ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

International conference

ADVERTISEMENT

ರಾಯಚೂರು: ಡಿ.18 ರಿಂದ ಕೃಷಿ ವಿವಿಯಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಮೀರಟ್‌ನ ಆಸ್ಥಾ ಫೌಂಡೇಶನ್ ಸಹಯೋಗದಲ್ಲಿ ಡಿ.18 ರಿಂದ ಮೂರು ದಿನಗಳವರೆಗೆ ಅಂತರರಾಷ್ಟ್ರೀಯ ಜಾಗತಿಕ ಸುಸ್ಥಿರ ಕೃಷಿ ಮತ್ತು ಕೃಷಿ ಸಂಬಂಧಿತ ಸಂಶೋಧನಾ ಉಪಕ್ರಮಗಳ ಸಮ್ಮೇಳನ ಆಯೋಜಿಸಿದೆ.
Last Updated 17 ಡಿಸೆಂಬರ್ 2023, 14:48 IST
fallback

ಸುರೇಶ್‌ ಅರಸ್‌ಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರದ ಸಂಕಲನಕ್ಕಾಗಿ ಸುರೇಶ್‌ ಅರಸ್‌ ಅವರಿಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಲಭಿಸಿದೆ.
Last Updated 1 ಜೂನ್ 2022, 10:36 IST
ಸುರೇಶ್‌ ಅರಸ್‌ಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಬೆಳಗಾವಿ: ಇಂಡೋ–ಅಫ್ರಿಕನ್‌ ಸಮ್ಮೇಳನ ಜ.24ರಿಂದ

ಇಲ್ಲಿನ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಸಂಸ್ಥೆ (ಜಿಐಟಿ) ಎಂಬಿಎ ವಿಭಾಗವು ಇಥಿಯೋಪಿಯಾದ ವೊಲ್ಕೈಟ್ ವಿಶ್ವವಿದ್ಯಾಲಯ, ಭಾರತೀಯ ಇಥಿಯೋಪಿಯಾ ಆಫ್ರಿಕನ್‌ ಅಧ್ಯಯನ ಸಂಘ ಮತ್ತು ನವದೆಹಲಿಯ ಜೆಎನ್‌ಯು ಆಫ್ರಿಕನ್‌ ಅಧ್ಯಯನಗಳ ಕೇಂದ್ರದ ಸಹಯೋಗದಲ್ಲಿ ಜ. 24 ಮತ್ತು 25ರಂದು ‘ಇಂಡೋ– ಆಫ್ರಿಕನ್ ವ್ಯವಹಾರಗಳು-ಕಾರ್ಯತಂತ್ರದ ದೃಷ್ಟಿಕೋನ’ ವಿಷಯ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ (ವರ್ಚುವಲ್) ಆಯೋಜಿಸಿದೆ.
Last Updated 22 ಜನವರಿ 2022, 8:45 IST
fallback

ಎಐಟಿ: 25ರಿಂದ ಅಂತರರಾಷ್ಟ್ರೀಯ ಕಾರ್ಯಾಗಾರ

ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ವತಿಯಿಂದ ಇದೇ 25 ಮತ್ತು 26ರಂದು ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳು’ ವಿಷಯ ಕುರಿತು ನಗರದ ಆದಿ ಚುಂಚನಗಿರಿ ತಾಂತ್ರಿಕ ಶಿಕ್ಷಣ ವಿದ್ಯಾಲಯ(ಎಐಟಿ)ದಲ್ಲಿ ಅಂತರರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಎಐಟಿ ಪ್ರಾಚಾರ್ಯ ಪ್ರೊ.ಸಿ.ಟಿ.ಜಯದೇವ ಇಲ್ಲಿ ಸೋಮವಾರ ತಿಳಿಸಿದರು.
Last Updated 22 ಜುಲೈ 2019, 11:30 IST
ಎಐಟಿ: 25ರಿಂದ ಅಂತರರಾಷ್ಟ್ರೀಯ ಕಾರ್ಯಾಗಾರ
ADVERTISEMENT
ADVERTISEMENT
ADVERTISEMENT
ADVERTISEMENT