ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Kasturba Gandhi

ADVERTISEMENT

ನೊಯಿಡಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ‘ತಾಯಿ ಕಸ್ತೂರ್‌ ಗಾಂಧಿ’ ಆಯ್ಕೆ

ಕಸ್ತೂರ್‌ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‌ ಗಾಂಧಿ’ ಕನ್ನಡ ಚಿತ್ರವು ಹತ್ತನೇ ನೊಯಿಡಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.
Last Updated 19 ಜನವರಿ 2023, 12:52 IST
ನೊಯಿಡಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ‘ತಾಯಿ ಕಸ್ತೂರ್‌ ಗಾಂಧಿ’ ಆಯ್ಕೆ

ಫಾಲ್ಕೆ ಚಿತ್ರೋತ್ಸವಕ್ಕೆ ‘ತಾಯಿ ಕಸ್ತೂರ್‌ ಗಾಂಧಿ’

ಕಸ್ತೂರ್‌ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರವು, 12ನೇ ದಾದಾ ಸಾಹೇಬ್‌ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.
Last Updated 19 ಏಪ್ರಿಲ್ 2022, 9:52 IST
ಫಾಲ್ಕೆ ಚಿತ್ರೋತ್ಸವಕ್ಕೆ ‘ತಾಯಿ ಕಸ್ತೂರ್‌ ಗಾಂಧಿ’

ಚಂದನವನದಲ್ಲಿ 'ಕಸ್ತೂರ್ ಬಾ vs ಗಾಂಧಿ': ಸವಾಲಿನ ಪಾತ್ರದಲ್ಲಿ ಹರಿಪ್ರಿಯಾ, ಕಿಶೋರ್

ಬಹುಭಾಷಾ ನಟರಾದ ಹರಿಪ್ರಿಯಾ ಹಾಗೂ ಕಿಶೋರ್‌ ಯಾವುದೇ ಪಾತ್ರಗಳಾಗಲಿ ಅದಕ್ಕೆ ಜೀವ ತುಂಬುವ ಕಲಾವಿದರು. ಇದಕ್ಕೆ ಸಾಕ್ಷಿ ಎಂಬಂತಿದೆ ಇವರ ನಟನೆಯ ‘ತಾಯಿ ಕಸ್ತೂರ್‌ ಗಾಂಧಿ’ಯಲ್ಲಿ ಕಸ್ತೂರ್‌ಬಾ ಹಾಗೂ ಗಾಂಧೀಜಿ ಪಾತ್ರ...
Last Updated 11 ನವೆಂಬರ್ 2021, 19:30 IST
ಚಂದನವನದಲ್ಲಿ 'ಕಸ್ತೂರ್ ಬಾ vs ಗಾಂಧಿ': ಸವಾಲಿನ ಪಾತ್ರದಲ್ಲಿ ಹರಿಪ್ರಿಯಾ, ಕಿಶೋರ್

‘ತಾಯಿ ಕಸ್ತೂರ್‌ ಗಾಂಧಿ’ ಸಿನಿಮಾ ಚಿತ್ರೀಕರಣ ಮುಕ್ತಾಯ

ಕಸ್ತೂರ್‌ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿದ ಚಲನಚಿತ್ರ ‘ತಾಯಿ ಕಸ್ತೂರ್‌ಗಾಂಧಿ’ಯ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ.
Last Updated 28 ಅಕ್ಟೋಬರ್ 2021, 12:49 IST
‘ತಾಯಿ ಕಸ್ತೂರ್‌ ಗಾಂಧಿ’ ಸಿನಿಮಾ ಚಿತ್ರೀಕರಣ ಮುಕ್ತಾಯ

ಕಸ್ತೂರಬಾ ಗಾಂಧಿ ಸ್ಮಾರಕ ಪ್ರವಾಸಿ ತಾಣವಾಗಲಿ: ಶಾಸಕ ಶಿವಲಿಂಗೇಗೌಡ ಅಭಿಪ್ರಾಯ

‘ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 80ರಷ್ಟು ಜನರು ಕೃಷಿಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡು ಬದುಕುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಾರ್ವಭೌಮತೆಗೆ ಒತ್ತು ನೀಡಬೇಕು’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 2 ಅಕ್ಟೋಬರ್ 2021, 16:28 IST
ಕಸ್ತೂರಬಾ ಗಾಂಧಿ ಸ್ಮಾರಕ ಪ್ರವಾಸಿ ತಾಣವಾಗಲಿ: ಶಾಸಕ ಶಿವಲಿಂಗೇಗೌಡ ಅಭಿಪ್ರಾಯ

ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ ‘ತಾಯಿ ಕಸ್ತೂರ ಗಾಂಧಿ’

ಕಸ್ತೂರಬಾ ಅವರ ಬದುಕನ್ನು ತೆರೆಗೆ ತರುತ್ತಿದ್ದಾರೆ ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ. ‘ತಾಯಿ ಕಸ್ತೂರ ಗಾಂಧಿ’ ಚಿತ್ರದ ಹೆಸರು.
Last Updated 8 ಏಪ್ರಿಲ್ 2021, 6:23 IST
ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ ‘ತಾಯಿ ಕಸ್ತೂರ ಗಾಂಧಿ’

ಪುಸ್ತಕ ವಿಮರ್ಶೆ: ಸ್ವಾತಂತ್ರ್ಯ ಚರಿತೆ, ಅನನ್ಯ ದಾಂಪತ್ಯಗೀತೆ

ಕಸ್ತೂರ್‌ಬಾ ಅವರ ಬದುಕಿನ ಕಥೆಯನ್ನು ಬರೆಯುವುದು ಕಾದಂಬರಿಕಾರರ ಉದ್ದೇಶ ವಾಗಿದ್ದರೂ, ಕಸ್ತೂರರ ಜೊತೆಗೆ ಗಾಂಧಿಯನ್ನೂ ಚಿತ್ರಿಸುವುದು ಅವರಿಗೆ ಅನಿವಾರ್ಯವಾಗಿದೆ. ಆ ಕಾರಣದಿಂದಾಗಿಯೇ ಶೀರ್ಷಿಕೆಯಲ್ಲಿ ಕಸ್ತೂರರ ಹೆಸರಿನ ಜೊತೆಗೆ ಗಾಂಧಿಯೂ ಸೇರಿಕೊಂಡಿದ್ದಾರೆ. ಇಲ್ಲಿನ ‘ವರ್ಸಸ್‌’ ಇಬ್ಬರ ನಡುವಣ ವ್ಯತ್ಯಾಸವನ್ನು ಗುರ್ತಿಸುವ ಗೆರೆಯಲ್ಲ; ಅದು ಒಬ್ಬರೊಳಗೊಬ್ಬರು ಬೆರೆತುಹೋದ ಭಾರತೀಯ ಸಮಾಜದ ಅಪೂರ್ವ ವಿದ್ಯಮಾನ.
Last Updated 30 ಜನವರಿ 2021, 19:30 IST
ಪುಸ್ತಕ ವಿಮರ್ಶೆ: ಸ್ವಾತಂತ್ರ್ಯ ಚರಿತೆ, ಅನನ್ಯ ದಾಂಪತ್ಯಗೀತೆ
ADVERTISEMENT

ಸಾಧಕರಿಗೆ ಕಸ್ತೂರಬಾ ಗಾಂಧಿ ಪ್ರಶಸ್ತಿ

ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜದಿಂದ ಪ್ರಶಸ್ತಿ ಪ್ರದಾನ
Last Updated 19 ಡಿಸೆಂಬರ್ 2020, 13:36 IST
ಸಾಧಕರಿಗೆ ಕಸ್ತೂರಬಾ ಗಾಂಧಿ ಪ್ರಶಸ್ತಿ

ಕಸ್ತೂರಬಾ ‘ಭಾರತರತ್ನ’ ಯಾಕಾಗಬಾರದು?

‘ಗಾಂಧಿ–150’ರ ಜೊತೆಯಲ್ಲೇ ‘ಕಸ್ತೂರಬಾ–150’ರ ಸ್ಮರಣೆಯೂ ನಡೆಯಬೇಕು
Last Updated 22 ಅಕ್ಟೋಬರ್ 2019, 1:25 IST
ಕಸ್ತೂರಬಾ ‘ಭಾರತರತ್ನ’ ಯಾಕಾಗಬಾರದು?
ADVERTISEMENT
ADVERTISEMENT
ADVERTISEMENT