ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

KeralaFloods

ADVERTISEMENT

ಕೇರಳದಲ್ಲಿ ಮಹಾ ಮಳೆ: ಮಲಪ್ಪುರಂ, ಇಡುಕ್ಕಿ ಜಿಲ್ಲೆಗಳಲ್ಲಿ ಭೂಕುಸಿತ; ಪ್ರವಾಹ ಭೀತಿ

ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು,ರಾಜ್ಯದ ಉತ್ತರ ಭಾಗದಲ್ಲಿ ಭೂಕುಸಿತ ಸಂಭವಿಸಿದೆ. ಮಲಪ್ಪುರಂ ಜಿಲ್ಲೆಯ ನಿಲಂಬೂರ್‌ನಲ್ಲಿ ಬಹುತೇಕ ಮನೆ, ಕಟ್ಟಡಗಳು ನೀರಿನಲ್ಲಿ ಮುಳುಗಿದೆ.
Last Updated 8 ಆಗಸ್ಟ್ 2019, 9:14 IST
ಕೇರಳದಲ್ಲಿ ಮಹಾ ಮಳೆ: ಮಲಪ್ಪುರಂ, ಇಡುಕ್ಕಿ ಜಿಲ್ಲೆಗಳಲ್ಲಿ ಭೂಕುಸಿತ; ಪ್ರವಾಹ ಭೀತಿ

ಕೇರಳಕ್ಕೆ ಪರಿಹಾರ ನೀಡಲು ಕೇಂದ್ರಕ್ಕೆ ಕೈ ಬಾರದೇಕೆ? 

ಕೇರಳದ ನಿವಾಸಿಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಜತೆಗೂಡಿ ಪ್ರವಾಹ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕೇರಳಕ್ಕೆ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ಅಶ್ಚರ್ಯವಾಗಿದೆ.
Last Updated 19 ಆಗಸ್ಟ್ 2018, 15:50 IST
ಕೇರಳಕ್ಕೆ ಪರಿಹಾರ ನೀಡಲು ಕೇಂದ್ರಕ್ಕೆ ಕೈ ಬಾರದೇಕೆ? 

ಸೇತುವೆ ಮುಳುಗಡೆ ಮುನ್ನ ರಕ್ಷಣಾ ಕಾರ್ಯಕರ್ತನ ಮಿಂಚಿನ ಓಟ: ವಿಡಿಯೊ ವೈರಲ್

ಇಡುಕ್ಕಿ ಅಣೆಕಟ್ಟಿನ5ನೇ ಶಟರ್ ತೆರೆದು ಚೆರುತೋಣಿ ನದಿಗೆ ನೀರು ಹರಿಯಬಿಟ್ಟಾಗ ರಕ್ಷಣಾ ಕಾರ್ಯದ ವೇಳೆ ಸೇತುವೆಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಬಾಲಕನೊಬ್ಬನನ್ನು ಎತ್ತಿಕೊಂಡು ಓಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 11 ಆಗಸ್ಟ್ 2018, 11:24 IST
ಸೇತುವೆ ಮುಳುಗಡೆ ಮುನ್ನ ರಕ್ಷಣಾ ಕಾರ್ಯಕರ್ತನ ಮಿಂಚಿನ ಓಟ: ವಿಡಿಯೊ ವೈರಲ್

ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ₹4 ಲಕ್ಷ ಪರಿಹಾರ ಧನ

ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ₹4 ಲಕ್ಷ ಮತ್ತು ಜಮೀನು ಕಳೆದುಕೊಂಡವರಿಗೆ ₹6 ಲಕ್ಷ ಪರಿಹಾರ ಧನನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.ವಯನಾಡು ಜಿಲ್ಲೆಯ ಕಲ್ಪಟ್ಟಾದಲ್ಲಿ ನಡೆದ ಸಭೆಯಲ್ಲಿ ಕೇರಳಮುಖ್ಯಮಂತ್ರಿ ಪರಿಹಾರ ಧನ ಘೋಷಿಸಿದ್ದಾರೆ.
Last Updated 11 ಆಗಸ್ಟ್ 2018, 11:22 IST
ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ₹4 ಲಕ್ಷ ಪರಿಹಾರ ಧನ

ಪ್ರವಾಹ ಪೀಡಿತ ಕೇರಳಕ್ಕೆ ₹10 ಕೋಟಿ ಪರಿಹಾರ ಘೋಷಿಸಿದ ಕುಮಾರಸ್ವಾಮಿ

ಪ್ರವಾಹ ಪೀಡಿತ ಕೇರಳಕ್ಕೆ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ₹10 ಕೋಟಿ ಪರಿಹಾರ ಧನ ಘೋಷಿಸಿದ್ದಾರೆ
Last Updated 10 ಆಗಸ್ಟ್ 2018, 12:44 IST
ಪ್ರವಾಹ ಪೀಡಿತ ಕೇರಳಕ್ಕೆ ₹10 ಕೋಟಿ ಪರಿಹಾರ ಘೋಷಿಸಿದ ಕುಮಾರಸ್ವಾಮಿ
ADVERTISEMENT
ADVERTISEMENT
ADVERTISEMENT
ADVERTISEMENT