ಹಾಡಿನ ಶ್ರುತಿಯಲ್ಲಿ ‘ಲಯ’ವಾಗುವ ಒತ್ತಡ
ಒತ್ತಡ ನಮ್ಮ ಮನಸ್ಸಿಗೆ ಸಂಬಂಧಿಸಿದ್ದು. ಅದು ನಮ್ಮ ಮೆದುಳಿನ ಮೂಲೆಯಲ್ಲಿ, ಆಲೋಚನೆಯ ಕೊನೆಯಲ್ಲಿ ಸದಾ ಹರಿದಾಡುತ್ತಿರುತ್ತದೆ. ಅದನ್ನು ನಾವೇ ಬಿಡಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕು. ನಮ್ಮ ತಲೆಯ ಒಳಗೆ ಏನಿದೆ ಎಂದು ಯಾರಿಗೂ ಕಾಣಲಾರದು. ಆದ್ದರಿಂದ ಒತ್ತಡವನ್ನು ನಿಭಾಯಿಸುವ ತಂತ್ರಗಳನ್ನು ನಾವೇ ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳುತ್ತಾರೆ ಗಾಯಕಿ ಇಂದು ನಾಗರಾಜ್Last Updated 11 ಸೆಪ್ಟೆಂಬರ್ 2018, 19:30 IST