ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Jalian valabhag

ADVERTISEMENT

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಹುತಾತ್ಮರಿಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ.
Last Updated 13 ಏಪ್ರಿಲ್ 2023, 10:32 IST
ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

ದಪ ದಪ ಎಂದು ಜನರು ಬಿದ್ದರು: ಗೋಲಿಬಾರ್ ಕಣ್ಣಾರೆ ಕಂಡ ಅಶ್ವತ್ಥಪ್ಪ

ವಿದುರಾಶ್ವತ್ಥದ ಗೋಲಿಬಾರ್ ಕಣ್ಣಾರೆ ಕಂಡ ಅಶ್ವತ್ಥಪ್ಪ ‘ಪ್ರಜಾವಾಣಿ’ಯೊಂದಿಗೆ ಮಾತುಕತೆ
Last Updated 15 ಆಗಸ್ಟ್ 2022, 4:33 IST
ದಪ ದಪ ಎಂದು ಜನರು ಬಿದ್ದರು: ಗೋಲಿಬಾರ್ ಕಣ್ಣಾರೆ ಕಂಡ ಅಶ್ವತ್ಥಪ್ಪ

VIDEO | ಕರ್ನಾಟಕದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ: ಇದು ಜನರ ಕೆಚ್ಚಿನ ಹೋರಾಟದ ಕಥನ !

Last Updated 15 ಆಗಸ್ಟ್ 2022, 2:04 IST
VIDEO | ಕರ್ನಾಟಕದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ: ಇದು ಜನರ ಕೆಚ್ಚಿನ ಹೋರಾಟದ ಕಥನ !

ವಿಕ್ಕಿ ಕೌಶಲ್ ನಟನೆಯ ಸರ್ದಾರ್ ಉಧಾಮ್ ಸಿಂಗ್‌ಗೆ ಕತ್ರೀನಾ ಕೈಫ್ ಮೆಚ್ಚುಗೆ

ಕತ್ರೀನಾ ಕೈಫ್ ಅವರು ವಿಕ್ಕಿ ಕೌಶಲ್ ಜತೆ ಒಡನಾಟ ಹೊಂದಿದ್ದಾರೆ..
Last Updated 17 ಅಕ್ಟೋಬರ್ 2021, 9:00 IST
ವಿಕ್ಕಿ ಕೌಶಲ್ ನಟನೆಯ ಸರ್ದಾರ್ ಉಧಾಮ್ ಸಿಂಗ್‌ಗೆ ಕತ್ರೀನಾ ಕೈಫ್ ಮೆಚ್ಚುಗೆ

ಜಲಿಯನ್‌ ವಾಲಾಬಾಗ್‌ ನವೀಕರಣ, ಹುತಾತ್ಮರಿಗೆ ಮಾಡಿದ ಅವಮಾನ: ರಾಹುಲ್ ಗಾಂಧಿ

ಕೇಂದ್ರ ಸರ್ಕಾರ ‘ಜಲಿಯಾನ್‌ವಾಲಾ ಬಾಗ್‌ ಸ್ಮಾರಕ‘ವನ್ನು ಪುನರುಜ್ಜೀವನಗೊಳಿರುವುದು ‘ಹುತಾತ್ಮರಿಗೆ ಮಾಡಿದ ಅವಮಾನ‘ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ‘ಹುತಾತ್ಮ‘ ಎಂಬುದರ ಅರ್ಥ ತಿಳಿಯದ ವ್ಯಕ್ತಿ ಮಾತ್ರ ಹೀಗೆ ಹುತಾತ್ಮರಿಗೆ ಅವಮಾನ ಮಾಡಲು ಸಾಧ್ಯ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 31 ಆಗಸ್ಟ್ 2021, 5:19 IST
ಜಲಿಯನ್‌ ವಾಲಾಬಾಗ್‌ ನವೀಕರಣ, ಹುತಾತ್ಮರಿಗೆ ಮಾಡಿದ ಅವಮಾನ: ರಾಹುಲ್ ಗಾಂಧಿ

