ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Kerala floods2018

ADVERTISEMENT

ನೆರೆ ಸಂತ್ರಸ್ತರಿಗೆ ನೆರವಾಗಿದ್ದ ಜೈಸಲ್‌ಗೆ ‘ಮಹಿಂದ್ರ ಮರಾಜೋ’ ಕಾರು ಉಡುಗೊರೆ

ಶತಮಾನದ ದುರಂತ ಕಂಡ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರು ಬೋಟನ್ನೇರಲು ನೆರವಾಗಲು ಯುವಕನೊಬ್ಬ ನೆಲಕ್ಕೆ ಬಾಗಿ ಬೆನ್ನು ನೀಡಿದ್ದ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.
Last Updated 11 ಸೆಪ್ಟೆಂಬರ್ 2018, 7:33 IST
ನೆರೆ ಸಂತ್ರಸ್ತರಿಗೆ ನೆರವಾಗಿದ್ದ ಜೈಸಲ್‌ಗೆ ‘ಮಹಿಂದ್ರ ಮರಾಜೋ’ ಕಾರು ಉಡುಗೊರೆ

ವಾತಾವರಣದಲ್ಲಿನ ಬದಲಾವಣೆ ವಿನಾಶಕ್ಕೆ ದಾರಿ: ಗುಟೆರಸ್‌

ಕೇರಳ ಪ್ರವಾಹ ಹಾಗೂ ಕ್ಯಾಲಿಫೋರ್ನಿಯಾದ ಕಾಳ್ಗಿಚ್ಚಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌, ‘ನಾವು ನಿರೀಕ್ಷಿಸುವುದಕ್ಕಿಂತ ವೇಗವಾಗಿ ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತಿದೆ. ವಾತಾವರಣಕ್ಕೆ ಸಂಬಂಧಿಸಿದ ಈ ರೀತಿಯ ಬಿಕ್ಕಟ್ಟುಗಳನ್ನು ಎದುರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ತಿಳಿಸಿದರು.
Last Updated 6 ಸೆಪ್ಟೆಂಬರ್ 2018, 19:53 IST
fallback

ಕೇರಳದಲ್ಲಿ ಇಲಿಜ್ವರ ಭೀತಿ

ಭಾರಿ ಪ್ರವಾಹದಿಂದ ತತ್ತರಿಸಿದ್ದ ಕೇರಳದಲ್ಲೀಗ ಇಲಿಜ್ವರದ ಭೀತಿ ವ್ಯಾಪಿಸಿದೆ. ಈ ರೋಗದಿಂದ ಮೂವರು ಭಾನುವಾರ ಮೃತಪಟ್ಟಿದ್ದಾರೆ. ಹಾಗಾಗಿ ರಾಜ್ಯ ಆರೋಗ್ಯ ಇಲಾಖೆಯು ಇಲಿಜ್ವರ ತಡೆಗಾಗಿ ವಿವಿಧ ಕ್ರಮಗಳನ್ನು ಕೈಗೊಂಡಿದೆ.
Last Updated 2 ಸೆಪ್ಟೆಂಬರ್ 2018, 20:26 IST
ಕೇರಳದಲ್ಲಿ ಇಲಿಜ್ವರ ಭೀತಿ

ಕೇರಳ ಪ್ರವಾಹ: ಯುಎಇಯಿಂದ 175 ಟನ್‌ ತೂಕದ ಪರಿಹಾರ ಸಾಮಗ್ರಿ

ಶತಮಾನದ ದುರಂತ ಕಂಡಕೇರಳಕ್ಕೆ175 ಟನ್‌ಗಳಷ್ಟು ಪರಿಹಾರ ಸಾಮಗ್ರಿಯನ್ನು ಸಾಗಿಸುವುದಾಗಿ ಯುಎಇ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೇಳಿದೆ.
Last Updated 25 ಆಗಸ್ಟ್ 2018, 5:25 IST
ಕೇರಳ ಪ್ರವಾಹ: ಯುಎಇಯಿಂದ 175 ಟನ್‌ ತೂಕದ ಪರಿಹಾರ ಸಾಮಗ್ರಿ

