ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kabaddi

ADVERTISEMENT

ಪ್ರೊ ಕಬಡ್ಡಿ ಲೀಗ್: ತಲೈವಾಸ್‌ಗೆ ಭರ್ಜರಿಗೆ ಗೆಲುವು

ಮಿಂಚಿದ ನರೇಂದರ್‌
Last Updated 30 ಅಕ್ಟೋಬರ್ 2024, 16:26 IST
ಪ್ರೊ ಕಬಡ್ಡಿ ಲೀಗ್: ತಲೈವಾಸ್‌ಗೆ ಭರ್ಜರಿಗೆ ಗೆಲುವು

ಪ್ರೊ ಕಬಡ್ಡಿ ಲೀಗ್: ಮಿಂಚಿದ ದೇವಾಂಕ್, ಪಟ್ನಾಗೆ ಮೊದಲ ಜಯ

ಬುಲ್ಸ್‌ ಪಳಗಿಸಿದ ಪುಣೇರಿ
Last Updated 25 ಅಕ್ಟೋಬರ್ 2024, 23:26 IST
ಪ್ರೊ ಕಬಡ್ಡಿ ಲೀಗ್: ಮಿಂಚಿದ ದೇವಾಂಕ್, ಪಟ್ನಾಗೆ ಮೊದಲ ಜಯ

ಪ್ರೊ ಕಬಡ್ಡಿ ಲೀಗ್: ಖಾತೆ ತೆರೆದ ಬೆಂಗಾಲ್‌ ವಾರಿಯರ್ಸ್‌

ಪಂದ್ಯದ ಕೊನೆಯ ಹಂತದಲ್ಲಿ ಗಳಿಸಿದ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಬೆಂಗಾಲ್‌ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯಲ್ಲಿ ಯು.ಪಿ. ಯೋಧಾಸ್‌ ತಂಡವನ್ನು ಗುರುವಾರ ಮೂರು ಅಂಕಗಳಿಂದ ಮಣಿಸಿ ಗೆಲುವಿನ ಖಾತೆ ತೆರೆಯಿತು.
Last Updated 24 ಅಕ್ಟೋಬರ್ 2024, 23:46 IST
ಪ್ರೊ ಕಬಡ್ಡಿ ಲೀಗ್: ಖಾತೆ ತೆರೆದ ಬೆಂಗಾಲ್‌ ವಾರಿಯರ್ಸ್‌

ಪ್ರೊ ಕಬಡ್ಡಿ ಲೀಗ್: ತಲೈವಾಸ್‌ಗೆ ತಲೆಬಾಗಿದ ಪುಣೇರಿ

ರೇಡಿಂಗ್‌ ಮತ್ತು ಟ್ಯಾಕಲ್‌ ಎರಡೂ ವಿಭಾಗಗಳಲ್ಲಿ ಮಿಂಚಿದ ತಮಿಳ್‌ ತಲೈವಾಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್‌ ಪುಣೇರಿ ಪಲ್ಟನ್‌ ತಂಡಕ್ಕೆ ಆಘಾತ ನೀಡಿತು. ತಲೈವಾಸ್‌ಗೆ ಇದು ಎರಡನೇ ಗೆಲುವಾಗಿದೆ.
Last Updated 23 ಅಕ್ಟೋಬರ್ 2024, 16:30 IST
ಪ್ರೊ ಕಬಡ್ಡಿ ಲೀಗ್: ತಲೈವಾಸ್‌ಗೆ ತಲೆಬಾಗಿದ ಪುಣೇರಿ

ಪ್ರೊ ಕಬಡ್ಡಿ ಲೀಗ್‌ | ದೇಶ್ವಾಲ್‌ ಮಿಂಚು; ಜೈಪುರಕ್ಕೆ ಸುಲಭ ಗೆಲುವು

ನಾಯಕ ಅರ್ಜುನ್‌ ದೇಶ್ವಾಲ್‌ ಅವರ ಅಮೋಘ ರೇಡಿಂಗ್‌ ಪ್ರದರ್ಶನದ ನೆರವಿನಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 30 ಪಾಯಿಂಟ್‌ಗಳ ಅಂತರದಿಂದ ಸುಲಭವಾಗಿ ಸೋಲಿಸಿತು.
Last Updated 23 ಅಕ್ಟೋಬರ್ 2024, 0:09 IST
ಪ್ರೊ ಕಬಡ್ಡಿ ಲೀಗ್‌ | ದೇಶ್ವಾಲ್‌ ಮಿಂಚು; ಜೈಪುರಕ್ಕೆ ಸುಲಭ ಗೆಲುವು

