ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

kalaripayattu

ADVERTISEMENT

ಕೇರಳದ ಕಳರಿ ಕಲೆಗೆ ಒಲಿದವರು...

ರಂಜಿತಾ, ಬೆಂಗಳೂರಿನ ಪ್ರತಿಷ್ಠಿತ ಮಾಹಿತಿ ಮತ್ತು ತಂತ್ರಜ್ಞಾನ ಕಂಪನಿಯ ಉದ್ಯೋಗಿ. ದಿನವೂ ಧಾವಂತದ ಬದುಕು. ಸಂಜೆ, ರಾತ್ರಿ ಶಿಫ್ಟ್‌ಗಳಲ್ಲಿ ದುಡಿಯುವುದು. ಬೆಳಿಗ್ಗೆ ತಡವಾಗಿ ಏಳುವುದು. ಒಂದಿಷ್ಟು ತಿಂಡಿ, ಊಟ ಮಾಡಿಕೊಂಡು ಕೆಲಸಕ್ಕೆ ಧಾವಿಸುವುದು.
Last Updated 24 ಆಗಸ್ಟ್ 2024, 23:30 IST
ಕೇರಳದ ಕಳರಿ ಕಲೆಗೆ ಒಲಿದವರು...

ಕಳರಿಪಯಟ್ಟು ಚಾಂಪಿಯನ್‌ಷಿಷ್‌: ಕರ್ನಾಟಕ ತಂಡಕ್ಕೆ ರನ್ನರ್‌ ಅಪ್‌ ಪ್ರಶಸ್ತಿ

ರಾಷ್ಟ್ರೀಯ ಕಳರಿಪಯಟ್ಟು ಚಾಂಪಿಯನ್‌ಷಿಷ್‌: ಕರ್ನಾಟಕ ತಂಡಕ್ಕೆ ರನ್ನರ್‌ ಅಪ್‌ ಪ್ರಶಸ್ತಿ
Last Updated 20 ಆಗಸ್ಟ್ 2023, 20:47 IST
ಕಳರಿಪಯಟ್ಟು ಚಾಂಪಿಯನ್‌ಷಿಷ್‌: ಕರ್ನಾಟಕ ತಂಡಕ್ಕೆ ರನ್ನರ್‌ ಅಪ್‌ ಪ್ರಶಸ್ತಿ

ಖೇಲೊ ಇಂಡಿಯಾಕ್ಕೆ ಮಲ್ಲಕಂಬ, ಕಳರಿಪಯಟ್ಟು

ಮುಂದಿನ ವರ್ಷದ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ನಾಲ್ಕು ದೇಶಿ ಕ್ರೀಡೆಗಳನ್ನು ಸೇರ್ಪಡೆ ಮಾಡಲು ಕೇಂದ್ರ ಕ್ರೀಡಾ ಇಲಾಖೆಯು ನಿರ್ಧರಿಸಿದೆ. ಮಲ್ಲಕಂಬ, ಘಾತ್ಕಾ, ಕಳರಿಪಯಟ್ಟು ಮತ್ತು ತಾಂಗ್‌ ತಾ ಕ್ರೀಡೆಗಳನ್ನು ಸೇರ್ಪಡೆ ಮಾಡಿದೆ.
Last Updated 20 ಡಿಸೆಂಬರ್ 2020, 15:03 IST
ಖೇಲೊ ಇಂಡಿಯಾಕ್ಕೆ ಮಲ್ಲಕಂಬ, ಕಳರಿಪಯಟ್ಟು

90 ನಿಮಿಷ ಕಳರಿ ಪ್ರದರ್ಶನ ನೀಡಿದ ಕನ್ನಡಿಗ

ಕೇರಳದಲ್ಲಿ ಜನಪ್ರಿಯವಾಗಿರುವ ಕಳರಿ ಸಮರ ಕಲೆಯನ್ನು ಕರಗತ ಮಾಡಿಕೊಂಡಿರುವ ಕನ್ನಡಿಗ ಎಸ್. ಸುದರ್ಶನ್ ದಾಖಲೆ ಬರೆದಿದ್ದಾರೆ.
Last Updated 2 ಆಗಸ್ಟ್ 2019, 19:05 IST
90 ನಿಮಿಷ ಕಳರಿ ಪ್ರದರ್ಶನ ನೀಡಿದ ಕನ್ನಡಿಗ

‘ದೇಹಿ’ಯಲ್ಲಿ ಕಳರಿ ಮಿಂಚು

ಕನ್ನಡ, ಮಲಯಾಳಂ ಮತ್ತು ತಮಿಳಿನಲ್ಲಿ ತೆರೆಕಾಣಲಿರುವ ‘ದೇಹಿ’ ಚಲನಚಿತ್ರದಲ್ಲಿ ಕಳರಿಪಯಟ್ಟು ಸಮರಕಲೆಯೇ ಹೀರೊ. ಈ ಕಲೆ ಅನೇಕ ಚಿತ್ರಗಳಲ್ಲಿ ಬಳಕೆಯಾಗಿದ್ದರೂ ಅದನ್ನೇ ವಸ್ತುವಾಗಿಸಿಕೊಂಡು ಸಿನಿಮಾ ಮಾಡಿರುವುದು ಇದೇ ಮೊದಲು
Last Updated 4 ಜನವರಿ 2019, 20:00 IST
‘ದೇಹಿ’ಯಲ್ಲಿ ಕಳರಿ ಮಿಂಚು

ಆತ್ಮ ವಿಕಸನದ ಪಯಣಕ್ಕೆ ಕಳರಿ ಮಾರ್ಗ

ಬೆಂಗಳೂರಿನಲ್ಲಿ ಕೇರಳದ ಕಲೆ
Last Updated 10 ಸೆಪ್ಟೆಂಬರ್ 2018, 19:30 IST
ಆತ್ಮ ವಿಕಸನದ ಪಯಣಕ್ಕೆ ಕಳರಿ ಮಾರ್ಗ

ಸಮರಕಲೆ ಪ್ರವೀಣನ ‘ವಿದ್ಯುತ್‌’ ಸಂಚಾರ

ವಿದ್ಯುತ್‌ ಜಮ್‌ವಾಲ್‌ ಚಿತ್ರರಂಗಕ್ಕೆ ಕಾಲಿಡುತ್ತಲೇ ಖ್ಯಾತಿ ಅವರ ಬೆನ್ನುಹತ್ತಿತು. ನೋಡುಗನ ಎದೆ ಝಲ್ಲೆನ್ನುವಂತಹ ಸಾಹಸ ದೃಶ್ಯಗಳನ್ನು ಲೀಲಾಜಾಲವಾಗಿ ಮಾಡುವ ಈ ‘ಮಸಲ್‌ಮ್ಯಾನ್‌’ ಮುಡಿಗೆ ಹೊಸ ಗರಿಯೊಂದು ಸೇರ್ಪಡೆಯಾಗಿದೆ. ಅಮೆರಿಕದ ಸಂಸ್ಥೆಯೊಂದರ ಸಮೀಕ್ಷೆಯಂತೆ ಜಗತ್ತಿನ ಆರು ಮಂದಿ ಸಮರಕಲೆ ಪ್ರವೀಣರಲ್ಲಿ ವಿದ್ಯುತ್ ಒಬ್ಬರು!
Last Updated 8 ಸೆಪ್ಟೆಂಬರ್ 2018, 9:56 IST
ಸಮರಕಲೆ ಪ್ರವೀಣನ ‘ವಿದ್ಯುತ್‌’ ಸಂಚಾರ
ADVERTISEMENT
ADVERTISEMENT
ADVERTISEMENT
ADVERTISEMENT