ಕುತುಬ್ ಮಿನಾರ್ ಆವರಣ: ಹಿಂದೂ, ಜೈನ ದೇವತೆಗಳ ಜೀರ್ಣೋದ್ಧಾರ –ಕೋರ್ಟ್ ವಿಚಾರಣೆ
ದಿಲ್ಲಿ ನ್ಯಾಯಾಲಯದ ಎದುರು ಬುಧವಾರ ಕುತುಬ್ ಮಿನಾರ್ ಆಸ್ತಿಯ ಮಾಲೀಕತ್ವ ಹೊಂದುವ ಮನವಿ ವಿರೋಧಿಸಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಮಧ್ಯಸ್ಥಿಕೆ ಅರ್ಜಿ ಆಧಾರರಹಿತ ಮತ್ತು ತಾರ್ಕಿಕ ರಹಿತವಾಗಿದೆ ಎಂದು ಹೇಳಿದೆ.Last Updated 25 ಆಗಸ್ಟ್ 2022, 8:53 IST