ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Kannada Short Story

ADVERTISEMENT

ಸುಧಾ ಆಡುಕಳ ಅವರ ಕಥೆ: ಸಲ್ಲೇಖನ

ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ 2024ರಲ್ಲಿ ಮೆಚ್ಚುಗೆ ಪಡೆದ ಕಥೆ
Last Updated 10 ನವೆಂಬರ್ 2024, 2:39 IST
ಸುಧಾ ಆಡುಕಳ ಅವರ ಕಥೆ: ಸಲ್ಲೇಖನ

ಡಿ.ಎನ್.ಶ್ರೀನಾಥ್ ಅವರ ಅನುವಾದಿತ ಕಥೆ: ಅಬ್ದುಲ್ ಶಕೂರನ ನಗು

ನಾವು ನಿನಗೆ ಹೊಡೆಯುತ್ತಿದ್ದೇವೆ, ಆದರೂ ನೀನು ನಗುತ್ತಿದ್ದೀಯ. ನೋಡು, ಅದೆಷ್ಟು ನಿಜವಾದ, ಪ್ರೀತಿಯ ಮತ್ತು ಅದ್ಭುತ ನಗು..
Last Updated 5 ಅಕ್ಟೋಬರ್ 2024, 23:30 IST
ಡಿ.ಎನ್.ಶ್ರೀನಾಥ್ ಅವರ ಅನುವಾದಿತ ಕಥೆ: ಅಬ್ದುಲ್ ಶಕೂರನ ನಗು

ಕಥೆ: ಮೀಟರ್‌ ರೀಡರ್‌ ಮುಕುಂದನೂ ಪ್ರೇತಾತ್ಮ ಬಾಧೆಯೂ

ಅವನ ಹೆಸರು ಮುಕುಂದ. ಹತ್ತನೆಯ ತರಗತಿ ಪಾಸಾಗಿದ್ದಾನೆ. ಹತ್ತು ವರ್ಷಗಳಿಂದ ಮನೆಮನೆಗೆ ಹೋಗಿ ವಿದ್ಯುತ್‌ ಮೀಟರನ್ನು ಪರಿಶೀಲಿಸಿ ಖರ್ಚಾದ ವಿದ್ಯುತ್ತಿಗೆ ಬಿಲ್‌ ನೀಡಿ ಬರುವುದಷ್ಟು ಅವನ ಕಾಯಕ. ತಿಂಗಳಿಗೆ ಎರಡು ಸಾವಿರ ಮನೆಗಳಿಗೆ ಭೇಟಿ ನೀಡಬೇಕು.
Last Updated 22 ಸೆಪ್ಟೆಂಬರ್ 2024, 0:25 IST
ಕಥೆ: ಮೀಟರ್‌ ರೀಡರ್‌ ಮುಕುಂದನೂ ಪ್ರೇತಾತ್ಮ ಬಾಧೆಯೂ

ಕಥೆ: ರಜಾ ದಿನ.. ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ

ಕಥೆ: ರಜಾ ದಿನ.. ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ
Last Updated 15 ಸೆಪ್ಟೆಂಬರ್ 2024, 0:58 IST
ಕಥೆ: ರಜಾ ದಿನ.. ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ

ಎಚ್.ಟಿ. ಪೋತೆ ಅವರ ಕಥೆ 'ಹುಕುಂ ಪತ್ರ'

ಸೂರ್ಯ ತಾಯಿ ಹೊಟ್ಟಿ ಸೇರಲು ಹವಣಿಸುತ್ತಿದ್ದ. ಕಾರು ದುರ್ಗದ ಕೋಟೆ ದಾಟಿ ಕಲ್ಯಾಣದ ನಾಡಿಗೆ ಮುಖ ಮಾಡಿ ತನ್ನ ನೆರಳು ಹಿಂದೆ ಹಾಕುತ್ತಾ ಮುಂದೆ ಸಾಗಿತ್ತು.
Last Updated 17 ಆಗಸ್ಟ್ 2024, 23:34 IST
ಎಚ್.ಟಿ. ಪೋತೆ ಅವರ ಕಥೆ 'ಹುಕುಂ ಪತ್ರ'

