ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Islam Religion

ADVERTISEMENT

ಪ್ರವಾದಿ ಅವಹೇಳನ ವಿವಾದ| ಒಐಸಿ ಟೀಕೆ ಸಂಕುಚಿತ ಮನೋಭಾವದ್ದು: ಭಾರತ ತಿರುಗೇಟು

ಪ್ರವಾದಿ ಮೊಹಮ್ಮದರ ಬಗೆಗಿನ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟದ (ಒಐಸಿ) ಟೀಕೆಗಳು ‘ಅನಗತ್ಯ ಮತ್ತು ಸಂಕುಚಿತ ಮನಸ್ಸಿನದ್ದು’ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
Last Updated 6 ಜೂನ್ 2022, 7:59 IST
ಪ್ರವಾದಿ ಅವಹೇಳನ ವಿವಾದ| ಒಐಸಿ ಟೀಕೆ ಸಂಕುಚಿತ ಮನೋಭಾವದ್ದು: ಭಾರತ ತಿರುಗೇಟು

Fact Check: ಖ್ಯಾತ ಹಾಸ್ಯ ನಟ ಟಿಕೂ ತಾಲ್ಸಾನಿಯಾ ಇಸ್ಲಾಂಗೆ ಕನ್ವರ್ಟ್ ಆಗಿಲ್ಲ

ಮುಸ್ಲಿಂ ಪೋಷಾಕಿನಲ್ಲಿ, ಉದ್ದನೆಯ ಗಡ್ಡ ಹಾಗೂ ಮುಸಲ್ಮಾನರ ಟೋಪಿ ಧರಿಸಿದ ಟಿಕೂ ಅವರ ಚಿತ್ರದ ಸಹಿತವಾಗಿ ಫೋಟೋ ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿದ್ದು, ಅವರು ಇಸ್ಲಾಂ ಮತವನ್ನು ಸ್ವೀಕರಿಸಿದ್ದಾರೆ ಎಂಬ ಅಡಿಬರಹವೂ ಇತ್ತು. ಈ ಕುರಿತ ವಿಡಿಯೊದಲ್ಲಿ ಹುಡುಗಿಯೊಬ್ಬಳು ಮುಸಲ್ಮಾನ ಪೋಷಾಕಿನಲ್ಲಿದ್ದ ಟಿಕೂ ಅವರಲ್ಲಿ 'ಚಾಚಾ, ಸಲಾಂ ಅಲೈಕುಂ' ಎನ್ನುತ್ತಾಳೆ. ಅದಕ್ಕೆ ಪ್ರತಿಯಾಗಿ ಅವರು, ವಾಲೈಕುಂ ಅಸ್ಸಲಾಂ ಎನ್ನುತ್ತಾರೆ. ಇದೇ ವಿಡಿಯೊ ನೋಡಿದ ಹಲವರು, ಟಿಕೂ ತಾಲ್ಸಾನಿಯಾ ಇಸ್ಲಾಂ ಮತವನ್ನು ಸ್ವೀಕರಿಸಿ ಮುಸಲ್ಮಾನರಾಗಿ ಬದಲಾಗಿದ್ದಾರೆ ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
Last Updated 17 ಫೆಬ್ರುವರಿ 2022, 10:38 IST
Fact Check: ಖ್ಯಾತ ಹಾಸ್ಯ ನಟ ಟಿಕೂ ತಾಲ್ಸಾನಿಯಾ ಇಸ್ಲಾಂಗೆ ಕನ್ವರ್ಟ್ ಆಗಿಲ್ಲ

ಇಬ್ರಾಹಿಂ ಸುತಾರ ಸಂದರ್ಶನ| ಧರ್ಮಗುರುಗಳಿಗೆ ಸಾಮರಸ್ಯದ ತರಬೇತಿ ಬೇಕು

Last Updated 5 ಫೆಬ್ರುವರಿ 2022, 3:45 IST
fallback

ಹಿಜಾಬ್ ವಿವಾದ: ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್ ಘೋಷಣೆ

ಕೇಸರಿ ಶಾಲು ತೆಗೆದು ವಿದ್ಯಾರ್ಥಿಗಳು ಕಾಲೇಜು ಒಳಗೆ ತೆರಳಿದರು.
Last Updated 3 ಫೆಬ್ರುವರಿ 2022, 8:43 IST
ಹಿಜಾಬ್ ವಿವಾದ: ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್ ಘೋಷಣೆ

