ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ITR

ADVERTISEMENT

8 ಕೋಟಿಗೂ ಹೆಚ್ಚು ಐಟಿಆರ್‌ ಸಲ್ಲಿಕೆ: ಆದಾಯ ತೆರಿಗೆ ಇಲಾಖೆ

2024–25ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ 8 ಕೋಟಿಗೂ ಹೆಚ್ಚು ರಿಟರ್ನ್ಸ್‌ ಸಲ್ಲಿಕೆಯಾಗಿವೆ. ಈ ಪೈಕಿ 5.92 ಕೋಟಿ (ಶೇ 74ರಷ್ಟು) ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
Last Updated 13 ನವೆಂಬರ್ 2024, 16:46 IST
8 ಕೋಟಿಗೂ ಹೆಚ್ಚು ಐಟಿಆರ್‌ ಸಲ್ಲಿಕೆ: ಆದಾಯ ತೆರಿಗೆ ಇಲಾಖೆ

ಕಾರ್ಪೊರೇಟ್‌ ಸಂಸ್ಥೆಗಳಿಗೆ ಐಟಿಆರ್‌ ಸಲ್ಲಿಕೆ ಗಡುವು ವಿಸ್ತರಣೆ

2024–25ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟ್‌ ಸಂಸ್ಥೆಗಳಿಗೆ ಆದಾಯ ತೆರಿಗೆ ವಿವರ ಸಲ್ಲಿಕೆ ಅವಧಿಯನ್ನು ನವೆಂಬರ್‌ 15ರ ವರೆಗೆ ವಿಸ್ತರಿಸಲಾಗಿದೆ.
Last Updated 26 ಅಕ್ಟೋಬರ್ 2024, 14:09 IST
ಕಾರ್ಪೊರೇಟ್‌ ಸಂಸ್ಥೆಗಳಿಗೆ ಐಟಿಆರ್‌ ಸಲ್ಲಿಕೆ ಗಡುವು ವಿಸ್ತರಣೆ

7.28 ಕೋಟಿ ಐಟಿಆರ್‌ ಸಲ್ಲಿಕೆ: ಹೊಸ ದಾಖಲೆ

2024–25ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಅಂತಿಮ ದಿನವಾದ ಜುಲೈ 31ರವರೆಗೆ 7.28 ಕೋಟಿಗೂ ಹೆಚ್ಚು ರಿಟರ್ನ್ಸ್‌ ಸಲ್ಲಿಕೆಯಾಗಿದ್ದು, ಹೊಸ ದಾಖಲೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
Last Updated 2 ಆಗಸ್ಟ್ 2024, 13:46 IST
7.28 ಕೋಟಿ ಐಟಿಆರ್‌ ಸಲ್ಲಿಕೆ: ಹೊಸ ದಾಖಲೆ

2023–24ನೇ ಆರ್ಥಿಕ ವರ್ಷದಲ್ಲಿ 7 ಕೋಟಿ ಐಟಿಆರ್‌ ಸಲ್ಲಿಕೆ: ಆದಾಯ ತೆರಿಗೆ ಇಲಾಖೆ

2023–24ನೇ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ 7 ಗಂಟೆವರೆಗೆ 7 ಕೋಟಿಗೂ ಹೆಚ್ಚು ತೆರಿಗೆದಾರರು ತೆರಿಗೆ ರಿಟರ್ನ್ಸ್‌ (ಐಟಿಆರ್‌) ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.
Last Updated 1 ಆಗಸ್ಟ್ 2024, 16:03 IST
2023–24ನೇ ಆರ್ಥಿಕ ವರ್ಷದಲ್ಲಿ 7 ಕೋಟಿ ಐಟಿಆರ್‌ ಸಲ್ಲಿಕೆ: ಆದಾಯ ತೆರಿಗೆ ಇಲಾಖೆ

ರಿಟರ್ನ್ಸ್‌ ಸಲ್ಲಿಕೆ: ಇಂದು ಕೊನೆ ದಿನ

2024–25ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಎಲ್ಲಾ ವರ್ಗದ ತೆರಿಗೆದಾರರು ರಿಟರ್ನ್ಸ್‌ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.
Last Updated 30 ಜುಲೈ 2024, 23:50 IST
ರಿಟರ್ನ್ಸ್‌ ಸಲ್ಲಿಕೆ: ಇಂದು ಕೊನೆ ದಿನ

