ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kargil

ADVERTISEMENT

ಮಾಜಿ ಸೈನಿಕರ ಸಂಘ: ಕಾರ್ಗಿಲ್ ವಿಜಯ ದಿವಸ ನಾಳೆ

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದಿಂದ ಜು.26ರಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವದ ಪ್ರಯುಕ್ತ ಬೃಹತ್ ಕಾರ್ಯಕ್ರಮ ಹಾಗೂ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುಬೇದಾರ ಮೇಜರ್ ಗದಿಗೆಪ್ಪ ಅರಕೇರಿ ಹೇಳಿದರು.
Last Updated 24 ಜುಲೈ 2024, 14:51 IST
fallback

ಮಾಲೂರು: ಕಾರ್ಗಿಲ್ ವಿಜಯೋತ್ಸವ

ಮಾಲೂರು ಪಟ್ಟಣದ ಶ್ರೀಧರ್ಮರಾಯಸ್ವಾಮಿ   ಕಲ್ಯಾಣ ಮಂದಿರದಲ್ಲಿ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಮುಟ್ಟಿದರೇ ತಟ್ಟಿಬೀಡಿತ್ತೇನೆ ಟೈಟಲ್ ಅಡಿಯಲ್ಲಿಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಸೂಲಿಬೆಲೆ ಚಕ್ರವರ್ತಿ ಅವನ್ನು ಸನ್ಮಾನಿಸಲಾಯಿತು.
Last Updated 24 ಜುಲೈ 2024, 13:50 IST
fallback

ಕಾರ್ಗಿಲ್‌ ಹುತಾತ್ಮರ ತ್ಯಾಗ, ಸಾಹಸ ಅವಿಸ್ಮರಣೀಯ: ಸಲೀಂ ಅಹ್ಮದ್

ಕಾರ್ಗಿಲ್‌ ಯುದ್ಧ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ದೇಶ ರಕ್ಷಣೆಗಾಗಿ ಮಡಿದ ವೀರ ಸೈನಿಕರ ತ್ಯಾಗ, ಬಲಿದಾನ, ಸಾಹಸ ಅವಿಸ್ಮರಣೀಯ’ ಎಂದು ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
Last Updated 20 ಜುಲೈ 2024, 17:33 IST
ಕಾರ್ಗಿಲ್‌ ಹುತಾತ್ಮರ ತ್ಯಾಗ, ಸಾಹಸ ಅವಿಸ್ಮರಣೀಯ:  ಸಲೀಂ ಅಹ್ಮದ್

ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿ ರಾತ್ರಿ ವೇಳೆ ಇಳಿದ ವಾಯುಪಡೆಯ ಸಿ–130 ಜೆ ವಿಮಾನ

ಭಾರತೀಯ ವಾಯುಪಡೆಯ ಸಿ–130 ಜೆ ಸೂಪರ್‌ ಹರ್ಕ್ಯುಲಸ್ ಸಾಗಣೆ ವಿಮಾನವು ಇದೇ ಮೊದಲ ಬಾರಿ ರಾತ್ರಿ ವೇಳೆ ಕಾರ್ಗಿಲ್‌ನ ಗಡಿ ನಿಯಂತ್ರಣ ರೇಖೆ ಬಳಿಯ ಎತ್ತರದ ಪ್ರದೇಶದಲ್ಲಿರುವ ಏರ್‌ಸ್ಟ್ರಿಪ್‌ನಲ್ಲಿ ಇಳಿದಿದೆ.
Last Updated 7 ಜನವರಿ 2024, 13:39 IST
ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿ ರಾತ್ರಿ ವೇಳೆ ಇಳಿದ ವಾಯುಪಡೆಯ ಸಿ–130 ಜೆ ವಿಮಾನ

LAHDC–ಕಾರ್ಗಿಲ್ ಫಲಿತಾಂಶ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧದ ಜನಮತಗಣನೆ: NC

ಲಡಾಕ್‌ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಯ (ಎಲ್‌ಎಎಚ್‌ಡಿಸಿ– ಕಾರ್ಗಿಲ್‌) ಚುನಾವಣಾ ಫಲಿತಾಂಶವು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಿರ್ಧಾರದ ವಿರುದ್ಧದ ಜನಮತಗಣನೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌...
Last Updated 9 ಅಕ್ಟೋಬರ್ 2023, 14:52 IST
LAHDC–ಕಾರ್ಗಿಲ್ ಫಲಿತಾಂಶ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧದ ಜನಮತಗಣನೆ: NC

