ಪ್ರಕೃತಿ ಬರೆದ ಚಿತ್ರಶಾಲೆ ‘ಕೀರಗಂಗಾ’
ಹಿಮಾಚಲದ ಕಣಿವೆಯ ಸೆರಗಿಗೂ, ಪಾರ್ವತಿ ವ್ಯಾಲಿ ಶ್ರೇಣಿಯ ಮಗ್ಗುಲಿಗೆ, ಅತ್ತಲಿಂದ ಒತ್ತಾಗಿ ನಿಂತ ಪರ್ವತದ ಶ್ರೇಣಿಗಳ ಸಂದಿನಲ್ಲಿ ಅದುಮಿಟ್ಟಂತೆ ಅರಳಿರುವ ‘ಕೀರಗಂಗಾ’ ಇತ್ತ ಊರೂ ಅಲ್ಲ; ಅತ್ತ ಕಾಡೂ ಅಲ್ಲ. ಊರಿನ ಲೆಕ್ಕದ ವ್ಯವಸ್ಥೆಯೇ ಇಲ್ಲಿರದಿದ್ದರೂ ಎಲ್ಲವೂ ಇಲ್ಲಿದೆ.Last Updated 21 ಜುಲೈ 2018, 19:30 IST