ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

IT Jobs

ADVERTISEMENT

ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ದೇಶದ ಪ್ರಮುಖ ಐ.ಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್), ಇನ್ಫೊಸಿಸ್‌ ಮತ್ತು ವಿಪ್ರೊದ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
Last Updated 20 ಏಪ್ರಿಲ್ 2024, 15:21 IST
ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ಐ.ಟಿ.: ಕೆಲಸ ಕಳೆದುಕೊಂಡವರ ಸಂಖ್ಯೆ 60 ಸಾವಿರ

ದೇಶದ ಐ.ಟಿ. ಉದ್ಯಮದಲ್ಲಿ ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಸರಿಸುಮಾರು 60 ಸಾವಿರ ಮಂದಿ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಂಡಿದ್ದಾರೆ ಎಂದು ನೇಮಕಾತಿ ಏಜೆನ್ಸಿಗಳ ಒಕ್ಕೂಟವಾದ ಇಂಡಿಯನ್ ಸ್ಟಾಫಿಂಗ್ ಫೆಡರೇಷನ್ (ಐಎಸ್ಎಫ್) ಹೇಳಿದೆ.
Last Updated 23 ಮೇ 2023, 19:30 IST
ಐ.ಟಿ.: ಕೆಲಸ ಕಳೆದುಕೊಂಡವರ ಸಂಖ್ಯೆ 60 ಸಾವಿರ

ಶಿರಸಿ: ಹಸಿರು ಪರಿಸರದ ಹಳ್ಳಿಗೆ ಬಂದ ಐಟಿ ಕಂಪನಿ

ಶಿರಸಿ ತಾಲ್ಲೂಕಿನ ಒಡ್ಡಿನಕೊಪ್ಪದಲ್ಲಿ ಕಚೇರಿ ಆರಂಭ: ಸ್ಥಳೀಯರೇ ಉದ್ಯೋಗಿಗಳು
Last Updated 10 ಫೆಬ್ರುವರಿ 2023, 19:30 IST
ಶಿರಸಿ: ಹಸಿರು ಪರಿಸರದ ಹಳ್ಳಿಗೆ ಬಂದ ಐಟಿ ಕಂಪನಿ

2021ರಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗ: ಕಾಗ್ನಿಜಂಟ್‌

ನವದೆಹಲಿ: ಅಮೆರಿಕ ಮೂಲದ ಐಟಿ ಕಂಪನಿ ಕಾಗ್ನಿಜಂಟ್‌ ಈ ವರ್ಷ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ನಿರೀಕ್ಷೆ ಇರುವುದಾಗಿ ತಿಳಿಸಿದೆ. ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ ಶೇ.41.8ರಷ್ಟು ಹೆಚ್ಚಳವಾಗಿ 512 ಮಿಲಿಯನ್‌ ಡಾಲರ್‌ (ಸುಮಾರು ₹ 3,801.7 ಕೋಟಿ ) ಆಗಿರುವುದಾಗಿ ಪ್ರಕಟಿಸಿದೆ.
Last Updated 29 ಜುಲೈ 2021, 16:59 IST
2021ರಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗ: ಕಾಗ್ನಿಜಂಟ್‌

ಪಶ್ಚಿಮ ಬಂಗಾಳದ 'ಕರ್ಮ ಭೂಮಿ' ಆ್ಯಪ್ ಬಳಸಿ ಉದ್ಯೋಗ ಪಡೆದ 8000 ಐಟಿ ವೃತ್ತಿಪರರು

ಕೋವಿಡ್‌-19 ಕಾರಣದಿಂದಾಗಿ ಇತರ ಸ್ಥಳಗಳಿಂದ ಪಶ್ಚಿಮ ಬಂಗಾಳಕ್ಕೆ ಮರಳಿದ ಸುಮಾರು 8000 ಐಟಿ ವೃತ್ತಿಪರರು ರಾಜ್ಯ ಸರ್ಕಾರದ 'ಕರ್ಮ ಭೂಮಿ' ಆ್ಯಪ್‌ ಬಳಸಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಟಿ ವೃತ್ತಿಪರರಿಗಾಗಿ ರಾಜ್ಯ ಐಟಿ ಇಲಾಖೆ 'ಕರ್ಮ ಭೂಮಿ' ಎಂಬ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.
Last Updated 28 ನವೆಂಬರ್ 2020, 8:18 IST
ಪಶ್ಚಿಮ ಬಂಗಾಳದ 'ಕರ್ಮ ಭೂಮಿ' ಆ್ಯಪ್ ಬಳಸಿ ಉದ್ಯೋಗ ಪಡೆದ 8000 ಐಟಿ ವೃತ್ತಿಪರರು

ಐ.ಟಿ ಕ್ಷೇತ್ರದಲ್ಲಿ ಹೆಚ್ಚಿದ ಉದ್ಯೋಗ

ಪ್ರಮುಖ ಕಂಪನಿಗಳಿಂದ ನೇಮಕಾತಿ ಪ್ರಕ್ರಿಯೆಗೆ ಚಾಲನೆ
Last Updated 28 ಜುಲೈ 2018, 19:30 IST
ಐ.ಟಿ ಕ್ಷೇತ್ರದಲ್ಲಿ ಹೆಚ್ಚಿದ ಉದ್ಯೋಗ
ADVERTISEMENT
ADVERTISEMENT
ADVERTISEMENT
ADVERTISEMENT