ದೇಶದ ಒಂದಿಂಚೂ ಭೂಮಿ ಚೀನಾ ವಶಪಡಿಸಿಕೊಂಡಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು: ರಾಹುಲ್

Rahul in Ladakh ಲಡಾಖ್‌ ಗಡಿ ವಿವಾದವನ್ನು ಮತ್ತೆ ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಗಡಿ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ ಎಂಬುದು ಇಲ್ಲಿರುವ ಪ್ರತಿಯೊಬ್ಬ ನಾಗರಿಕರಿಗೂ ತಿಳಿದಿರುವ ವಿಷಯ ಎಂದು ಹೇಳಿದ್ದಾರೆ.
Last Updated 25 ಆಗಸ್ಟ್ 2023, 9:27 IST
ದೇಶದ ಒಂದಿಂಚೂ ಭೂಮಿ ಚೀನಾ ವಶಪಡಿಸಿಕೊಂಡಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು: ರಾಹುಲ್

ಯುದ್ಧ ನಮಗೆ ಕಡೇ ಆಯ್ಕೆ: ಕಾರ್ಗಿಲ್‌ನಲ್ಲಿ ದೀಪಾವಳಿ ಆಚರಿಸಿ ಪ್ರಧಾನಿ ಹೇಳಿಕೆ

ಭಾರತವು ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆಯಾಗಿ ನೋಡುತ್ತದೆ. ಆದರೆ ರಾಷ್ಟ್ರದ ಮೇಲೆ ಕೆಟ್ಟ ದೃಷ್ಟಿ ಬೀರುವ ಯಾರಿಗೇ ಆದರೂ ತಕ್ಕ ಉತ್ತರ ನೀಡಲು ಸಶಸ್ತ್ರ ಪಡೆಗಳು ಶಕ್ತವಾಗಿವೆ. ತಂತ್ರಗಾರಿಕೆಗಳು ಇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
Last Updated 24 ಅಕ್ಟೋಬರ್ 2022, 7:55 IST
ಯುದ್ಧ ನಮಗೆ ಕಡೇ ಆಯ್ಕೆ: ಕಾರ್ಗಿಲ್‌ನಲ್ಲಿ ದೀಪಾವಳಿ ಆಚರಿಸಿ ಪ್ರಧಾನಿ ಹೇಳಿಕೆ
ADVERTISEMENT

23ನೇ ಕಾರ್ಗಿಲ್ ವಿಜಯ ದಿವಸ: ಈ ಯುದ್ಧದ ಕುರಿತು ತಿಳಿಯಲೇಬೇಕಾದ ಮುಖ್ಯ ಮಾಹಿತಿ

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವಿಟರ್ ಮೂಲಕ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.
Last Updated 26 ಜುಲೈ 2022, 7:09 IST
23ನೇ ಕಾರ್ಗಿಲ್ ವಿಜಯ ದಿವಸ: ಈ ಯುದ್ಧದ ಕುರಿತು ತಿಳಿಯಲೇಬೇಕಾದ ಮುಖ್ಯ ಮಾಹಿತಿ

ಕಾರ್ಗಿಲ್‌ನಲ್ಲಿ 4.2 ತೀವ್ರತೆಯ ಭೂಕಂಪ

ಕಾರ್ಗಿಲ್‌ನಲ್ಲಿರಿಕ್ಟರ್ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ.
Last Updated 13 ಸೆಪ್ಟೆಂಬರ್ 2021, 5:55 IST
ಕಾರ್ಗಿಲ್‌ನಲ್ಲಿ 4.2 ತೀವ್ರತೆಯ ಭೂಕಂಪ

‘ಶೇರ್‌ಷಾ’ದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಅದೃಷ್ಟ: ಸಿದ್ಧಾರ್ಥ

ಕಾರ್ಗಿಲ್‌ ಯುದ್ಧದ ಹಿರೋ ಕ್ಯಾಪ್ಟನ್‌ ವಿಕ್ರಂ ಬಾತ್ರಾ ಅವರ ಜೀವನ ಆಧಾರಿತ 'ಶೇರ್‌ಷಾ' ಚಲನಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಅದೃಷ್ಟ ಎಂದು ನಟ ಸಿದ್ಧಾರ್ಥ ಮಲ್ಹೋತ್ರಾ ಹೇಳಿದ್ದಾರೆ.
Last Updated 26 ಜುಲೈ 2021, 8:51 IST
‘ಶೇರ್‌ಷಾ’ದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಅದೃಷ್ಟ: ಸಿದ್ಧಾರ್ಥ
ADVERTISEMENT
ADVERTISEMENT
ADVERTISEMENT