷ್ಯಾ ವಿದೇಶಾಂಗ ಸಚಿವರ ಜೊತೆ ಜೈಶಂಕರ್‌ ಚರ್ಚೆ

ಇಂಡೋನೇಷ್ಯಾ ಪಾವತಿ ವ್ಯವಸ್ಥೆಯೊಂದಿಗೆ ಯುಪಿಐ ಲಿಂಕ್ ಬಗ್ಗೆ ಭಾರತ ಮಾತುಕತೆ

ಈ ಬೆಳವಣಿಗೆಯನ್ನು ಇಂಡೋನೇಷ್ಯಾದ ಹಣಕಾಸು ಸಚಿವರಾದ ಮುಲ್ಯಾನಿ ಇಂದ್ರಾವತಿ ಅವರು ಪ್ರತ್ಯೇಕವಾಗಿ ದೃಢಪಡಿಸಿದ್ದಾರೆ.
Last Updated 17 ಜುಲೈ 2023, 2:15 IST
ಇಂಡೋನೇಷ್ಯಾ ಪಾವತಿ ವ್ಯವಸ್ಥೆಯೊಂದಿಗೆ ಯುಪಿಐ ಲಿಂಕ್ ಬಗ್ಗೆ ಭಾರತ ಮಾತುಕತೆ
ADVERTISEMENT
ADVERTISEMENT
ADVERTISEMENT