ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Kashmiri Pandit

ADVERTISEMENT

ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರ ಅಪೂರ್ಣ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

ಕಾಶ್ಮೀರಿ ಪಂಡಿತರ ಅನುಪಸ್ಥಿತಿಗೆ ಕಾಶ್ಮೀರದ ಬಹುಸಂಖ್ಯಾತ ಮುಸ್ಲಿಂ ಸಮುದಾಯ ಒಂದು ದಿನ ವಿಷಾದಿಸಲಿದೆ. ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರ ಅಪೂರ್ಣ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಪ್ರತಿಪಾದಿಸಿದ್ದಾರೆ
Last Updated 1 ನವೆಂಬರ್ 2024, 2:52 IST
ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರ ಅಪೂರ್ಣ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

ಜಮ್ಮು | ರಾಜಭವನ ಎದುರು ಕಾಶ್ಮೀರ ಪಂಡಿತರಿಂದ ಕರಾಳ ದಿನ ಆಚರಣೆ

ಕಣಿವೆ ರಾಜ್ಯದಲ್ಲಿ 1931ರಲ್ಲಿ ಸಮುದಾಯದ ಮೇಲೆ ನಡೆದ ದೌರ್ಜನ್ಯ ವಿರೋಧಿಸಿ ಕಾಶ್ಮೀರಿ ಪಂಡಿತರು ಇಲ್ಲಿನ ರಾಜಭವನದ ಎದುರು ಶನಿವಾರ ಕರಾಳ ದಿನ ಆಚರಿಸಿದರು.
Last Updated 13 ಜುಲೈ 2024, 13:28 IST
ಜಮ್ಮು | ರಾಜಭವನ ಎದುರು ಕಾಶ್ಮೀರ ಪಂಡಿತರಿಂದ ಕರಾಳ ದಿನ ಆಚರಣೆ

ಜಮ್ಮು: ಕಾಶ್ಮೀರಿ ಪಂಡಿತರ ಸಂಘಟನೆ ಕಾಂಗ್ರೆಸ್ ಜತೆ ವಿಲೀನ

ಕಾಶ್ಮೀರಿ ಪಂಡಿತರ ಸಂಘಟನೆಗಳಲ್ಲಿ ಒಂದಾಗಿರುವ ಆಲ್‌ ಇಂಡಿಯಾ ಕಾಶ್ಮೀರಿ ಹಿಂದೂ ಫೋರಂ (ಎಐಕೆಎಚ್‌ಎಫ್‌), ಶನಿವಾರ ಕಾಂಗ್ರೆಸ್‌ ಜತೆ ವಿಲೀನಗೊಂಡಿತು.
Last Updated 13 ಏಪ್ರಿಲ್ 2024, 12:52 IST
ಜಮ್ಮು: ಕಾಶ್ಮೀರಿ ಪಂಡಿತರ ಸಂಘಟನೆ ಕಾಂಗ್ರೆಸ್ ಜತೆ ವಿಲೀನ

ಕಾಶ್ಮೀರಿ ಪಂಡಿತ ಸಮುದಾಯದ ವ್ಯಕ್ತಿ ಕೊಲೆ: ಆರೋಪಪಟ್ಟಿ ಸಲ್ಲಿಕೆ

‘ಕಳೆದ ವರ್ಷ ನಡೆದಿದ್ದ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ, ಎಟಿಎಂ ಕಾವಲುಗಾರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ತನಿಖಾ ಸಂಸ್ಥೆಯು (ಎಸ್‌ಐಎ) 12 ಆರೋಪಿಗಳ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ’ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
Last Updated 20 ಜನವರಿ 2024, 13:13 IST
ಕಾಶ್ಮೀರಿ ಪಂಡಿತ ಸಮುದಾಯದ ವ್ಯಕ್ತಿ ಕೊಲೆ: ಆರೋಪಪಟ್ಟಿ ಸಲ್ಲಿಕೆ

ಕಾಶ್ಮೀರಿ ಪಂಡಿತರ ಸಮಸ್ಯೆ ನಿರ್ಲಕ್ಷ್ಯ: ನಿವೃತ್ತ ನ್ಯಾ. ಕೌಲ್‌ ವಿಷಾದ

ಪ್ರತ್ಯೇಕತಾವಾದ, ಭಯೋತ್ಪಾದನೆ ಶುರುವಾದ ನಂತರ 4.5 ಲಕ್ಷ ಕಾಶ್ಮೀರಿ ಪಂಡಿತರು ಕಣಿವೆ ತೊರೆದಿದ್ದಾರೆ. ರಾಜಕೀಯವಾಗಿ ಪ್ರಭಾವ ಬೀರುವಷ್ಟು ದೊಡ್ಡ ಸಂಖ್ಯೆಯ ಮತದಾರರಾಗಿಲ್ಲದ ಕಾರಣಕ್ಕೆ ಅವರನ್ನು ಕಡೆಗಣಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಹೇಳಿದ್ದಾರೆ.
Last Updated 30 ಡಿಸೆಂಬರ್ 2023, 13:19 IST
ಕಾಶ್ಮೀರಿ ಪಂಡಿತರ ಸಮಸ್ಯೆ ನಿರ್ಲಕ್ಷ್ಯ: ನಿವೃತ್ತ ನ್ಯಾ. ಕೌಲ್‌ ವಿಷಾದ

