ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ನಮ್ಮಪ್ಪ ಕಲಿಸಿದ್ದರು: ಕರ್ಕರೆ ಪುತ್ರಿ
ನಾನು ಪ್ರಜ್ಞಾ ಅವರಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.ನಾನು ನನ್ನಪ್ಪ ಹೇಮಂತ್ ಕರ್ಕರೆ ಬಗ್ಗೆ ಮಾತ್ರ ಮಾತನಾಡುತ್ತೇನೆ. ಅವರೊಬ್ಬ ರೋಲ್ ಮಾಡೆಲ್ ಆಗಿದ್ದರು, ಅವರ ಹೆಸರನ್ನು ಗೌರವದಿಂದ ಹೇಳಬೇಕು.Last Updated 9 ಮೇ 2019, 17:09 IST