ಜುಮ್ಲಾ ಜೀವಿಗಳೆ, ಹೈದರಾಬಾದ್ ದಮ್ ಬಿರಿಯಾನಿ ತಿನ್ನಲು ಮರಿಬೇಡಿ: ತೆಲಂಗಾಣ ಸಚಿವ
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (ಎನ್‌ಇಸಿ)ಗೆ ಹಾಜರಾಗಲು ಇಲ್ಲಿಗೆ ಬರುತ್ತಿರುವ ಪಕ್ಷದ ನಾಯಕರಿಗೆ ವಿಶ್ವವಿಖ್ಯಾತ ಹೈದರಾಬಾದ್ ದಮ್ ಬಿರಿಯಾನಿ ತಿನ್ನಲು ಮತ್ತು ಇರಾನಿ ಟೀಯನ್ನು ಕುಡಿಯಲು ಮರೆಯದಿರಿ ಎಂದು ತೆಲಂಗಾಣ ಸಚಿವ ಕೆ.ಟಿ. ರಾಮ ರಾವ್ ಟಾಂಗ್ ನೀಡಿದ್ದಾರೆ.Last Updated 2 ಜುಲೈ 2022, 7:16 IST