ತೆರಿಗೆ ರಿಟರ್ನ್ಸ್: ಜುಲೈ 31 ಕೊನೆ ದಿನ

ಪ್ರತಿ ವರ್ಷವೂ ಜುಲೈ ತಿಂಗಳು ಬಂದ ತಕ್ಷಣವೇ ವೈಯಕ್ತಿಕ ತೆರಿಗೆದಾರರಿಗೆ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ಬಂದಿದೆ ಎಂದರ್ಥ. ಈ ಬಾರಿಯೂ ಜುಲೈ 31ಕ್ಕೆ ಅಂತಹ ಗಡುವು ಸಮೀಪಿಸುತ್ತಿದೆ.
Last Updated 7 ಜುಲೈ 2024, 2:30 IST
ತೆರಿಗೆ ರಿಟರ್ನ್ಸ್: ಜುಲೈ 31 ಕೊನೆ ದಿನ

ತೆರಿಗೆ ಉಳಿತಾಯಕ್ಕೆ ಬೇಗ ಪ್ಲಾನ್ ಮಾಡಿ

ಹೊಸ ವರ್ಷದ ಹೊಸ್ತಿಲಿನಲ್ಲಿ ನಾವಿದ್ದೇವೆ. 2023-24ನೇ ಆರ್ಥಿಕ ವರ್ಷವು 2024ರ ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತದೆ. ಅಂದರೆ ಪ್ರಸಕ್ತ ಸಾಲಿನಲ್ಲಿ ತೆರಿಗೆ ಉಳಿಸಲು ನಿಮಗಿರುವ ಸಮಯಾವಕಾಶ ಕೇವಲ 3 ತಿಂಗಳು.
Last Updated 1 ಜನವರಿ 2024, 0:45 IST
ತೆರಿಗೆ ಉಳಿತಾಯಕ್ಕೆ ಬೇಗ ಪ್ಲಾನ್ ಮಾಡಿ
ADVERTISEMENT

2023–24ನೇ ಹಣಕಾಸು ವರ್ಷದಲ್ಲಿ 8 ಕೋಟಿಗೂ ಅಧಿಕ ಐಟಿಆರ್‌ ಸಲ್ಲಿಕೆ

ದೇಶದಲ್ಲಿ 2023–24ನೇ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೂ 8 ಕೋಟಿಗೂ ಹೆಚ್ಚು ಜನರು ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯು ಶುಕ್ರವಾರ ತಿಳಿಸಿದೆ.
Last Updated 29 ಡಿಸೆಂಬರ್ 2023, 18:47 IST
2023–24ನೇ ಹಣಕಾಸು ವರ್ಷದಲ್ಲಿ 8 ಕೋಟಿಗೂ ಅಧಿಕ ಐಟಿಆರ್‌ ಸಲ್ಲಿಕೆ

IT Return: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಬಾಕಿ ಉಳಿದಿದೆ 3 ದಿನ ಮಾತ್ರ

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಮೂರು ದಿನ ಮಾತ್ರ (ಜುಲೈ 31) ಉಳಿದಿದ್ದು, ಗಡುವು ವಿಸ್ತರಣೆಯು ಈ ಬಾರಿ ಇಲ್ಲ ಎಂದು ಸರ್ಕಾರ ಹೇಳಿದೆ.
Last Updated 29 ಜುಲೈ 2023, 6:57 IST
IT Return: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಬಾಕಿ ಉಳಿದಿದೆ 3 ದಿನ ಮಾತ್ರ

Income Tax : 7.4 ಕೋಟಿಯಷ್ಟು ITR ಸಲ್ಲಿಕೆ, 5.16 ಕೋಟಿ ಶೂನ್ಯ ತೆರಿಗೆದಾರರು

‘2023–24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಈವರೆಗೂ 7.4 ಕೊಟಿ ಜನ ರಿಟರ್ನ್ಸ್‌ ಸಲ್ಲಿಸಿದ್ದಾರೆ. ಇದು ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ 6.18ರಷ್ಟು ಅಧಿಕವಾಗಿದೆ’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ಸೋಮವಾರ ಮಾಹಿತಿ ನಿಡಿದ್ದಾರೆ.
Last Updated 24 ಜುಲೈ 2023, 14:08 IST
Income Tax : 7.4 ಕೋಟಿಯಷ್ಟು ITR ಸಲ್ಲಿಕೆ, 5.16 ಕೋಟಿ ಶೂನ್ಯ ತೆರಿಗೆದಾರರು
ADVERTISEMENT
ADVERTISEMENT
ADVERTISEMENT