ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

JDS Meeting

ADVERTISEMENT

ಕೋವಿಡ್‌ ಹೆಸರಲ್ಲಿ ಪಂಚರತ್ನ ಯಾತ್ರೆ ನಿಲ್ಲಿಸುವ ಹುನ್ನಾರ: ಎಚ್‌.ಡಿ ಕುಮಾರಸ್ವಾಮಿ

ಕೋವಿಡ್‌ ನಿರ್ಬಂಧದ ಹೆಸರಿನಲ್ಲಿ ಪಂಚರತ್ನ ರಥಯಾತ್ರೆ ಸ್ಥಗಿತಗೊಳಿಸುವ ಹುನ್ನಾರ
Last Updated 22 ಡಿಸೆಂಬರ್ 2022, 13:17 IST
ಕೋವಿಡ್‌ ಹೆಸರಲ್ಲಿ ಪಂಚರತ್ನ ಯಾತ್ರೆ ನಿಲ್ಲಿಸುವ ಹುನ್ನಾರ: ಎಚ್‌.ಡಿ ಕುಮಾರಸ್ವಾಮಿ

ಜೆಡಿಎಸ್‌ ಅಭ್ಯರ್ಥಿಗಳ ಘೋಷಣೆ: ರಾಜಕೀಯದಲ್ಲಿ ಸಂಚಲನ

2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆ ಶುರು
Last Updated 19 ಡಿಸೆಂಬರ್ 2022, 23:30 IST
ಜೆಡಿಎಸ್‌ ಅಭ್ಯರ್ಥಿಗಳ ಘೋಷಣೆ: ರಾಜಕೀಯದಲ್ಲಿ ಸಂಚಲನ

ಮೀಸಲಾತಿ: ಬಹಿರಂಗ ಚರ್ಚೆಗೆ ಬರಲಿ-ಎಚ್.ಡಿ. ದೇವೇಗೌಡ

ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌. ಡಿ. ದೇವೇಗೌಡ ಪಂಥಾಹ್ವಾನ
Last Updated 20 ಅಕ್ಟೋಬರ್ 2022, 20:28 IST
ಮೀಸಲಾತಿ: ಬಹಿರಂಗ ಚರ್ಚೆಗೆ ಬರಲಿ-ಎಚ್.ಡಿ. ದೇವೇಗೌಡ

ಜೆಡಿಎಸ್‌ನಿಂದ ಚುನಾವಣಾ ‘ರಣಕಹಳೆ’: ‘ಜನತಾ ಜಲಧಾರೆ’ಯ ಸಮಾರೋಪ

ನೀರಾವರಿ ವಿಷಯವನ್ನೇ ‘ಅಸ್ತ್ರ’ವಾಗಿ ಮುಂದಿಟ್ಟುಕೊಂಡು ಜೆಡಿಎಸ್‌ 2023 ರ ವಿಧಾನಸಭಾ ಚುನಾವಣೆಗೆ ರಣ ಕಹಳೆಯನ್ನು ಊದಿದೆ. ಏಪ್ರಿಲ್‌ 16 ರಿಂದ ಆರಂಭವಾದ ‘ಜನತಾ ಜಲಧಾರೆ’ಯ ಸಮಾರೋಪವು ಶುಕ್ರವಾರ ಇಲ್ಲಿಗೆ ಸಮೀಪದ ಬಾವಿಕೆರೆಯಲ್ಲಿ ನಡೆಯಿತು.
Last Updated 13 ಮೇ 2022, 22:00 IST
ಜೆಡಿಎಸ್‌ನಿಂದ ಚುನಾವಣಾ ‘ರಣಕಹಳೆ’: ‘ಜನತಾ ಜಲಧಾರೆ’ಯ ಸಮಾರೋಪ

