ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು? ಇಸ್ರೇಲ್, ಶೂನ್ಯ ಕೃಷಿ, ಮೆಗಾ ಡೇರಿ
ರೈತರಿಗೆ ನೆರವಾಗುವ ನಿಟ್ಟಿನಲ್ಲಿಬಜೆಟ್‌ನಲ್ಲಿ ರೈತರ ಸಲಹಾ ಸಮಿತಿ ರಚನೆ ಸೇರಿದಂತೆ ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿಯಲ್ಲಿ ಪ್ರತಿ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆಯಲ್ಲಿ ಇಸ್ರೇಲ್ ಮಾದರಿ ಅನುಷ್ಠಾನ. ಮೈಸೂರು ಜಿಲ್ಲೆಯಲ್ಲಿ ₹3 ಕೋಟಿ ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ. ಹಾಸನದಲ್ಲಿಹಾಲುಮೆಗಾ ಡೇರಿಗೆ ಅನುದಾನ, ಪಶುಸಂಗೋಪನೆ ಉತ್ಯೇಜನಕ್ಕೆ ರಾಜ್ಯದ ವಿಭಾಗಮಟ್ಟದಲ್ಲಿ ಮೂರು ಘನೀಕೃತ ವೀರ್ಯಗಳ ವಿತರಣಾ ಕೇಂದ್ರಗಳ ಸ್ಥಾನಪನೆಗೆ ಅನುದಾನ ನೀಡಲಾಗಿದೆ.Last Updated 5 ಜುಲೈ 2018, 9:36 IST