ಕಥೆ: ಯಾರೂ ಪತ್ರ ಬರೆಯದ ಕರ್ನಲನಿಗೆ ಹೋಟೆಲ್ ಪೊಯೆಟ್ರಿಯಲ್ಲಿ ಸಿಕ್ಕ ಪಾಪದ ಹೂ

ಮಧ್ಯಾಹ್ನದ ಬಿಸಿಲು ಕರಗಿ ಸಂಜೆಯ ತಂಪು ನಗರವನ್ನು ಅವರಿಸಿಕೊಳ್ಳುವಾಗ ಲಂಕೇಶರು ಅಸಹನೆಯನ್ನು ಹೊತ್ತುಕೊಂಡೇ ಹೋಟೆಲಿನೊಳಕ್ಕೆ ನುಗ್ಗಿದರು, ರಿಸೆಪ್ಷನಿಸ್ಟ್ ಚಾರ್ಲ್ಸ್ ಕುಳಿತಿದ್ದ ಜಾಗದಲ್ಲಿ ಎದ್ದು ನಿಂತ, ಲಂಕೇಶರು ಕೇಳುವ ಮುನ್ನವೇ ಅವರ ಮುಖಕ್ಕೆ ರೂಮ್ ನಂಬರ್ 412 ಕೀ ಹಿಡಿದು ನಿಂತ.
Last Updated 13 ಜುಲೈ 2024, 23:30 IST
ಕಥೆ: ಯಾರೂ ಪತ್ರ ಬರೆಯದ ಕರ್ನಲನಿಗೆ ಹೋಟೆಲ್ ಪೊಯೆಟ್ರಿಯಲ್ಲಿ ಸಿಕ್ಕ ಪಾಪದ ಹೂ

ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!

ಅವಳ ಮುಗುಳನಗೆ ಕಣ್ಣ ಮುಂದೆ ಮೂಡುತ್ತದೆ. ಅವಳ ನವಿರಾದ ನಗು ಕಿವಿಗೊಂದು ಇಂಪು. ಅವಳ ನೀಳ್ಗೂದಲು ಗಾಳಿಗೆ ಹಾರಿದಾಗಲೆಲ್ಲಾ ಮನ ಅರಳುತ್ತದೆ.
Last Updated 6 ಏಪ್ರಿಲ್ 2024, 23:30 IST
ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!
ADVERTISEMENT

ಡಿ.ಎನ್‌.ಶ್ರೀನಾಥ್ ಅವರ ಕಥೆ: ಡಬ್ಬಿ

ಡಬ್ಬಿ ಇನ್ನೂ ನನ್ನ ಬಳಿ ಇದೆ. ಅನೇಕ ವರ್ಷಗಳಿಂದ ಇದೆ. ನಾನು ಅದನ್ನು ಎಂದೂ ತೆರೆದು ಸಹ ನೋಡಲಿಲ್ಲ. ಆದರೆ ಅದನ್ನು ತೆರೆಯುವ ತೀರ್ಮಾನ ಪೂರ್ಣವಾಗಿ ನನ್ನನ್ನು ಅವಲಂಬಿಸಿದೆ.
Last Updated 31 ಮಾರ್ಚ್ 2024, 12:36 IST
ಡಿ.ಎನ್‌.ಶ್ರೀನಾಥ್ ಅವರ ಕಥೆ: ಡಬ್ಬಿ

ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

ತನ್ನ ಘಾಸಿಗೊಂಡ ಮನಸ್ಸನ್ನು ಏಕಾಗ್ರಗೊಳಿಸಲು ಆತ ಎಲ್ಲಾ ಪ್ರಯತ್ನ ಮಾಡಿ ನೋಡಿದ. ಆದರೆ ಹೊರಗಿನಿಂದ ಒಳನುಗ್ಗಿ ಅಪ್ಪಳಿಸುತ್ತಿದ್ದ ಆ ಗರ್ರ್‌...ಗರ್ರ್‌...
Last Updated 27 ಜನವರಿ 2024, 23:30 IST
ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

ಪ್ರಕಾಶ್ ಕುಗ್ವೆ ಅವರ ಕಥೆ: ಆಲ್ ಎಡಿಷನ್ ಸುದ್ದಿ

ಬೆಳಬೆಳಿಗ್ಗೆನೇ ಇಂಥ ವರಾತಗಳಿಗೆ ಕಿವಿಗೊಡುವುದು ಅವನಿಗೂ ಈಗೀಗ ಅಭ್ಯಾಸವಾಗಿದೆ. ನಮ್ಸುದ್ದಿ ಆಲ್ಎಡಿಷನ್‌ ಬರಬೇಕಿತ್ತು; ಬರೀ ಲೋಕಲ್‌ನಲ್ಲಿದೆ. ಸುದ್ದಿ ಬಂದಿದೆ; ಫೋಟೊ ಇಲ್ಲ. ವೇದಿಕೆಯಲ್ಲಿದ್ದೆ; ಸುದ್ದಿಯಲಿಲ್ಲ.
Last Updated 13 ಜನವರಿ 2024, 23:30 IST
ಪ್ರಕಾಶ್ ಕುಗ್ವೆ ಅವರ ಕಥೆ: ಆಲ್ ಎಡಿಷನ್ ಸುದ್ದಿ
ADVERTISEMENT
ADVERTISEMENT
ADVERTISEMENT