ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

IRS

ADVERTISEMENT

IIT ಎಂ.ಟೆಕ್ ಪದವೀಧರ ರಾಹುಲ್ ನವೀನ್‌ಗೆ ಜಾರಿ ನಿರ್ದೇಶನಾಲಯದ ನಿರ್ದೇಶಕ ಹುದ್ದೆ

ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುವ ಜಾರಿ ನಿರ್ದೇಶನಾಲಯದ ಹಂಗಾಮಿ ಮುಖ್ಯಸ್ಥರಾಗಿರುವ ರಾಹುಲ್ ನವೀನ್ ಅವರನ್ನು ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ನಿಯೋಜಿಸಿ ಕ್ಯಾಬಿನೆಟ್ ನೇಮಕಾತಿ ಸಮಿತಿಯು ಬುಧವಾರ ಆದೇಶಿಸಿದೆ.
Last Updated 14 ಆಗಸ್ಟ್ 2024, 15:46 IST
IIT ಎಂ.ಟೆಕ್ ಪದವೀಧರ ರಾಹುಲ್ ನವೀನ್‌ಗೆ ಜಾರಿ ನಿರ್ದೇಶನಾಲಯದ ನಿರ್ದೇಶಕ ಹುದ್ದೆ

ದಾಖಲೆಯಲ್ಲಿ ಲಿಂಗ ಬದಲಾವಣೆಗೆ IRS ಅಧಿಕಾರಿಗೆ ಅನುಮತಿ: LGBTQIA+ ಸಮುದಾಯ ಸ್ವಾಗತ

ಐಆರ್‌ಎಸ್‌ ಹಿರಿಯ ಮಹಿಳಾ ಅಧಿಕಾರಿ ಎಂ. ಅನಸೂಯಾ ಅವರಿಗೆ, ಸರ್ಕಾರಿ ದಾಖಲೆಗಳಲ್ಲಿ ತನ್ನ ಇಚ್ಛೆಯಂತೆ ಲಿಂಗ ಮತ್ತು ಹೆಸರು ನಮೂದಿಸಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿಗೆ ನೀಡಿದ್ದನ್ನು LGBTQIA+ ಕಾರ್ಯಕರ್ತರು ಸ್ವಾಗತಿಸಿದ್ದಾರೆ
Last Updated 11 ಜುಲೈ 2024, 14:22 IST
ದಾಖಲೆಯಲ್ಲಿ ಲಿಂಗ ಬದಲಾವಣೆಗೆ IRS ಅಧಿಕಾರಿಗೆ ಅನುಮತಿ: LGBTQIA+ ಸಮುದಾಯ ಸ್ವಾಗತ

ಐಎಸ್ಆರ್ ಕಾರ್ಖಾನೆ ಬಂದ್ ಆಗಲು ಆನಂದ್ ಸಿಂಗ್ ಕಾರಣರಲ್ಲ: ನಿರ್ದೇಶಕರ ಸ್ಪಷ್ಟನೆ

ಹೊಸಪೇಟೆ (ವಿಜಯನಗರ): ನಗರದ ಚಿತ್ತವಾಡ್ಗಿ‌ ಸಮೀಪದ ಐಎಸ್ಆರ್ ಕಾರ್ಖಾನೆ ಬಂದ್ ಮಾಡಿದ್ದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಎಂಬುದು ಸತ್ಯಕ್ಕೆ ದೂರವಾದುದು. ಈ ಆರೋಪದಲ್ಲಿ ಹುರುಳಿಲ್ಲ ಎಂದು ಕಾರ್ಖಾನೆಯ ನಿರ್ದೇಶಕ ಸಿದ್ದಾರ್ಥ ಮೊರಾರ್ಕ ತಿಳಿಸಿದ್ದಾರೆ.
Last Updated 13 ಜನವರಿ 2023, 10:52 IST
ಐಎಸ್ಆರ್ ಕಾರ್ಖಾನೆ ಬಂದ್ ಆಗಲು ಆನಂದ್ ಸಿಂಗ್ ಕಾರಣರಲ್ಲ: ನಿರ್ದೇಶಕರ ಸ್ಪಷ್ಟನೆ

‘ಪ್ರಜಾವಾಣಿ’ ಓದುಗರ ಸಂಖ್ಯೆ 71.77 ಲಕ್ಷಕ್ಕೆ ಏರಿಕೆ

ಕನ್ನಡಿಗರ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆಯಾಗಿರುವ ‘ಪ್ರಜಾವಾಣಿ’ಯ ಓದುಗರ ಬಳಗವು 71.77 ಲಕ್ಷಕ್ಕೆ ಏರಿರುವುದನ್ನು ಓದುಗರ ಸಮೀಕ್ಷೆ (ಇಂಡಿಯನ್‌ ರೀಡರ್‌ಶಿಪ್‌ ಸರ್ವೆ–ಐಆರ್‌ಎಸ್‌) ದೃಢಪಡಿಸಿದೆ.
Last Updated 26 ಏಪ್ರಿಲ್ 2019, 20:15 IST
‘ಪ್ರಜಾವಾಣಿ’ ಓದುಗರ ಸಂಖ್ಯೆ  71.77 ಲಕ್ಷಕ್ಕೆ ಏರಿಕೆ

ಆದಾಯ ತೆರಿಗೆ ಇಲಾಖೆ ಅಧಿಕಾರಿ ಬಂಧನ

ಮನೆ ಕೆಲಸದ ಬಾಲಕಿ ಮೇಲೆ ಅತ್ಯಾಚಾರ
Last Updated 7 ಸೆಪ್ಟೆಂಬರ್ 2018, 20:25 IST
fallback
ADVERTISEMENT
ADVERTISEMENT
ADVERTISEMENT
ADVERTISEMENT