ಹರಿಯಾಣದಲ್ಲಿ ರೈತರ ಮೇಲೆ ನಡೆದ ಲಾಠಿಚಾರ್ಜ್‌ 2ನೇ ಜಲಿಯನ್‌ವಾಲಾಬಾಗ್‌: ಶಿವಸೇನಾ

ಹರಿಯಾಣ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿರುವುದನ್ನು ‘ಎರಡನೇ ಜಲಿಯನ್‌ವಾಲಾ ಬಾಗ್‌‘ ಎಂದು ಕರೆದಿರುವ ಶಿವಸೇನಾ, ಇಂಥ ಕೃತ್ಯಕ್ಕೆ ಕಾರಣವಾದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್ ನೇತೃತ್ವದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದೆ.
Last Updated 30 ಆಗಸ್ಟ್ 2021, 7:38 IST
ಹರಿಯಾಣದಲ್ಲಿ ರೈತರ ಮೇಲೆ ನಡೆದ ಲಾಠಿಚಾರ್ಜ್‌ 2ನೇ ಜಲಿಯನ್‌ವಾಲಾಬಾಗ್‌: ಶಿವಸೇನಾ

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ: ಹುತಾತ್ಮರ ನವೀಕೃತ ಸ್ಮಾರಕ ಉದ್ಘಾಟನೆ

ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಇತಿಹಾಸದ ಘಟನೆಗಳು ನಮಗೆ ಭವಿಷ್ಯದಲ್ಲಿ ಹೇಗೆ ಸಾಗಬೇಕು, ಸಾಗಬೇಕಾದ ಮಾರ್ಗ ಯಾವುದು ಎಂಬುದನ್ನು ತಿಳಿಸಲಿವೆ ಎಂದು ಪ್ರತಿಪಾದಿಸಿದರು.
Last Updated 28 ಆಗಸ್ಟ್ 2021, 15:27 IST
ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ: ಹುತಾತ್ಮರ ನವೀಕೃತ ಸ್ಮಾರಕ ಉದ್ಘಾಟನೆ
ADVERTISEMENT

ಜಲಿಯನ್‌ವಾಲಾ ಬಾಗ್: ವಿಶ್ವನಾಥ ದತ್ತಾ ಕೃತಿಯ ಹೊಸ ಆವೃತ್ತಿ ಬಿಡುಗಡೆ

ಪರಿಷ್ಕೃತ ಆವೃತ್ತಿಯಲ್ಲಿ ಕೃತಿಕಾರನ ಪುತ್ರಿ, ಇತಿಹಾಸಕಾರರು ಆದ ನೊನಿಕಾ ದತ್ತಾ ಅವರ ಪರಿಚಯ ಲೇಖನವಿದೆ. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಕುರಿತ ಪ್ರಥಮ ದಾಖಲೆ ಇದಾಗಿದೆ ಎಂದು ಹೇಳಲಾಗಿದೆ.
Last Updated 15 ಮಾರ್ಚ್ 2021, 11:54 IST
ಜಲಿಯನ್‌ವಾಲಾ ಬಾಗ್: ವಿಶ್ವನಾಥ ದತ್ತಾ ಕೃತಿಯ ಹೊಸ ಆವೃತ್ತಿ ಬಿಡುಗಡೆ

ಕಿಚ್ಚು ಹಚ್ಚಿದ ಜಲಿಯನ್ ‌ವಾಲಾಬಾಗ್

ದೇಶದ ಎರಡನೇ ಜಲಿಯನ್ ವಾಲಾಬಾಗ್ ಎಂದೇ ಖ್ಯಾತಿ ಪಡೆದ ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡೆಯುತ್ತಿದೆ.
Last Updated 12 ಮಾರ್ಚ್ 2021, 2:40 IST
ಕಿಚ್ಚು ಹಚ್ಚಿದ ಜಲಿಯನ್ ‌ವಾಲಾಬಾಗ್

‘ಇತಿಹಾಸ ಮರೆತ ವಿದ್ಯಾರ್ಥಿಗಳು’

‘ಜಲಿಯನ್‌ ವಾಲಾಬಾಗ್‌ ಶತಮಾನದ ಸ್ಮರಣೆ’
Last Updated 18 ಜೂನ್ 2019, 20:01 IST
‘ಇತಿಹಾಸ ಮರೆತ ವಿದ್ಯಾರ್ಥಿಗಳು’
ADVERTISEMENT
ADVERTISEMENT
ADVERTISEMENT