ಜೆಡಿಎಸ್ ಬೇರು ಗಟ್ಟಿ ಇವೆ; ಪಕ್ಷ ನಾಶ ಸಾಧ್ಯವಿಲ್ಲ: ಎಚ್. ಡಿ. ದೇವೇಗೌಡ

ಬಿಜೆಪಿ ‌ಮತ್ತು ಕಾಂಗ್ರೆಸ್ ನಮ್ಮ ಪಕ್ಷವನ್ನು ನಾಶಗೊಳಿಸಲು ಸಾಧ್ಯವಿಲ್ಲ ಎಂದು ಪಕ್ಷದ ‌ರಾಷ್ಟ್ರೀಯ ಅಧ್ಯಕ್ಷ ‌ಎಚ್.ಡಿ. ದೇವೇಗೌಡ ತಿಳಿಸಿದರು‌.
Last Updated 5 ಜನವರಿ 2022, 8:31 IST
ಜೆಡಿಎಸ್ ಬೇರು ಗಟ್ಟಿ ಇವೆ; ಪಕ್ಷ ನಾಶ ಸಾಧ್ಯವಿಲ್ಲ: ಎಚ್. ಡಿ. ದೇವೇಗೌಡ

ಭಿನ್ನಾಭಿಪ್ರಾಯ ಮರೆಯಲು ಮುಖಂಡರಿಗೆ ಸಲಹೆ: ಎಚ್‌ಡಿಕೆ

ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ: ಎಚ್‌ಡಿಕೆ
Last Updated 24 ಫೆಬ್ರುವರಿ 2021, 3:44 IST
ಭಿನ್ನಾಭಿಪ್ರಾಯ ಮರೆಯಲು ಮುಖಂಡರಿಗೆ ಸಲಹೆ: ಎಚ್‌ಡಿಕೆ

ಜೆಡಿಎಸ್ ಸಮಾವೇಶ: ಅರ್ಧದಲ್ಲೇ ನಾಡಗೀತೆ ಮೊಟಕು

ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಜೆಡಿಎಸ್ ಪಕ್ಷ ಸಂಘಟನಾ ಸಮಾವೇಶ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ನಾಡಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ನಡೆಯಿತು.
Last Updated 14 ಫೆಬ್ರುವರಿ 2021, 7:05 IST
ಜೆಡಿಎಸ್ ಸಮಾವೇಶ: ಅರ್ಧದಲ್ಲೇ ನಾಡಗೀತೆ ಮೊಟಕು
ADVERTISEMENT

ನಿಗಮಕ್ಕೆ ನೇಮಕ: ಜೆಡಿಎಸ್ ಕಾರ್ಯಕರ್ತರ ಗದ್ದಲ

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಇನ್ನೂ ಕಾರ್ಯಕರ್ತರಿಗೆ ಅಧಿಕಾರ ನೀಡದಿರುವ ಬಗ್ಗೆ ಭಾನುವಾರ ನಡೆದ ಜೆಡಿಎಸ್ ಸಭೆಯಲ್ಲಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ, ಗದ್ದಲ ನಡೆಸಿದ್ದಾರೆ.
Last Updated 30 ಜೂನ್ 2019, 18:30 IST
ನಿಗಮಕ್ಕೆ ನೇಮಕ: ಜೆಡಿಎಸ್ ಕಾರ್ಯಕರ್ತರ ಗದ್ದಲ

ಜೆಡಿಎಸ್‌ ಪರಾಜಿತ ಅಭ್ಯರ್ಥಿಗಳ ಸಭೆ 21ಕ್ಕೆ

ಕಳೆದ ವಿಧಾನಸಭಾ ಚುನಾವಣೆ ಮತ್ತು ನಗರ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ ಜೆಡಿಎಸ್‌ ಅಭ್ಯರ್ಥಿಗಳ ಸಭೆಯನ್ನು ಜೂನ್‌ 21ರಂದು ಬೆಳಿಗ್ಗೆ 10 ಗಂಟೆಗೆ ನಗರದ ಅರಮನೆ ಮೈದಾನದಲ್ಲಿ ಕರೆಯಲಾಗಿದೆ.
Last Updated 17 ಜೂನ್ 2019, 20:00 IST
ಜೆಡಿಎಸ್‌ ಪರಾಜಿತ ಅಭ್ಯರ್ಥಿಗಳ ಸಭೆ 21ಕ್ಕೆ
ADVERTISEMENT
ADVERTISEMENT
ADVERTISEMENT