ಈ ಅಭಿಯಾನದ ಭಾಗವಾಗಿ ಇದೇ ಭಾನುವಾರ, ಅಕ್ಟೋಬರ್ 10ರಂದು ಬೆಳಿಗ್ಗೆ 10.10 ಗಂಟೆಯಿಂದ #ಕನ್ನಡದಲ್ಲಿUPSC #UPSCInKannada ಹ್ಯಾಶ್ ಟ್ಯಾಗ್ ನಲ್ಲಿ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ. ಇದರ ಜೊತೆಗೆ ಎಲ್ಲಾ ಹಂತದ ಪರೀಕ್ಷೆಗಳೂ ಕನ್ನಡದಲ್ಲಿ ಸಿಗಬೇಕೆಂದು ಒತ್ತಾಯಿಸಿ ವಿಚಾರಸಂಕಿರಣ, ಚಿತ್ರ- ಪತ್ರ ಚಳವಳಿಗಳನ್ನೂ ಹಮ್ಮಿಕೊಳ್ಳಲಿದ್ದೇವೆ. (7/8)
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) October 7, 2021
Can @PMOIndia tell the people of India why students can take Union government exams in only English and Hindi .
— sidharth (@siddappam21) October 10, 2021
Why not in Kannada, Tamil, Telugu, Bengali, Marathi etc? Are students of other states second class citizens?
#ServeInMyLanguage ||
#UPSCInKannada ||#ಕನ್ನಡದಲ್ಲಿUPSC https://t.co/vbRD0kzDNN
#UPSCInKannada #ಕನ್ನಡದಲ್ಲಿUPSC https://t.co/ebbkNGNJlO
— 𝐒.𝐒.𝐊𝐚𝐧𝐧𝐚𝐝𝐢𝐠𝐚 (@sskannadiga) October 10, 2021
ಇನ್ನು ನಿಮ್ಮ ರಾಜಕೀಯ ಸಿದ್ಧಾಂತ etc ಒಣ ಪ್ರತಿಷ್ಠೆಗಳನ್ನ ಬದಿಗಿಟ್ಟು ನಿಮ್ಮ ನಾಯಕರನ್ನ ಪ್ರಶ್ನಿಸಿ ಇಲ್ಲಾಂದ್ರೆ ನಾಳೆ ನಿಮ್ಮಪ್ಪನೊ ನಿಮ್ಮ ಅಮ್ಮನೊ ಈ ಕಚೇರಿಗಳಿಗೆ ಹೋಗೋಕೆ ಹಿಂದೇಟು ಹಾಕೋ ಪರಿಸ್ಥಿತಿ ಬರುತ್ತೇ(ಒಂದಷ್ಟು ಕಡೆ ಬಂದಿದೆ ಕೂಡ)
— ಮಧು.ಆರ್|Madhu.R (@Madhu_Rajappa) October 10, 2021
ನಮ್ಮದೇ ಒಕ್ಕೂಟದಲ್ಲಿ ನಮಗೆ ಸಿಗಬೇಕಿರೋ ಹಕ್ಕುಗಳಿವು#ಕನ್ನಡದಲ್ಲಿUPSC #UPSCInKannada pic.twitter.com/XyefJjB781
ಭಾರತ ಒಕ್ಕೂಟ ಸೇರಿದ ಮೇಲೆ ಕನ್ನಡಿಗರು ಪ್ರತಿಯೊಂದಕ್ಕೂ ಹೋರಾಟ ನಡೆಸಬೇಕಾದ ಪರಿಸ್ತಿತಿ ಬಂದಿದೆ. ಭಾರತ ಸರಕಾರ ಕನ್ನಡಿಗರಿಗೆ ಮಾಡುತ್ತಿರೋ ಸರಣಿ ಮೋಸ ಕೊನೆಗೊಳ್ಳಲಿ. ಕನ್ನಡಿಗರೇ ಒಂದಾಗಿ, ಭಾರತ ಸರಕಾರದ ಮೋಸ/ಅನ್ಯಾಯವನ್ನು ವಿರೋಧಿಸಿ#ಕನ್ನಡದಲ್ಲಿUPSC #UPSCInKannada pic.twitter.com/ckWS71Kxds
— ಅರುಣ್ ಜಾವಗಲ್ | Arun Javgal (@ajavgal) October 10, 2021
ಪ್ರಶ್ನ ಪತ್ರಿಕೆ ಇಂಗ್ಲೀಶ್/ಹಿಂದಿಯಲ್ಲಿ ಇದ್ದರೆ ಹೇಗೆ ಕನ್ನಡದಲ್ಲಿ ಬರೆಯುವವರಿಗೆ ಕಷ್ಟ ಎನ್ನಲು ನನಗೆ ತಿಳಿದಿರುವ IPS ಅಧಿಕಾರಿಯೊಬ್ಬರು ಉದಾಹರಣೆ ನೋಡಿ, ಪ್ರಶ್ನೆಯಲ್ಲಿ amorphous ಅನ್ನೋ ಪದವಿದೆ ಈ ಪದವನ್ನು ಎಷ್ಟು ಜನ ಕನ್ನಡ ಮಾಧ್ಯಮದ ಯುವಕರು ಅರ್ಥಮಾಡಿಕೊಳ್ಳೋಕ್ಕೆ ಸಾಧ್ಯ?#ಕನ್ನಡದಲ್ಲಿUPSC #UPSCInKannada
