ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

KB Koliwad

ADVERTISEMENT

ಈಶ್ವರಪ್ಪ ರಾಜೀನಾಮೆಗೆ ವಿಧಾನಸಭೆಯ ಮಾಜಿ ಸ್ಪೀಕರ್‌ ಕೋಳಿವಾಡ ಆಗ್ರಹ

ಗುತ್ತಿಗೆದಾರ ಸಂತೋಷ್‌ ಪಾಟೀಲ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು. ಇಲ್ಲದಿದ್ದರೆ, ಕಾಂಗ್ರೆಸ್‌ ವತಿಯಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಕೂರುತ್ತೇವೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಎಚ್ಚರಿಕೆ ನೀಡಿದರು.
Last Updated 13 ಏಪ್ರಿಲ್ 2022, 13:47 IST
ಈಶ್ವರಪ್ಪ ರಾಜೀನಾಮೆಗೆ ವಿಧಾನಸಭೆಯ ಮಾಜಿ ಸ್ಪೀಕರ್‌ ಕೋಳಿವಾಡ ಆಗ್ರಹ

ಸಮರ್ಥನೆ ನೀಡಿದರೆ ಶಿಸ್ತುಕ್ರಮ: ಕೋಳಿವಾಡ

‘ಶಿಸ್ತು ಸಮಿತಿ ಸಭೆ ನಡೆಸಿ, ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಬಳಿಕ ಮುಂದಿನ ಮುಖ್ಯಮಂತ್ರಿ ವಿಚಾರವನ್ನು ಯಾರೂ ಮಾತನಾಡಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಕೆ.ಬಿ. ಕೋಳಿವಾಡ ತಿಳಿಸಿದರು.
Last Updated 30 ಜೂನ್ 2021, 21:37 IST
ಸಮರ್ಥನೆ ನೀಡಿದರೆ ಶಿಸ್ತುಕ್ರಮ: ಕೋಳಿವಾಡ

ಬಿಜೆಪಿಯವರಿಂದ ಪ್ರಜಾಪ್ರಭುತ್ವಕ್ಕೆ ಅಪಾಯ: ಕೆ.ಬಿ.ಕೋಳಿವಾಡ

ಕಾಂಗ್ರೆಸ್‌ ಸದಸ್ಯರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸಲು ಬಿಜೆಪಿಯವರು ಯತ್ನಿಸಿದರು. ಆಸೆ, ಆಮಿಷ ತೋರಿಸಿ, ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಕುತಂತ್ರ ಮಾಡಿದರು. ಇಂಥವರಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ’ ಎಂದು ವಿಧಾನಸಭಾ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಕಿಡಿಕಾರಿದರು.
Last Updated 31 ಅಕ್ಟೋಬರ್ 2020, 13:35 IST
fallback

ನಾನು, ಸಿದ್ದರಾಮಯ್ಯ ವೈರಿಗಳಲ್ಲ: ಎಚ್. ವಿಶ್ವನಾಥ್

ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸೇರಿ ಹಲವು ನಾಯಕರಿಂದ ಸಿದ್ದರಾಮಯ್ಯ ಭೇಟಿ
Last Updated 14 ಡಿಸೆಂಬರ್ 2019, 7:29 IST
ನಾನು, ಸಿದ್ದರಾಮಯ್ಯ ವೈರಿಗಳಲ್ಲ: ಎಚ್. ವಿಶ್ವನಾಥ್

ತಲೆ ಮೇಲಿನ ಭಾರ ಕಡಿಮೆಯಾಯ್ತು: ಕೆ.ಬಿ. ಕೋಳಿವಾಡ ಅಭಿಮತ

ಉಪ ಚುನಾವಾಣೆಯ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ಬಿ.ಕೋಳಿವಾಡ
Last Updated 6 ಡಿಸೆಂಬರ್ 2019, 19:45 IST
ತಲೆ ಮೇಲಿನ ಭಾರ ಕಡಿಮೆಯಾಯ್ತು: ಕೆ.ಬಿ. ಕೋಳಿವಾಡ ಅಭಿಮತ

‘ಮೈತ್ರಿ’ ಬಿಡಿ, ಬಿಜೆಪಿಗೆ ಅಧಿಕಾರ ಕೊಡಿ: ಕೋಳಿವಾಡ

ವಿರೋಧ ಪಕ್ಷದಲ್ಲಿ ಕೂರೋಣ; ಕಾಂಗ್ರೆಸ್ ಮುಂಖಡರ ಸಲಹೆ
Last Updated 10 ಜುಲೈ 2019, 15:47 IST
‘ಮೈತ್ರಿ’ ಬಿಡಿ, ಬಿಜೆಪಿಗೆ ಅಧಿಕಾರ ಕೊಡಿ: ಕೋಳಿವಾಡ
ADVERTISEMENT
ADVERTISEMENT
ADVERTISEMENT
ADVERTISEMENT