ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Karnataka police

ADVERTISEMENT

ಏಳು ಪೊಲೀಸ್ ಅಧಿಕಾರಿಗಳಿಗೆ ಗೃಹಮಂತ್ರಿ ದಕ್ಷತಾ ಪದಕ

ವಿಶೇಷ ಕಾರ್ಯಾಚರಣೆ, ತನಿಖೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ(ಎಫ್‌ಎಸ್‌ಎಲ್‌) ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಏಳು ಪೊಲೀಸ್‌ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ಕೊಡಮಾಡುವ ಗೃಹಮಂತ್ರಿ ದಕ್ಷತಾ ಪದಕ–2024 ಲಭಿಸಿದೆ.
Last Updated 31 ಅಕ್ಟೋಬರ್ 2024, 11:30 IST
ಏಳು ಪೊಲೀಸ್ ಅಧಿಕಾರಿಗಳಿಗೆ ಗೃಹಮಂತ್ರಿ ದಕ್ಷತಾ ಪದಕ

ಪಿಎಸ್‌ಐ 545 ಹುದ್ದೆ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) 545 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಗೃಹ ಇಲಾಖೆ ಸೋಮವಾರ ಪ್ರಕಟಿಸಿದೆ.
Last Updated 21 ಅಕ್ಟೋಬರ್ 2024, 22:40 IST
ಪಿಎಸ್‌ಐ 545 ಹುದ್ದೆ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Independence Day | ಅತ್ಯುತ್ತಮ ಸೇವೆ: ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

ಪೊಲೀಸ್‌ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಒಬ್ಬರು ಎಡಿಜಿಪಿ ಸೇರಿದಂತೆ 19 ಪೊಲೀಸರಿಗೆ 2024ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.
Last Updated 14 ಆಗಸ್ಟ್ 2024, 11:04 IST
Independence Day | ಅತ್ಯುತ್ತಮ ಸೇವೆ: ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

ಬಳ್ಳಾರಿ: ಶ್ವಾನಪಡೆಯ ‘ಟೈಸನ್‌’ ಅಕಾಲಿಕ ಸಾವು

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್‌) ಶ್ವಾನದಳದಲ್ಲಿದ್ದ ‘ಟೈಸನ್’ (7) ಹೆಸರಿನ ಗಂಡು ನಾಯಿ ಭಾನುವಾರ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಇಲಾಖಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
Last Updated 21 ಜುಲೈ 2024, 15:29 IST
ಬಳ್ಳಾರಿ: ಶ್ವಾನಪಡೆಯ ‘ಟೈಸನ್‌’ ಅಕಾಲಿಕ ಸಾವು

ಸಾರ್ವಜನಿಕ ಸ್ಥಳದಲ್ಲಿ ನಿತ್ಯ 5 ತಾಸು ಗಸ್ತು ತಿರುಗಬೇಕು: ಪೊಲೀಸರಿಗೆ DGP ಸೂಚನೆ

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸೂಚನೆ
Last Updated 17 ಜುಲೈ 2024, 13:16 IST
ಸಾರ್ವಜನಿಕ ಸ್ಥಳದಲ್ಲಿ ನಿತ್ಯ 5 ತಾಸು ಗಸ್ತು ತಿರುಗಬೇಕು: ಪೊಲೀಸರಿಗೆ DGP ಸೂಚನೆ

ವೈದ್ಯಕೀಯ ಸೀಟು ವಂಚನೆ: ಮುಂಬೈನಲ್ಲಿ ಬೆಳಗಾವಿ ವ್ಯಕ್ತಿ ಬಂಧನ

ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾತಿ ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದ ಆರೋಪಿಯನ್ನು ಕರ್ನಾಟಕ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 29 ಜೂನ್ 2024, 13:02 IST
ವೈದ್ಯಕೀಯ ಸೀಟು ವಂಚನೆ: ಮುಂಬೈನಲ್ಲಿ ಬೆಳಗಾವಿ ವ್ಯಕ್ತಿ ಬಂಧನ

ಸಹಿ ನಕಲು: ಗೃಹ ಇಲಾಖೆಗೆ ವಂಚನೆ!

* ನಕಲಿ ದಾಖಲೆ ಸೃಷ್ಟಿಸಿ ಪಸಾರ’ ಪರವಾನಗಿ * ಎಸಿಪಿ ಡಿಜಿಟಲ್‌ ಸಹಿಯೂ ನಕಲು
Last Updated 24 ಜೂನ್ 2024, 20:30 IST
ಸಹಿ ನಕಲು: ಗೃಹ ಇಲಾಖೆಗೆ ವಂಚನೆ!
ADVERTISEMENT

ಸೈಬರ್‌ ಅಪರಾಧ ತಡೆಯಲು Infosysನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ನೆರವು

ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕೆ ನೆರವಾಗಲು ಇನ್ಫೊಸಿಸ್‌ ಫೌಂಡೇಶನ್‌ನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ಆರ್ಥಿಕ ನೆರವು ನೀಡಲಾಗಿದೆ.
Last Updated 10 ಏಪ್ರಿಲ್ 2024, 16:00 IST
ಸೈಬರ್‌ ಅಪರಾಧ ತಡೆಯಲು Infosysನಿಂದ ಕರ್ನಾಟಕ ಪೊಲೀಸ್‌ ಇಲಾಖೆಗೆ ₹33 ಕೋಟಿ ನೆರವು

Namma Metro: ಈ ಭಾನುವಾರ ‘ನಮ್ಮ ಮೆಟ್ರೊ’ ಒಂದು ತಾಸು ಬೇಗ ಆರಂಭ

ಕರ್ನಾಟಕ ಪೊಲೀಸ್‌ ವತಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಅನುಕೂಲ ಮಾಡಿಕೊಡಲು ಮಾರ್ಚ್‌ 10ರಂದು ಬೆಳಿಗ್ಗೆ ಎಂದಿಗಿಂತ ಒಂದು ತಾಸು ಬೇಗನೇ ಮೆಟ್ರೊ ರೈಲು ಕಾರ್ಯಾಚರಣೆ ನಡೆಸಲಿದೆ.
Last Updated 9 ಮಾರ್ಚ್ 2024, 14:24 IST
Namma Metro: ಈ ಭಾನುವಾರ ‘ನಮ್ಮ ಮೆಟ್ರೊ’ ಒಂದು ತಾಸು ಬೇಗ ಆರಂಭ

Bengaluru Cafe Blast: ಶಂಕಿತನ ರೇಖಾಚಿತ್ರ ಬಿಡಿಸಿದ ಕಲಾವಿದ

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತನ ಪತ್ತೆಗಾಗಿ ಎನ್‌ಐಎ ಹಾಗೂ ಇತರೆ ತನಿಖಾ ಸಂಸ್ಥೆಗಳು ಹುಡುಕಾಟ ಆರಂಭಿಸಿವೆ. ತನಿಖೆಗೆ ನೆರವು ನೀಡುವ ಉದ್ದೇಶದಿಂದ ಕಲಾವಿದ ಹರ್ಷ, ಶಂಕಿತನ ರೇಖಾಚಿತ್ರ ಬಿಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.
Last Updated 7 ಮಾರ್ಚ್ 2024, 10:20 IST
Bengaluru Cafe Blast: ಶಂಕಿತನ ರೇಖಾಚಿತ್ರ ಬಿಡಿಸಿದ ಕಲಾವಿದ
ADVERTISEMENT
ADVERTISEMENT
ADVERTISEMENT