ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

intellectual property rights

ADVERTISEMENT

BharatBenzಗೆ ಪ್ರಸಿದ್ಧ ಟ್ರೇಡ್‌ಮಾರ್ಕ್ ಸ್ಥಾನಮಾನ ನೀಡಿದ ಭೌದ್ಧಿಕ ಆಸ್ತಿ ಕಚೇರಿ

ಜರ್ಮನಿಯ ಡ್ಯಾಮ್ಲೆರ್‌ ಇಂಡಿಯಾ ವಾಣಿಜ್ಯ ವಾಹನ (DICV) ಕಂಪನಿಯ ಭಾರತ್‌ಬೆಂಜ್‌ ಎಂಬ ಬ್ರಾಂಡ್‌ ಹೆಸರಿಗೆ ಪ್ರಸಿದ್ಧ ಟ್ರೇಡ್‌ಮಾರ್ಕ್‌ ಸ್ಥಾನಮಾನವನ್ನು ಭಾರತೀಯ ಭೌದ್ಧಿಕ ಆಸ್ತಿ ಕಚೇರಿ ನೀಡಿ ಆದೇಶಿಸಿದೆ.
Last Updated 5 ನವೆಂಬರ್ 2024, 16:04 IST
BharatBenzಗೆ ಪ್ರಸಿದ್ಧ ಟ್ರೇಡ್‌ಮಾರ್ಕ್ ಸ್ಥಾನಮಾನ ನೀಡಿದ ಭೌದ್ಧಿಕ ಆಸ್ತಿ ಕಚೇರಿ

‘ಬೌದ್ಧಿಕ ಹಕ್ಕು ಕಾನೂನುಸದ್ಬಳಕೆ ಮಾಡಿಕೊಳ್ಳಿ’

‘ಬೌದ್ಧಿಕ ಹಕ್ಕು ಕಾನೂನು (ಐ.ಪಿ.) ವಾಣಿಜ್ಯ ಕಾರ್ಯ ಸಾಧ್ಯತೆ, ಬಳಕೆ, ಮಾರುಕಟ್ಟೆ, ವಿತರಣೆ, ಮಾಲೀಕತ್ವ, ಬಳಕೆಯ ಹಕ್ಕುಗಳು, ಉಲ್ಲಂಘನೆ ಅಥವಾ ನಕಲು ಇತರವುಗಳ ಮೇಲೆ ಅಗತ್ಯ ರಕ್ಷಣೆ ನೀಡುತ್ತದೆ. ಐ.ಪಿ. ಕಾನೂನನ್ನು ಸದ್ಬಳಕೆ ಮಾಡಿಕೊಳ್ಳಿ’ ಎಂದು ಐ.ಪಿ. ಕಾನೂನು ತಜ್ಞ ಖರಗಪುರ ಐಐಟಿ ಪದವೀಧರ ಜ್ಞಾನತೇಜ ಹೇಳಿದರು
Last Updated 20 ಏಪ್ರಿಲ್ 2022, 4:40 IST
‘ಬೌದ್ಧಿಕ ಹಕ್ಕು ಕಾನೂನುಸದ್ಬಳಕೆ ಮಾಡಿಕೊಳ್ಳಿ’

ಬೌದ್ಧಿಕ ಆಸ್ತಿ ಹಕ್ಕು: ಅಮೆರಿಕ–ಭಾರತ ಒಪ‍್ಪಂದಕ್ಕೆ ಸಹಿ

ಬೌದ್ಧಿಆಸ್ತಿ ಹಕ್ಕು ಪರೀಕ್ಷೆಯಲ್ಲಿ ಉಭಯ ದೇಶಗಳು ಸಹಕಾರ ನೀಡುವ ಸಂಬಂಧ ಅಮೆರಿಕ ಹಾಗೂ ಭಾರತ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಹಕ್ಕಿನ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಹಕ್ಕಸ್ವಾಮ್ಯ, ಟ್ರೇಡ್‌ಮಾರ್ಕ್‌ಗಳು, ಭೌಗೋಳಿಕ ಸೂಚ್ಯಂಕಗಳು ಹಾಗೂ ಔದ್ಯಮಿಕ ವಿನ್ಯಾಸಗಳನ್ನು ಮುಂದಿನ ಹತ್ತು ವರ್ಷಗಳ ಕಾಲ ಸಂರಕ್ಷಿಸುವುದು ಸಹ ಈ ಒಪ್ಪಂದದ ಭಾಗವಾಗಿದೆ
Last Updated 3 ಡಿಸೆಂಬರ್ 2020, 8:12 IST
ಬೌದ್ಧಿಕ ಆಸ್ತಿ ಹಕ್ಕು: ಅಮೆರಿಕ–ಭಾರತ ಒಪ‍್ಪಂದಕ್ಕೆ ಸಹಿ

ಸಂಶೋಧನೆ ಉತ್ತೇಜನಕ್ಕೆ ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ಸ್ಥಾಪನೆ: ಮುಖ್ಯಮಂತ್ರಿ

ಆವಿಷ್ಕಾರ ಪ್ರಾಧಿಕಾರದ ಮೂಲಕಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್‌ಗಳನ್ನು ಕಾಯುವ ಕೆಲಸ ಮಾಡಲಾಗುವುದು. ನವೋದ್ಯಮಗಳಿಗೂ ಪ್ರೋತ್ಸಾಹ ನೀಡಲಾಗುವುದು
Last Updated 29 ನವೆಂಬರ್ 2018, 8:30 IST
ಸಂಶೋಧನೆ ಉತ್ತೇಜನಕ್ಕೆ ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ಸ್ಥಾಪನೆ: ಮುಖ್ಯಮಂತ್ರಿ
ADVERTISEMENT
ADVERTISEMENT
ADVERTISEMENT
ADVERTISEMENT