ಕೇರಳಕ್ಕೆ ನೀಡಿರುವ ₹ 600 ಕೋಟಿ ಮುಂಗಡ ನೆರವು; ಶೀಘ್ರದಲ್ಲೇ ಮತ್ತಷ್ಟು ಪರಿಹಾರ

ಪ್ರವಾಹ ಪೀಡಿತ ಕೇರಳಕ್ಕೆ ಮೊದಲ ಹಂತದಲ್ಲಿ ಬಿಡುಗಡೆ ಮಾಡಿರುವ ₹ 600 ಕೋಟಿ ಮುಂಗಡ ಪರಿಹಾರ ಮಾತ್ರ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
Last Updated 24 ಆಗಸ್ಟ್ 2018, 10:42 IST
ಕೇರಳಕ್ಕೆ ನೀಡಿರುವ ₹ 600 ಕೋಟಿ ಮುಂಗಡ ನೆರವು; ಶೀಘ್ರದಲ್ಲೇ ಮತ್ತಷ್ಟು ಪರಿಹಾರ

ಕೇರಳ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ: ಅಧಿಕೃತ ಪ್ರಕಟಣೆ ಹೊರಡಿಸಿಲ್ಲ ಎಂದ ಯುಎಇ

ಕೇರಳಕ್ಕೆ ಪ್ರವಾಹ ಪರಿಹಾರ ನೀಡುವ ವಿಚಾರದಲ್ಲಿ ಇಂತಿಷ್ಟು ಮೊತ್ತದ ಆರ್ಥಿಕ ನೆರವು ನೀಡುತ್ತೇವೆ ಎಂಬ ಯಾವುದೇ ಅಧಿಕೃತ ಪ್ರಕಟಣೆಗಳನ್ನು ಹೊರಡಿಸಿಲ್ಲ ಎಂದು ಯುಎಇ ರಾಯಭಾರಿ ಅಹ್ಮದ್‌ ಅಲ್ಬಾನ್ನಾ ಹೇಳಿದ್ದಾರೆ.
Last Updated 24 ಆಗಸ್ಟ್ 2018, 7:41 IST
ಕೇರಳ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ: ಅಧಿಕೃತ ಪ್ರಕಟಣೆ ಹೊರಡಿಸಿಲ್ಲ ಎಂದ ಯುಎಇ

‘ಮುಲ್ಲಪೆರಿಯಾರ್‌ ಡ್ಯಾಂ ಸಮರ್ಥವಾಗಿ ನಿರ್ವಹಿಸದ ತಮಿಳುನಾಡು ಪ್ರವಾಹಕ್ಕೆ ಕಾರಣ’

ಮುಲ್ಲಪೆರಿಯಾರ್‌ ಅಣಕಟ್ಟೆಯನ್ನು ಸಮರ್ಥವಾಗಿ ನಿರ್ವಹಿಸಲು ವಿಫಲವಾದ ತಮಿಳುನಾಡು ಸರ್ಕಾರ ಪ್ರವಾಹಕ್ಕೆ ಕಾರಣಎಂದುಸುಪ್ರೀಂ ಕೋರ್ಟ್‌ನಲ್ಲಿ ಕೇರಳ ಆರೋಪ ಮಾಡಿದೆ.
Last Updated 24 ಆಗಸ್ಟ್ 2018, 1:45 IST
‘ಮುಲ್ಲಪೆರಿಯಾರ್‌ ಡ್ಯಾಂ ಸಮರ್ಥವಾಗಿ ನಿರ್ವಹಿಸದ ತಮಿಳುನಾಡು ಪ್ರವಾಹಕ್ಕೆ ಕಾರಣ’
ADVERTISEMENT

ಕೇರಳ ಪ್ರವಾಹ: ರಕ್ಷಣಾ ಕಾರ್ಯಾಚರಣೆ ಅಂತ್ಯಗೊಳಿಸಿದ ನೌಕಾಪಡೆ

ಕೊಚ್ಚಿ ವಿಮಾನ ನಿಲ್ದಾಣ ಆಗಸ್ಟ್‌ 29ಕ್ಕ ಪುನರಾರಂಭ
Last Updated 23 ಆಗಸ್ಟ್ 2018, 1:33 IST
ಕೇರಳ ಪ್ರವಾಹ: ರಕ್ಷಣಾ ಕಾರ್ಯಾಚರಣೆ ಅಂತ್ಯಗೊಳಿಸಿದ ನೌಕಾಪಡೆ
ADVERTISEMENT
ADVERTISEMENT
ADVERTISEMENT