ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Jayalalita

ADVERTISEMENT

ಜಯಲಲಿತಾ ಹಿಂದುತ್ವವಾದಿ ನಾಯಕಿ: ಅಣ್ಣಾಮಲೈ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಹಿಂದುತ್ವವಾದಿ ನಾಯಕಿ ಆಗಿದ್ದರು. ಅವರ ನಿಧನದಿಂದ ತಮಿಳುನಾಡಿಗೆ ಆಗಿರುವ ನಷ್ಟವನ್ನು ಬಿಜೆಪಿಯು ತುಂಬುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.
Last Updated 23 ಮೇ 2024, 14:36 IST
ಜಯಲಲಿತಾ ಹಿಂದುತ್ವವಾದಿ ನಾಯಕಿ: ಅಣ್ಣಾಮಲೈ

ಪ್ರಜಾವಾಣಿ 25 ವರ್ಷಗಳ ಹಿಂದೆ| ಕೇಂದ್ರಕ್ಕೆ ಬೆಂಬಲ ಕುರಿತು ಇಂದು ಜಯಾ ನಿರ್ಧಾರ ಸಂಭವ

ಪ್ರಜಾವಾಣಿ 25 ವರ್ಷಗಳ ಹಿಂದೆ| ಕೇಂದ್ರಕ್ಕೆ ಬೆಂಬಲ ಕುರಿತು ಇಂದು ಜಯಾ ನಿರ್ಧಾರ ಸಂಭವ
Last Updated 30 ಜೂನ್ 2023, 23:31 IST
ಪ್ರಜಾವಾಣಿ 25 ವರ್ಷಗಳ ಹಿಂದೆ| ಕೇಂದ್ರಕ್ಕೆ ಬೆಂಬಲ ಕುರಿತು ಇಂದು ಜಯಾ ನಿರ್ಧಾರ ಸಂಭವ

ಜಯಲಲಿತಾ ಅವರಿಂದ ಜಪ್ತಿ ಮಾಡಿದ್ದ ವಸ್ತುಗಳ ಹರಾಜು: ಪ್ರಾಸಿಕ್ಯೂಟರ್ ನೇಮಕ

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಸ್ತುಗಳ ವಿಲೇವಾರಿ ಕಾನೂನು ಪ್ರಕ್ರಿಯೆ ಕೈಗೊಳ್ಳಲು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್-1 ಕಿರಣ್ ಎಸ್. ಜವಳಿ ಅವರನ್ನು ಪ್ರಕರಣದ ‘ವಿಶೇಷ ಪ್ರಾಸಿಕ್ಯೂಟರ್’ ಆಗಿ ನೇಮಕ ಮಾಡಲಾಗಿದೆ. ಜಯಲಲಿತಾ ವಿರುದ್ಧದ ಪ್ರಕರಣವನ್ನು ವಿಚಾರಣೆ ನಡೆಸಿದ್ದ ನಗರದ ವಿಶೇಷ ನ್ಯಾಯಾಲಯ (ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ) ಬರೆದ ಪತ್ರವನ್ನು ಆಧರಿಸಿ ರಾಜ್ಯ ಕಾನೂನು ಇಲಾಖೆ ಮಾರ್ಚ್ 27ರಂದು ಆದೇಶ ಹೊರಡಿಸಿದೆ.
Last Updated 7 ಏಪ್ರಿಲ್ 2023, 20:45 IST
ಜಯಲಲಿತಾ ಅವರಿಂದ ಜಪ್ತಿ ಮಾಡಿದ್ದ ವಸ್ತುಗಳ ಹರಾಜು: ಪ್ರಾಸಿಕ್ಯೂಟರ್ ನೇಮಕ

ಜಯಾ ಸಾವಿನಲ್ಲಿ ಶಶಿಕಲಾ ಪಾತ್ರದ ತನಿಖೆಗೆ ಸಲಹೆ

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರು 2016ರಲ್ಲಿ ಸಾಯುವುದಕ್ಕೆ ಕಾರಣವಾಗಿದ್ದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ ಆಯೋಗವು ವಿ.ಕೆ. ಶಶಿಕಲಾ ಅವರ ಪಾತ್ರದ ಕುರಿತು ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿದೆ. ಶಶಿಕಲಾ ಅವರು ಜಯಲಲಿತಾ ಅವರಿಗೆ ಅತ್ಯಂತ ಆಪ್ತವಾಗಿದ್ದರು. ವರದಿಯ ಕುರಿತು ಕಾನೂನು ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಸರ್ಕಾರವು ಮಂಗಳವಾರ ತಿಳಿಸಿದೆ.
Last Updated 20 ಅಕ್ಟೋಬರ್ 2022, 2:49 IST
ಜಯಾ ಸಾವಿನಲ್ಲಿ ಶಶಿಕಲಾ ಪಾತ್ರದ ತನಿಖೆಗೆ ಸಲಹೆ

ಜಯಲಲಿತಾಗೆ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲ: ಏಮ್ಸ್ ಸಮಿತಿ ಹೇಳಿದ್ದೇನು?

