ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

jainism

ADVERTISEMENT

ಜೈನ ಬಸದಿಗೆ ಸಹಾಯಧನ

ತಡಸ: ಗ್ರಾಮದ ಶ್ರೀ ಶಾಂತಿನಾಥ ಜೈನ ದಿಗಂಬರ ಬಸದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ನೀಡಿದ ₹2 ಲಕ್ಷದ ಡಿ.ಡಿ ಅನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾವೇರಿ ಜಿಲ್ಲೆಯ ನಿರ್ದೇಶಕ ಶಿವರಾಯ ಪ್ರಭು ವಿತರಣೆ ಮಾಡಿದರು.
Last Updated 15 ನವೆಂಬರ್ 2024, 15:37 IST
ಜೈನ ಬಸದಿಗೆ ಸಹಾಯಧನ

ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ ರಾವಸಾಹೇಬ ಪಾಟೀಲ ನಿಧನ

ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ, ಸಹಕಾರ ಧುರೀಣ ರಾವಸಾಹೇಬ ಪಾಟೀಲ (80) ಮಂಗಳವಾರ ನಿಧನರಾದರು.
Last Updated 25 ಜೂನ್ 2024, 12:57 IST
ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ ರಾವಸಾಹೇಬ ಪಾಟೀಲ ನಿಧನ

ವೇಣೂರಿನ ವೈರಾಗಿಗೆ ಮಹಾಮಜ್ಜನ

ಬೆಳ್ತಂಗಡಿ ತಾಲ್ಲೂಕು ವೇಣೂರಿನಲ್ಲಿರುವ ಭಗವಾನ ಬಾಹುಬಲಿ ಮೂರ್ತಿಗೆ ಫೆ.22ರಿಂದ ಮಾರ್ಚ್ 1ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ‘ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ’ ಎಂಬುದು ಬಾಹುಬಲಿ ಸಾಧಿಸಿ ತೋರಿಸಿದ ಜೀವನ ಸಿದ್ಧಾಂತ. ಇದರ ಪ್ರಸಾರ, ಜಗತ್ತಿನ ಕಲ್ಯಾಣ ಮಸ್ತಕಾಭಿಷೇಕದ ಉದ್ದೇಶ.
Last Updated 18 ಫೆಬ್ರುವರಿ 2024, 0:02 IST
ವೇಣೂರಿನ ವೈರಾಗಿಗೆ ಮಹಾಮಜ್ಜನ

ಶ್ರವಣಬೆಳಗೊಳ: ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ

ಇಲ್ಲಿನ ದಿಗಂಬರ ಜೈನಮಠದ ನೂತನ ಪೀಠಾಧಿಕಾರಿಯಾಗಿ ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾಕರ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವವು ಸೋಮವಾರ ನೆರವೇರಿತು.
Last Updated 27 ಮಾರ್ಚ್ 2023, 7:41 IST
ಶ್ರವಣಬೆಳಗೊಳ: ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ

ಮೈಸೂರೊಂದಿಗೂ ನಂಟು ಹೊಂದಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಹಾಸನ ಜಿಲ್ಲೆ ಶ್ರವಣಬೆಳಗೊಳ ದಿಗಂಬರ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೈಸೂರಿನೊಂದಿಗೂ ನಂಟು ಹೊಂದಿದ್ದರು. ಸುತ್ತೂರು ಮಠ, ಮೈಸೂರು ವಿಶ್ವವಿದ್ಯಾಲಯದಿಂದ ಇಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು.
Last Updated 23 ಮಾರ್ಚ್ 2023, 14:32 IST
ಮೈಸೂರೊಂದಿಗೂ ನಂಟು ಹೊಂದಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಹೊಸಪೇಟೆ | ಯುವತಿಯಿಂದ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕಾರ

ಲೌಕಿಕ ಸುಖ ತ್ಯಜಿಸಿರುವ 20ರ ಹರೆಯದ ಯುವತಿ ವಿಧಿ ಕುಮಾರಿ ಎಂಬುವರು ಬುಧವಾರ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕರಿಸಿದರು.
Last Updated 18 ಜನವರಿ 2023, 10:10 IST
ಹೊಸಪೇಟೆ | ಯುವತಿಯಿಂದ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕಾರ

Factcheck: ತೆರಿಗೆ ಪಾವತಿಯಲ್ಲಿ ಜೈನ ಸಮುದಾಯದ ಪಾಲು ಶೇ 24ರಷ್ಟು ಎಂಬುದು ನಿಜವೇ?

ಭಾರತದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿರುವ ಜೈನ ಸಮುದಾಯದವು ದೇಶದ ತೆರಿಗೆ ವ್ಯವಸ್ಥೆಗೆ ಶೇ 24ರಷ್ಟು ಕೊಡುಗೆ ನೀಡುತ್ತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
Last Updated 17 ಜನವರಿ 2023, 19:30 IST
Factcheck: ತೆರಿಗೆ ಪಾವತಿಯಲ್ಲಿ ಜೈನ ಸಮುದಾಯದ ಪಾಲು ಶೇ 24ರಷ್ಟು ಎಂಬುದು ನಿಜವೇ?
ADVERTISEMENT

ಹೊಸಪೇಟೆ| ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ 20ರ ಯುವತಿ ವಿಧಿ!

20 ವರ್ಷ ವಯಸ್ಸಿನ ಯುವತಿ ವಿಧಿ ಕುಮಾರಿ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ.
Last Updated 15 ಜನವರಿ 2023, 10:51 IST
ಹೊಸಪೇಟೆ| ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ 20ರ ಯುವತಿ ವಿಧಿ!

‘ಸಮ್ಮೇದ್ ಶಿಖರ್ಜಿ’ ಪ್ರವಾಸಿ ತಾಣ: ಜಾರ್ಖಂಡ್ ಸರ್ಕಾರದ ಆದೇಶ ರದ್ದತಿಗೆ ಆಗ್ರಹ

ಜಾರ್ಖಂಡ್‌ನ ಜೈನ ಸಮುದಾಯದ ಪವಿತ್ರ ಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಘೋಷಿಸಿರುವ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ಜೈನ್ ಅಸೋಸಿಯೇಷನ್‌ ನೇತೃತ್ವದಲ್ಲಿ ಜೈನ ಸಮುದಾಯದವರು ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 29 ಡಿಸೆಂಬರ್ 2022, 6:40 IST
‘ಸಮ್ಮೇದ್ ಶಿಖರ್ಜಿ’ ಪ್ರವಾಸಿ ತಾಣ: ಜಾರ್ಖಂಡ್ ಸರ್ಕಾರದ ಆದೇಶ ರದ್ದತಿಗೆ ಆಗ್ರಹ

ಪ್ರತಿಷ್ಠಾ ಮಹೋತ್ಸವ ಆರಂಭ

ಪಡಂಗಡಿ: ಬಸದಿಯಲ್ಲಿ ಪ್ರತಿಷ್ಠಾ ಮಹೋತ್ಸವ ಶುಭಾರಂಭ
Last Updated 29 ಡಿಸೆಂಬರ್ 2022, 5:00 IST
ಪ್ರತಿಷ್ಠಾ ಮಹೋತ್ಸವ ಆರಂಭ
ADVERTISEMENT
ADVERTISEMENT
ADVERTISEMENT