ಮೃತ ಕಾಶ್ಮೀರಿ ಪಂಡಿತನ ಅಂತಿಮ ವಿಧಿವಿಧಾನ ನೆರವೇರಿಸಿದ ನೆರೆಯ ಮುಸ್ಲಿಮರು

ಮಂಗಳವಾರ ಸಂಜೆ ನಿಧನರಾದ ಕಾಶ್ಮೀರಿ ಪಂಡಿತರೊಬ್ಬರ ಅಂತಿಮ ವಿಧಿಗಳನ್ನು ಇಲ್ಲಿನ ನೆರೆಹೊರೆಯ ಮುಸ್ಲಿಮರು ನೆರವೇರಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿನ ಕೋಮು ಸೌಹಾರ್ದತೆಯ ಸಂಪ್ರದಾಯವನ್ನು ನೆನಪಿಸಿದ್ದಾರೆ.
Last Updated 15 ನವೆಂಬರ್ 2023, 13:19 IST
ಮೃತ ಕಾಶ್ಮೀರಿ ಪಂಡಿತನ ಅಂತಿಮ ವಿಧಿವಿಧಾನ ನೆರವೇರಿಸಿದ ನೆರೆಯ ಮುಸ್ಲಿಮರು

ಮೂರು ವರ್ಷದಲ್ಲಿ 9 ಕಾಶ್ಮೀರಿ ಪಂಡಿತರ ಹತ್ಯೆ

ಜಮ್ಮು–ಕಾಶ್ಮೀರದಲ್ಲಿ 2020ರಿಂದ ಈವರೆಗೆ 9 ಕಾಶ್ಮೀರಿ ಪಂಡಿತರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ ಎಂದು ಬುಧವಾರ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದರು.
Last Updated 14 ಡಿಸೆಂಬರ್ 2022, 14:31 IST
ಮೂರು ವರ್ಷದಲ್ಲಿ 9 ಕಾಶ್ಮೀರಿ ಪಂಡಿತರ ಹತ್ಯೆ
ADVERTISEMENT

ಕಾಶ್ಮೀರದಲ್ಲಿ ಈ ವರ್ಷ ಮೂವರು ಕಾಶ್ಮೀರಿ ಪಂಡಿತರು ಸೇರಿ 14 ಅಲ್ಪಸಂಖ್ಯಾತರ ಹತ್ಯೆ

180 ಭಯೋತ್ಪಾದಕರು, 31 ಮಂದಿ ಭದ್ರತಾ ಸಿಬ್ಬಂದಿ ಮತ್ತು 31 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ನಿತ್ಯಾನಂದ ರಾಯ್ ವಿವರಿಸಿದ್ಧಾರೆ. ಈ ವರ್ಷ ಈವರೆಗೆ 123 ಭಯೋತ್ಪಾದಕ ಕೃತ್ಯಗಳು ನಡೆದಿವೆ ಎಂದೂ ಅವರು ಹೇಳಿದ್ದಾರೆ.
Last Updated 7 ಡಿಸೆಂಬರ್ 2022, 11:49 IST
ಕಾಶ್ಮೀರದಲ್ಲಿ ಈ ವರ್ಷ ಮೂವರು ಕಾಶ್ಮೀರಿ ಪಂಡಿತರು ಸೇರಿ 14 ಅಲ್ಪಸಂಖ್ಯಾತರ ಹತ್ಯೆ

ಜಮ್ಮು ಮತ್ತು ಕಾಶ್ಮೀರ: ಅಲ್ಪಸಂಖ್ಯಾತ ಸಮುದಾಯದ 14 ಮಂದಿ ಹತ್ಯೆ-ನಿತ್ಯಾನಂದ ರಾಯ್‌

‘ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷದ ನವೆಂಬರ್‌ 30ರವರಗೆ ಮೂರು ಮಂದಿ ಕಾಶ್ಮೀರಿ ಪಂಡಿತರು ಸೇರಿದಂತೆ ಅಲ್ಪ ಸಂಖ್ಯಾತ ಸಮುದಾಯಗಳ 14 ಮಂದಿ ಸಾವಿಗೀಡಾಗಿದ್ದಾರೆ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು.
Last Updated 7 ಡಿಸೆಂಬರ್ 2022, 11:25 IST
ಜಮ್ಮು ಮತ್ತು ಕಾಶ್ಮೀರ: ಅಲ್ಪಸಂಖ್ಯಾತ ಸಮುದಾಯದ 14 ಮಂದಿ ಹತ್ಯೆ-ನಿತ್ಯಾನಂದ ರಾಯ್‌

ಕಾಶ್ಮೀರಿ ಪಂಡಿತರನ್ನು ಕಾಪಾಡುವಲ್ಲಿ ಬಿಜೆಪಿ ವಿಫಲ: ಮೆಹಬೂಬಾ ಮುಫ್ತಿ

ಕಾಶ್ಮೀರದಲ್ಲಿರುವ ಅಲ್ಪಸಂಖ್ಯಾತ ಸಮುದಾಯವನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಅಲ್ಲದೇ ಕಾಶ್ಮೀರ ಪಂಡಿತರ ನೋವು, ಸಂಕಟವನ್ನು ಬಿಜೆ‍ಪಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮಂಗಳವಾರ ಆರೋಪಿಸಿದ್ದಾರೆ.
Last Updated 6 ಡಿಸೆಂಬರ್ 2022, 11:06 IST
ಕಾಶ್ಮೀರಿ ಪಂಡಿತರನ್ನು ಕಾಪಾಡುವಲ್ಲಿ ಬಿಜೆಪಿ ವಿಫಲ: ಮೆಹಬೂಬಾ ಮುಫ್ತಿ
ADVERTISEMENT
ADVERTISEMENT
ADVERTISEMENT