ಕಲಬುರ್ಗಿ ಹತ್ಯೆ: ತಪ್ಪಿಸಿಕೊಂಡಿದ್ದಾರೆ ಇಬ್ಬರು ಪ್ರಮುಖ ಆರೋಪಿಗಳು–ಎಸ್‌ಐಟಿ ವರದಿ
ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಪ್ರಮುಖ ಆರೋಪಿಗಳಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಸುಪ್ರೀಂಕೋರ್ಟ್‌ಗೆ ಶುಕ್ರವಾರ ವರದಿ ನೀಡಿದೆ.Last Updated 17 ಜನವರಿ 2020, 13:28 IST