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲ ಎಂದು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾದ ಏಮ್ಸ್‌ನ ಪರಿಣತರ ತಂಡ ಹೇಳಿದೆ.
Last Updated 21 ಆಗಸ್ಟ್ 2022, 6:40 IST
ಜಯಲಲಿತಾಗೆ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲ: ಏಮ್ಸ್ ಸಮಿತಿ ಹೇಳಿದ್ದೇನು?

ಜಯಲಲಿತಾಗೆ ಚಿಕಿತ್ಸೆ ಲೋಪ ಆಗಿಲ್ಲ: ಏಮ್ಸ್‌ನ ಪರಿಣತರ ತಂಡ

ತಮಿಳುನಾಡು ಮಾಜಿ ಮುಖ್ಯ ಮಂತ್ರಿ ಜೆ.ಜಯಲಲಿತಾ ಅವರು ಕಡೆಯ ದಿನಗಳಲ್ಲಿ ಆಸ್ಪತ್ರೆಯಲ್ಲಿ ಇದ್ದಾಗ ಅವರಿಗೆ ಚಿಕಿತ್ಸೆ ನೀಡುವಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಏಮ್ಸ್‌ನ ಪರಿಣತರ ತಂಡ ಹೇಳಿದೆ.
Last Updated 20 ಆಗಸ್ಟ್ 2022, 20:32 IST
ಜಯಲಲಿತಾಗೆ ಚಿಕಿತ್ಸೆ ಲೋಪ ಆಗಿಲ್ಲ: ಏಮ್ಸ್‌ನ ಪರಿಣತರ ತಂಡ

ತಮಿಳುನಾಡು: ಜಯಲಲಿತಾ ಸ್ಮಾರಕಕ್ಕೆ ಶಶಿಕಲಾ ಭೇಟಿ

ಟಿ.ನಗರದ ನಿವಾಸದಿಂದ ಬೆಳಿಗ್ಗೆ 10.30ಕ್ಕೆ, ‘ಅಶುಭ’ ಎಂದೇ ಭಾವಿಸುವ ರಾಹುಕಾಲದಲ್ಲಿ ನಿರ್ಗಮಿಸಿದ್ದ ಶಶಿಕಲಾ ಅವರು ಸ್ಮಾರಕದ ಸ್ಥಳಕ್ಕೆ ಬರುತ್ತಿದ್ದಂತೆ ಅಸಂಖ್ಯ ಬೆಂಬಲಿಗರು ಬರಮಾಡಿಕೊಂಡರು. ಜಯಲಲಿತಾ ಅವರು ಬಳಸಿದ್ದ, ಎಐಡಿಎಂಕೆ ಬಾವುಟವನ್ನು ಅಳವಡಿಸಿದ್ದ ಕಾರಿನಲ್ಲೇ ಅವರು ಆಗಮಿಸಿದ್ದರು.
Last Updated 16 ಅಕ್ಟೋಬರ್ 2021, 14:09 IST
ತಮಿಳುನಾಡು: ಜಯಲಲಿತಾ ಸ್ಮಾರಕಕ್ಕೆ ಶಶಿಕಲಾ ಭೇಟಿ
ADVERTISEMENT

ಜಯಲಲಿತಾ ವಿ.ವಿ. ಅಣ್ಣಾಮಲೈ ವಿ.ವಿಯೊಂದಿಗೆ ವಿಲೀನ: ಮಸೂದೆ ಅಂಗೀಕಾರ

ಸರ್ಕಾರದ ಕ್ರಮಕ್ಕೆ ವಿರೋಧ: ಕಲಾಪ ಬಹಿಷ್ಕರಿಸಿದ ಎಐಎಡಿಎಂಕೆ ಶಾಸಕರು: ರಸ್ತೆ ತಡೆ
Last Updated 31 ಆಗಸ್ಟ್ 2021, 15:18 IST
ಜಯಲಲಿತಾ ವಿ.ವಿ. ಅಣ್ಣಾಮಲೈ ವಿ.ವಿಯೊಂದಿಗೆ ವಿಲೀನ: ಮಸೂದೆ ಅಂಗೀಕಾರ

ತಮಿಳುನಾಡಿನಲ್ಲಿ ಎಂಜಿಆರ್‌, ಜಯಲಲಿತಾ ದೇವಸ್ಥಾನ

ಮಧುರೈನಲ್ಲಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿಯಿಂದ ಉದ್ಘಾಟನೆ
Last Updated 30 ಜನವರಿ 2021, 18:53 IST
ತಮಿಳುನಾಡಿನಲ್ಲಿ ಎಂಜಿಆರ್‌, ಜಯಲಲಿತಾ ದೇವಸ್ಥಾನ

ತಮಿಳುನಾಡಿನಲ್ಲಿ ದಿ.ಜಯಲಲಿತಾ ಸ್ಮಾರಕ ಉದ್ಘಾಟನೆ

ಸ್ಮಾರಕ ಉದ್ಘಾಟಿಸಿದ ಮುಖ್ಯಮಂತ್ರಿ ಪಳನಿಸ್ವಾಮಿ
Last Updated 27 ಜನವರಿ 2021, 7:49 IST
ತಮಿಳುನಾಡಿನಲ್ಲಿ ದಿ.ಜಯಲಲಿತಾ ಸ್ಮಾರಕ ಉದ್ಘಾಟನೆ
ADVERTISEMENT
ADVERTISEMENT
ADVERTISEMENT