ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

kerala election

ADVERTISEMENT

PV Facebook Live: ಪಂಚರಾಜ್ಯಗಳ ಚುನಾವಣಾ ಫಲಿತಾಂಶ: ವಿಶ್ಲೇಷಣೆ ಮತ್ತು ಸಂವಾದ

ಪ್ರಜಾವಾಣಿ ಫೇಸ್‌ಬುಕ್‌ನಲ್ಲಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ವಿಶ್ಲೇಷಣೆ ಮತ್ತು ಸಂವಾದ ನೇರ ಪ್ರಸಾರ ನಡೆಯುತ್ತಿದೆ.ರಾಜಕೀಯ ವಿಶ್ಲೇಷಕ ಪ್ರೊ.ಸಂದೀಪ್‌ ಶಾಸ್ತ್ರಿ, ಜೆಎನ್‌ಯು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಪುರುಪೋತ್ತಮ ಬಿಳಿಮಲೆ ಪಾಲ್ಗೊಳ್ಳಲಿದ್ದಾರೆ.
Last Updated 2 ಮೇ 2021, 11:38 IST
PV Facebook Live: ಪಂಚರಾಜ್ಯಗಳ ಚುನಾವಣಾ ಫಲಿತಾಂಶ: ವಿಶ್ಲೇಷಣೆ ಮತ್ತು ಸಂವಾದ

Kerala ‌Election Results: ಕೇರಳ ಚುನಾವಣಾ ಫಲಿತಾಂಶ, ಮುಖ್ಯಾಂಶಗಳು

ಕೇರಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮೈತ್ರಿಕೂಟಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಫಲಿತಾಂಶದ ಮುಖ್ಯಾಂಶಗಳು ಮತ್ತು ಲೇಟೆಸ್ಟ್ ಹೈಲೈಟ್ಸ್ ಇಲ್ಲಿವೆ.
Last Updated 2 ಮೇ 2021, 11:36 IST
Kerala ‌Election Results: ಕೇರಳ ಚುನಾವಣಾ ಫಲಿತಾಂಶ, ಮುಖ್ಯಾಂಶಗಳು

ಮತ ಎಣಿಕೆಗೆ ಕೇರಳ, ತಮಿಳುನಾಡು, ಪುದುಚೇರಿ ಸಿದ್ಧ: ಫಲಿತಾಂಶಕ್ಕೆ ಕಾತರ

ಕೋವಿಡ್‌–19 ಮಾರ್ಗಸೂಚಿಗೆ ಅನುಗುಣವಾಗಿ ಮತ ಎಣಿಕೆ ಮಾಡಲು ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಎಲ್ಲ ಸಿದ್ಧತೆ ಮಾಡಲಾಗಿದ್ದು, ರಾಜಕೀಯ ಪಕ್ಷಗಳು ಫಲಿತಾಂಶವನ್ನು ಕುತೂಹಲದಿಂದ ಎದುರುನೋಡುತ್ತಿವೆ. ಈ ರಾಜ್ಯಗಳಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.
Last Updated 1 ಮೇ 2021, 14:00 IST
ಮತ ಎಣಿಕೆಗೆ ಕೇರಳ, ತಮಿಳುನಾಡು, ಪುದುಚೇರಿ ಸಿದ್ಧ: ಫಲಿತಾಂಶಕ್ಕೆ ಕಾತರ

Kerala Exit Poll 2021: ಕೇರಳದಲ್ಲಿ ಮರಳಿ ಬರಲಿದೆ ಪಿಣರಾಯಿ ಸರ್ಕಾರ

ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪೂರ್ವ ಸಮೀಕ್ಷೆ ಪ್ರಕಟವಾಗಿದೆ.
Last Updated 30 ಏಪ್ರಿಲ್ 2021, 9:41 IST
Kerala Exit Poll 2021: ಕೇರಳದಲ್ಲಿ ಮರಳಿ ಬರಲಿದೆ ಪಿಣರಾಯಿ ಸರ್ಕಾರ

ಮುಸ್ಲಿಂ ಲೀಗ್‌‌ ಕಾರ್ಯಕರ್ತನ ಹತ್ಯೆ

ಕೇರಳ ವಿಧಾನಸಭಾ ಚುನಾವಣೆಗೆ ಮಂಗಳವಾರ ನಡೆದ ಮತದಾನದ ನಂತರ, ರಾಜ್ಯದ ಹಲವೆಡೆ ಹಿಂಸಾಚಾರ ನಡೆದಿದೆ.
Last Updated 7 ಏಪ್ರಿಲ್ 2021, 23:23 IST
fallback

