ಸೋಮವಾರ, 8 ಜುಲೈ 2024
×
ADVERTISEMENT
ಈ ಕ್ಷಣ :

Kanyakumarai

ADVERTISEMENT

ಮೋದಿ ಧ್ಯಾನದ ಬಗ್ಗೆ ಪ್ರತಿಪಕ್ಷಗಳು ಅನಗತ್ಯ ರಾಜಕೀಯ ಮಾಡುತ್ತಿವೆ: ಅಣ್ಣಾಮಲೈ

ಕನ್ಯಾಕುಮಾರಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಶನಿವಾರ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 1 ಜೂನ್ 2024, 9:31 IST
ಮೋದಿ ಧ್ಯಾನದ ಬಗ್ಗೆ ಪ್ರತಿಪಕ್ಷಗಳು ಅನಗತ್ಯ ರಾಜಕೀಯ ಮಾಡುತ್ತಿವೆ: ಅಣ್ಣಾಮಲೈ

ವಿವೇಕಾನಂದ ರಾಕ್: ಗಮನ ಸೆಳೆದ ಮುರಳಿ ಮನೋಹರ ಜೋಶಿ ಜೊತೆಗಿನ ಮೋದಿ ಫೋಟೊ

33 ವರ್ಷಗಳ ಹಿಂದೆ ಮೋದಿಯವರು ಬಿಜೆಪಿ ನಾಯಕ ಮುರಳಿಮನೋಹರ ಜೋಶಿ ಅವರೊಂದಿಗೆ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪ್ರದಕ್ಷಿಣೆ ಹಾಕಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ‌ ಹರಿದಾಡುತ್ತಿದೆ.
Last Updated 31 ಮೇ 2024, 7:16 IST
ವಿವೇಕಾನಂದ ರಾಕ್: ಗಮನ ಸೆಳೆದ ಮುರಳಿ ಮನೋಹರ ಜೋಶಿ ಜೊತೆಗಿನ ಮೋದಿ ಫೋಟೊ

PHOTOS: ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ

ಲೋಕಸಬಾ ಚುನಾವಣೆಯ ಪ್ರಚಾರ ಮುಗಿಸಿ ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧ್ಯಾನಕ್ಕೆ ಕುಳಿತಿದ್ದಾರೆ
Last Updated 31 ಮೇ 2024, 6:08 IST
PHOTOS: ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ
err

ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ

ಲೋಕಸಭಾ ಚುನಾವಣೆ ‍ಪ್ರಚಾರ ಮುಗಿಸಿ ವಿಶ್ರಾಂತಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಿಗ್ಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೊರಿಯಲ್‌ನ ಧ್ಯಾನ ಮಂಟಪದಲ್ಲಿ ಧ್ಯಾನಾಸಕ್ತರಾದರು.
Last Updated 31 ಮೇ 2024, 4:53 IST
ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ

ಲಡಾಕ್‌ ಟು ಕನ್ಯಾಕುಮಾರಿ ಸೈಕಲ್‌ ಜಾಥಾ: ಯೋಧರ ಕುಟುಂಬಗಳ ನೆರವಿಗೆ ಜಾಗೃತಿ

ಬೈಸಿಕಲ್‌ನಲ್ಲಿ ಒಟ್ಟು 4,000 ಕಿಲೋಮೀಟರ್ ಕ್ರಮಿಸಲಿದ್ದಾರೆ. ಜೂನ್ 6ರಂದು ಆರಂಭವಾಗಿರುವ ಬೈಸಿಕಲ್ ಯಾತ್ರೆ ಜುಲೈ 16ರಂದು ಕನ್ಯಾಕುಮಾರಿಯಲ್ಲಿ ಸಮಾಪ್ತಿಗೊಳ್ಳಲಿದೆ.
Last Updated 8 ಜುಲೈ 2018, 8:00 IST
ಲಡಾಕ್‌ ಟು ಕನ್ಯಾಕುಮಾರಿ ಸೈಕಲ್‌ ಜಾಥಾ: ಯೋಧರ ಕುಟುಂಬಗಳ ನೆರವಿಗೆ ಜಾಗೃತಿ
ADVERTISEMENT
ADVERTISEMENT
ADVERTISEMENT
ADVERTISEMENT