— ಅರುಣ್ ಜಾವಗಲ್ | Arun Javgal (@ajavgal) October 10, 2021
pic.twitter.com/OHiEIdm6KJ
Many kannadigas are struggling hard to understand English so as to write upsc exam,
— 🇰 🇦 🇳 🇳 🇦 🇩 🇮 🇬 🇦 (@Kannadiga_santy) October 10, 2021
UPSC has to understand the difficulties of every student in India and bring the changes in exam by allowing aspirants to write in all 22 official languages.
#ಕನ್ನಡದಲ್ಲಿUPSC #UPSCInKannada pic.twitter.com/bjvrIPdm3W
ಒಂದಷ್ಟು ಕಡೆ ಕೆಳಹಂತದ ಕೆಲಸಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಆಯ್ಕೆ ಇದೆ,ಮೇಲಿನ ಹಂತದ ಕೆಲಸಗಳಿಗೆ ಇಲ್ಲ, ಒಂದಷ್ಟು ಕಡೆ prelims ಗಿದೆ, ಮುಖ್ಯ ಪರೀಕ್ಷೆಗಳಲ್ಲಿ ಕನ್ನಡದ ಆಯ್ಕೆ ಇಲ್ಲ. ನ್ಯಾಯವಾಗಿ ಎಲ್ಲಾ ಕಡೆಯೂ ಕನ್ನಡದ ಆಯ್ಕೆ ಕೊಡಬೇಕಲ್ಲ, ಇಲ್ಲೇನು ಚೌಕಾಸಿ ವ್ಯಾಪಾರ ಮಾಡ್ತಿದ್ದೀರಾ.?#ಕನ್ನಡದಲ್ಲಿUPSC@BSBommai
— Prajwalbelur (@belurPrajju) October 10, 2021
@NIJALINGAYYA_S sir, Today's Ur Tweet One of the very meaningful thought.... Hopes to believe it's comes tomorrow's prajavani or Samyuktha Karnataka's.. (That column) #UPSCInKannada #ಕನ್ನಡದಲ್ಲಿUPSC https://t.co/bJcmFbqdLx
— Anil Kumar Nanjangud/ಅನಿಲ್ ಕುಮಾರ್ ನಂಜನಗೂಡು 🇮🇳 (@anil_nanjangud) October 10, 2021
ನಮ್ಮ ಕರ್ನಾಟಕ ಸಂಸದರೇ ನಮ್ಮ ಕರ್ನಾಟಕ ತೆರಿಗೆ ಹಣ ಬೇಕು ನಮಗೆ ನಮ್ಮ ಭಾಷೆ ಕನ್ನಡದಲ್ಲಿ #ಕನ್ನಡದಲ್ಲಿUPSC ಆಗಬೇಕು ಮತ್ತು ಮಲತಾಯಿ ಧೋರಣೆ ತೊರಬಾರದು ಕನ್ನಡಿಗರು ನಾವು ಒಂದೇ ಎಂಬ ಭಾವನೆಯಂತೆ ಕನ್ನಡ ಭಾಷೆ ಬಗ್ಗೆ ಗೌರವ ಇದ್ದರೆ #UPSCInKannada ಕನ್ನಡ ದಿಲ್ಲಿ ಪರೀಕ್ಷೆ ನಡೆಸಿ ತಂದೆಗೆ ಹುಟ್ಟಿ ಮಂದಿ ಹೆಸರು ಹೆಳಬೇಡಿ@narayanagowdru pic.twitter.com/bIkk4CxGnD
— Chetangowdas (@Chetangowdas1) October 10, 2021
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.