ಐದು ವಿಧಾನಸಭೆಗಳಿಗೆ ಚುನಾವಣೆ: ಬಂಗಾಳದಲ್ಲಿ ಘರ್ಷಣೆ; ಉಳಿದೆಡೆ ಶಾಂತ

ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಒಂದೇ ಹಂತದ ಮತದಾನ
Last Updated 6 ಏಪ್ರಿಲ್ 2021, 21:08 IST
ಐದು ವಿಧಾನಸಭೆಗಳಿಗೆ ಚುನಾವಣೆ: ಬಂಗಾಳದಲ್ಲಿ ಘರ್ಷಣೆ; ಉಳಿದೆಡೆ ಶಾಂತ

ಕೇರಳ ಚುನಾವಣೆ: ಮತದಾನದ ದಿನವೂ ಶಬರಿಮಲೆ ಚರ್ಚೆ

ಶಬರಿಮಲೆ ದೇವಸ್ಥಾನದ ವಿಚಾರವು ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷದವರಿಗೂ ಪ್ರಚಾರದ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು. ಬಹಿರಂಗ ಪ್ರಚಾರ ಅಂತ್ಯವಾಗುವುದರೊಂದಿಗೆ ಉಳಿದೆಲ್ಲಾ ವಿಚಾರಗಳು ಹಿಂದೆ ಸರಿದರೂ ಶಬರಿಮಲೆಯ ವಿಚಾರ ಮತದಾನದ ದಿನವೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
Last Updated 6 ಏಪ್ರಿಲ್ 2021, 20:00 IST
ಕೇರಳ ಚುನಾವಣೆ: ಮತದಾನದ ದಿನವೂ ಶಬರಿಮಲೆ ಚರ್ಚೆ
ADVERTISEMENT

ರಾಹುಲ್‌ ಹೇಳಿಕೆ ತಂದ ಮಿಶ್ರಭಾವ

ಕೇರಳದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತ ‘ಸಿಪಿಎಂ ಮುಕ್ತ ಭಾರತ ಎಂದೇಕೆ ಮೋದಿ ಹೇಳುತ್ತಿಲ್ಲ’ ಎಂದು ಪ್ರಶ್ನಿಸುತ್ತ ‘ಕಾಂಗ್ರೆಸ್ ಒಂದುಗೂಡಿಸುವ ಶಕ್ತಿಯೇ ಹೊರತು ಎಡಪಕ್ಷಗಳಂತೆ ವಿಭಜಕ ಶಕ್ತಿಯಲ್ಲ...
Last Updated 6 ಏಪ್ರಿಲ್ 2021, 19:30 IST
fallback

ವಿಧಾನಸಭೆ ಚುನಾವಣೆ: ಕೇರಳದಲ್ಲಿ ಶೇ 73.58, ತಮಿಳುನಾಡಿನಲ್ಲಿ ಶೇ 65.11 ಮತದಾನ

ನವದೆಹಲಿ: ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗೆ ಮಂಗಳವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಯಶಸ್ವಿಯಾಗಿದೆ. ಸಂಜೆ 7ರ ವರೆಗೂ ಕೇರಳದಲ್ಲಿ ಶೇ 73.58, ಅಸ್ಸಾಂನಲ್ಲಿ ಶೇ 82.29, ಪುದುಚೇರಿಯಲ್ಲಿ ಶೇ 78.13, ತಮಿಳುನಾಡಿನಲ್ಲಿ ಶೇ 65.11 ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇ 77.68ರಷ್ಟು ಮತದಾನವಾಗಿದೆ.
Last Updated 6 ಏಪ್ರಿಲ್ 2021, 15:18 IST
ವಿಧಾನಸಭೆ ಚುನಾವಣೆ: ಕೇರಳದಲ್ಲಿ ಶೇ 73.58, ತಮಿಳುನಾಡಿನಲ್ಲಿ ಶೇ 65.11 ಮತದಾನ

ಪಂಚರಾಜ್ಯಗಳಲ್ಲಿ ಬಿರುಸಿನ ಚುನಾವಣೆ: ಚಿತ್ರಗಳಲ್ಲಿ ನೋಡಿ

ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಗತಿಯಲ್ಲಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಸ್ಸಾಂ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ, ನಟ ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ಮತದಾನ ಮಾಡಿದರು.
Last Updated 6 ಏಪ್ರಿಲ್ 2021, 8:19 IST
ಪಂಚರಾಜ್ಯಗಳಲ್ಲಿ ಬಿರುಸಿನ ಚುನಾವಣೆ: ಚಿತ್ರಗಳಲ್ಲಿ ನೋಡಿ
err
ADVERTISEMENT
ADVERTISEMENT
ADVERTISEMENT