ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

kannada rakshana vedike

ADVERTISEMENT

ಬೆಳಗಾವಿ: ಕನ್ನಡ ಕಡ್ಡಾಯಕ್ಕೆ ಕರವೇ ಒತ್ತಾಯ

ಬೆಳಗಾವಿ ಮಹಾನಗರ ಹಾಗೂ ಜಿಲ್ಲೆಯಾದ್ಯಂತ ಅಳವಡಿಸಿರುವ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 30 ಸೆಪ್ಟೆಂಬರ್ 2024, 11:33 IST
ಬೆಳಗಾವಿ: ಕನ್ನಡ ಕಡ್ಡಾಯಕ್ಕೆ ಕರವೇ ಒತ್ತಾಯ

ಬೆಳಗಾವಿಯಲ್ಲೂ ಬೆಂಗಳೂರು ಮಾದರಿ ಹೋರಾಟ: ಕರ್ನಾಟಕ ರಕ್ಷಣಾ ವೇದಿಕೆ

‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತಿದೆ. ಆದರೆ, ನಾವು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಕನ್ನಡ ಕಡ್ಡಾಯ ಕುರಿತು ಬೆಂಗಳೂರಿನಲ್ಲಿ ಮಾದರಿಯ ಹೋರಾಟವನ್ನು ಬೆಳಗಾವಿಯಲ್ಲೂ ಮಾಡುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಹೇಳಿದರು.
Last Updated 23 ಫೆಬ್ರುವರಿ 2024, 13:11 IST
ಬೆಳಗಾವಿಯಲ್ಲೂ ಬೆಂಗಳೂರು ಮಾದರಿ ಹೋರಾಟ: ಕರ್ನಾಟಕ ರಕ್ಷಣಾ ವೇದಿಕೆ

ಕನ್ನಡ ವಿ.ವಿ.ಯಲ್ಲಿ ಲಂಚ; ವಾರದಲ್ಲಿ ದಾಖಲೆ ಬಿಡುಗಡೆ –ಚಾನಾಳ್ ಶೇಖರ್

‘ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 17 ಬೋಧಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಲಂಚ ಪಡೆದಿರುವುದರ ಬಗ್ಗೆ ವಾರದೊಳಗೆ ದಾಖಲೆಗಳನ್ನು ಬಿಡುಗಡೆಗೊಳಿಸಲಾಗುವುದು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್ ತಿಳಿಸಿದರು.
Last Updated 9 ಡಿಸೆಂಬರ್ 2021, 12:47 IST
ಕನ್ನಡ ವಿ.ವಿ.ಯಲ್ಲಿ ಲಂಚ; ವಾರದಲ್ಲಿ ದಾಖಲೆ ಬಿಡುಗಡೆ –ಚಾನಾಳ್ ಶೇಖರ್

ಜನಸ್ವರಾಜ್ ಯಾತ್ರೆ ವೇಳೆ ಬೂಟ್ ಪಾಲಿಶ್ ಚಳವಳಿ ಯತ್ನ: ಕರವೇ ಕಾರ್ಯಕರ್ತರು ವಶಕ್ಕೆ

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬಿಜೆಪಿಯ ಜನಸ್ವರಾಜ್ ಯಾತ್ರೆಯ ವೇಳೆ ಬೂಟ್ ಪಾಲಿಶ್ ಮಾಡಿ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದರು.
Last Updated 20 ನವೆಂಬರ್ 2021, 8:43 IST
ಜನಸ್ವರಾಜ್ ಯಾತ್ರೆ ವೇಳೆ ಬೂಟ್ ಪಾಲಿಶ್ ಚಳವಳಿ ಯತ್ನ: ಕರವೇ ಕಾರ್ಯಕರ್ತರು ವಶಕ್ಕೆ

#ಕನ್ನಡದಲ್ಲಿUPSC: ಟ್ವಿಟರ್‌ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ

ಯುಪಿಎಸ್‌ಸಿ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಭಾನುವಾರ ಟ್ವಿಟರ್‌ ಅಭಿಯಾನ ಕೈಗೊಂಡಿದ್ದು ಇದಕ್ಕೆ ನೆಟ್ಟಿಗರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ.
Last Updated 10 ಅಕ್ಟೋಬರ್ 2021, 9:47 IST
#ಕನ್ನಡದಲ್ಲಿUPSC: ಟ್ವಿಟರ್‌ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ

ಕನ್ನಡ ಸಂಘಟನೆಗಳು ಕಮಿಷನ್‌ಗೆ ಸೀಮಿತ: ಕರವೇ ಯುವಸೇನೆ ಹರೀಶ್

ಕರವೇ ಯುವಸೇನೆ ಜಿಲ್ಲಾ ಘಟಕದ ಉದ್ಘಾಟನೆಯಲ್ಲಿ ಆರೋಪ
Last Updated 8 ಫೆಬ್ರುವರಿ 2021, 3:32 IST
ಕನ್ನಡ ಸಂಘಟನೆಗಳು ಕಮಿಷನ್‌ಗೆ ಸೀಮಿತ: ಕರವೇ ಯುವಸೇನೆ ಹರೀಶ್

ಕನ್ನಡ ಭಾಷೆಗೇಕೆ ರಕ್ಷಣಾ ವೇದಿಕೆಗಳು?: ಅಗ್ರಹಾರ ಕೃಷ್ಣಮೂರ್ತಿ

'ತಮಿಳು ಮತ್ತು ಮಲಯಾಳ ಭಾಷೆಗಳಿಗೆ ಇಲ್ಲದ ರಕ್ಷಣಾ ವೇದಿಕೆಗಳು ಕನ್ನಡ ಭಾಷೆಗೇಕಿವೆ' ಎಂದು ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಪ್ರಶ್ನಿಸಿದರು.
Last Updated 10 ಡಿಸೆಂಬರ್ 2018, 20:26 IST
ಕನ್ನಡ ಭಾಷೆಗೇಕೆ ರಕ್ಷಣಾ ವೇದಿಕೆಗಳು?: ಅಗ್ರಹಾರ ಕೃಷ್ಣಮೂರ್ತಿ
ADVERTISEMENT
ADVERTISEMENT
ADVERTISEMENT
ADVERTISEMENT