ನೋಡಿ | ಮೊಹರಂ: ಸಾಮರಸ್ಯವೂ, ಸ್ವಾರಸ್ಯವೂ

Last Updated 20 ಆಗಸ್ಟ್ 2021, 5:58 IST
fallback

ನಿಜವಾದ ಇಸ್ಲಾಂ ಯಾವ ರಾಷ್ಟ್ರದಲ್ಲಿ ಆಚರಿಸಲಾಗುತ್ತಿದೆ ಹೇಳಿ: ತಸ್ಲಿಮಾ ನಸ್ರೀನ್‌

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರ ಸಂಘಟನೆಯ ಆಡಳಿತ ಹೇರಿಕೆಯಾದ ಬಳಿಕ ಬಾಂಗ್ಲಾದೇಶ ಮೂಲದ ಬರಹಗಾರ್ತಿ ತಸ್ಲಿಮಾ ನಸ್ರೀನ್‌, ನಿಜವಾದ ಇಸ್ಲಾಂ ಯಾವ ರಾಷ್ಟ್ರದಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
Last Updated 17 ಆಗಸ್ಟ್ 2021, 12:08 IST
ನಿಜವಾದ ಇಸ್ಲಾಂ ಯಾವ ರಾಷ್ಟ್ರದಲ್ಲಿ ಆಚರಿಸಲಾಗುತ್ತಿದೆ ಹೇಳಿ: ತಸ್ಲಿಮಾ ನಸ್ರೀನ್‌

ಫ್ರಾನ್ಸ್‌ ಮಸೀದಿ ಗೋಡೆಯಲ್ಲಿ ಇಸ್ಲಾಂ ವಿರೋಧಿ ಬರಹ

ಮಸೀದಿಯ ಗೋಡೆಯಲ್ಲಿ ಇಸ್ಲಾಂ ಮತ್ತು ಪ್ರವಾದಿ ಮಹಮ್ಮದ್ ವಿರೋಧಿ ಬರಹ ಕಂಡುಬಂದಿದೆ.
Last Updated 12 ಏಪ್ರಿಲ್ 2021, 3:51 IST
ಫ್ರಾನ್ಸ್‌ ಮಸೀದಿ ಗೋಡೆಯಲ್ಲಿ ಇಸ್ಲಾಂ ವಿರೋಧಿ ಬರಹ
ADVERTISEMENT

ಧರ್ಮಗುರುಗಳಿಗೆ ಬೇಕು ಸಾಮರಸ್ಯದ ತರಬೇತಿ: ಇಬ್ರಾಹಿಂ ಸುತಾರ

ಕನ್ನಡದ ಕಬೀರ ಎಂದೇ ಖ್ಯಾತರಾದ ಇಬ್ರಾಹಿಂ ಸುತಾರ ಅವರು ಮೊನ್ನೆ ಮಾತಿಗೆ ಸಿಕ್ಕರು. ನಾಡಿನ ಕೋಮು ಸಾಮರಸ್ಯ ಪರಂಪರೆಗೆ ಕನ್ನಡಿ ಹಿಡಿದರು. ಸಾಮರಸ್ಯದ ಎಳೆಗಳು ಈಗ ತುಂಡರಿಸಿ ಹೊರಟಿರುವುದಕ್ಕೆ ಮರುಗಿದರು. ಧರ್ಮದ ಬಾವುಟ ಹಿಡಿದು ಹೊರಟವರ ಕಿವಿಯನ್ನೂ ಹಿಂಡಿದರು...
Last Updated 4 ಏಪ್ರಿಲ್ 2021, 3:05 IST
ಧರ್ಮಗುರುಗಳಿಗೆ ಬೇಕು ಸಾಮರಸ್ಯದ ತರಬೇತಿ: ಇಬ್ರಾಹಿಂ ಸುತಾರ

ಪಾಕಿಸ್ತಾನದಲ್ಲಿ ಆರಂಭವಾಗಿದೆ ಲೈಂಗಿಕ ಅಲ್ಪಸಂಖ್ಯಾತರ ಇಸ್ಲಾಮಿಕ್ ಶಾಲೆ

ಪಾಕಿಸ್ತಾನದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗಾಗಿಯೇ ಮೊತ್ತಮೊದಲ ಮದ್ರಸಾ ಆರಂಭಿಸಲಾಗಿದೆ.
Last Updated 22 ಮಾರ್ಚ್ 2021, 6:23 IST
ಪಾಕಿಸ್ತಾನದಲ್ಲಿ ಆರಂಭವಾಗಿದೆ ಲೈಂಗಿಕ ಅಲ್ಪಸಂಖ್ಯಾತರ ಇಸ್ಲಾಮಿಕ್ ಶಾಲೆ

'ಇಸ್ಲಾಮಿಸ್ಟ್ ಪ್ರತ್ಯೇಕತಾವಾದ'ದ ವಿರುದ್ಧ ಫ್ರಾನ್ಸ್ ಕಾಯ್ದೆ: ಏನಿದು?

ಇಸ್ಲಾಮಿಸ್ಟ್ ಪ್ರತ್ಯೇಕತಾವಾದವನ್ನು ಎದುರಿಸುವ ನಿಟ್ಟಿನಲ್ಲಿ ರೂಪಿಸಲಾದ ಮಸೂದೆಗೆ ಫ್ರಾನ್ಸ್‌ನ ರಾಷ್ಟ್ರೀಯ ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ.
Last Updated 18 ಫೆಬ್ರುವರಿ 2021, 11:04 IST
'ಇಸ್ಲಾಮಿಸ್ಟ್ ಪ್ರತ್ಯೇಕತಾವಾದ'ದ ವಿರುದ್ಧ ಫ್ರಾನ್ಸ್ ಕಾಯ್ದೆ: ಏನಿದು?
ADVERTISEMENT
ADVERTISEMENT
ADVERTISEMENT