ಪ್ರೊ ಕಬಡ್ಡಿ: ಯೋಧಾಸ್‌ ಶುಭಾರಂಭ

ಭವಾನಿ ರಜಪೂತ್‌ (7 ಅಂಕ) ಅವರ ರೈಡಿಂಗ್ ಮತ್ತು ಶಾವುಲ್ ಕುಮಾರ್ (5 ಅಂಕ) ಅವರ ರಕ್ಷಣಾ ಆಟದ ನೆರವಿನಿಂದ ಯು.ಪಿ ಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿತು.
Last Updated 21 ಅಕ್ಟೋಬರ್ 2024, 23:45 IST
ಪ್ರೊ ಕಬಡ್ಡಿ: ಯೋಧಾಸ್‌ ಶುಭಾರಂಭ

ಪುರುಷರ ಕಬಡ್ಡಿ ಸ್ಪರ್ಧೆ: ಯಲಬುರ್ಗಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಂತರ ಕಾಲೇಜು ಪದವಿ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
Last Updated 20 ಸೆಪ್ಟೆಂಬರ್ 2024, 15:31 IST
ಪುರುಷರ ಕಬಡ್ಡಿ ಸ್ಪರ್ಧೆ: ಯಲಬುರ್ಗಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ
ADVERTISEMENT

ಕಬಡ್ಡಿ: ವಿಭಾಗೀಯ ಮಟ್ಟಕ್ಕೆ ಆಯ್ಕೆ

ನಗರದ ಸ್ಪ್ರಿಂಗ್ ಫೀಲ್ಡ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 12 ಸೆಪ್ಟೆಂಬರ್ 2024, 5:00 IST
ಕಬಡ್ಡಿ: ವಿಭಾಗೀಯ ಮಟ್ಟಕ್ಕೆ ಆಯ್ಕೆ

ಕಬಡ್ಡಿ ಸಬ್ ಜ್ಯೂನಿಯರ್ ತಂಡಕ್ಕೆ ಸಮರ್ಥ ಆಯ್ಕೆ

14 ವರ್ಷದೊಳಗಿನವರ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ತಂಡಕ್ಕೆ ತಾಲ್ಲೂಕಿನ ಕುಂಚೂರು ಗ್ರಾಮದ ದೈಹಿಕ ಶಿಕ್ಷಣ ಶಿಕ್ಷಕ ಜಯಣ್ಣ ಪೂಜಾರ್ ಮತ್ತು ಮಂಜುಳಾ ಅವರ ಪುತ್ರ ಜೆ.ಸಮರ್ಥ ಪೂಜಾರ್ ಆಯ್ಕೆಯಾಗಿದ್ದಾರೆ.
Last Updated 24 ಆಗಸ್ಟ್ 2024, 13:47 IST
ಕಬಡ್ಡಿ ಸಬ್ ಜ್ಯೂನಿಯರ್ ತಂಡಕ್ಕೆ ಸಮರ್ಥ ಆಯ್ಕೆ

ಕಬಡ್ಡಿ: ವಿದ್ಯಾಪ್ರಭೋದಿನಿ, ಸಾಗರ್ ವಿದ್ಯಾಮಂದಿರ ಪ್ರಥಮ 

ಪಡುಬಿದ್ರಿ: ತೆಂಕ ಎರ್ಮಾಳಿನಲ್ಲಿ ಶನಿವಾರ ನಡೆದ ಪಡುಬಿದ್ರಿ ವೃತ್ತಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಬಾಲಕರ ವಿಭಾಗದಲ್ಲಿ ವಿದ್ಯಾಪ್ರಭೋದನಿ ಎರ್ಮಾಳು ಬಡಾ, ಬಾಲಕಿಯರ ವಿಭಾಗದಲ್ಲಿ ಪಡುಬಿದ್ರಿಯ ಸಾಗರ್ ವಿದ್ಯಾಮಮಂದಿರ ಪ್ರಥಮ ಸ್ಥಾನ ಪಡೆದುಕೊಂಡವು.
Last Updated 4 ಆಗಸ್ಟ್ 2024, 13:45 IST
ಕಬಡ್ಡಿ: ವಿದ್ಯಾಪ್ರಭೋದಿನಿ, ಸಾಗರ್ ವಿದ್ಯಾಮಂದಿರ ಪ್ರಥಮ 
ADVERTISEMENT
ADVERTISEMENT
ADVERTISEMENT