ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Kitchen Tips

ADVERTISEMENT

ಡಿಜಿಟಲ್‌ ಅಡುಗೆಮನೆ: ಫ್ರೈಯರ್‌ ಮೇಕರ್‌ಗಳಿಗೂ ಬಂತು ತಂತ್ರಜ್ಞಾನ

ಅಡುಗೆಮನೆಯ ಕೆಲಸ ಎಂದರೆ ಕೇವಲ ಅಡುಗೆಯ ಕೆಲಸವಷ್ಟೆ ಅಲ್ಲ; ಸ್ವಚ್ಛಂತೆಯಂಥ ಹಲವು ಇತರ ಕೆಲಸಗಳೂ ಇರುತ್ತವೆ.
Last Updated 21 ನವೆಂಬರ್ 2023, 23:40 IST
ಡಿಜಿಟಲ್‌ ಅಡುಗೆಮನೆ: ಫ್ರೈಯರ್‌ ಮೇಕರ್‌ಗಳಿಗೂ ಬಂತು ತಂತ್ರಜ್ಞಾನ

ಹೀಗಿರಲಿ ಐಷಾರಾಮಿ ಅಡುಗೆಮನೆ..ಟಾಪ್‌ 4 ಟಿಪ್ಸ್

ಅಲಂಕಾರಿಕ ದೀಪಗಳು, ಕಪ್‌ ಸಾಸರ್‌ಗಳು, ಅಡುಗೆ ಸಾಮಗ್ರಿ ಸೆಟ್‌ಗಳು, ದೀಪಗಳು, ಪೇಂಟ್ ಚಿತ್ತಾರ ಇವು ಅಡುಗೆಮನೆಗೆ ಭಿನ್ನ ನೋಟ ಸಿಗುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಈಗ ಹಬ್ಬದ ಸಮಯದಲ್ಲಿ ಆಫರ್‌ಗಳು ನಡೆಯುತ್ತಿದ್ದು ಕಡಿಮೆ ದರದಲ್ಲಿ ಅಡುಗೆಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
Last Updated 1 ನವೆಂಬರ್ 2021, 21:00 IST
ಹೀಗಿರಲಿ ಐಷಾರಾಮಿ ಅಡುಗೆಮನೆ..ಟಾಪ್‌ 4 ಟಿಪ್ಸ್

ಅಡುಗೆ ಮನೆಗೆ ಬೇಕು ಸ್ಮಾರ್ಟ್‌ ಉಪಕರಣ

ಆಧುನಿಕ ಸ್ಮಾರ್ಟ್‌ ಅಡುಗೆ ಪರಿಕರಗಳ ಬಗ್ಗೆ ಟಿವಿಯಲ್ಲಿ ಬೇಕಾದಷ್ಟು ಪ್ರಚಾರವೂ ನಡೆಯುತ್ತಿರುತ್ತದೆ. ಆದರೆ ಏನು ಖರೀದಿಸುವುದು, ಅವೆಷ್ಟು ಬಳಕೆಗೆ ಯೋಗ್ಯ ಎಂಬುದನ್ನು ನಿರ್ಧರಿಸಿ ಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಅಡುಗೆಗೆ ಅಗತ್ಯವಾದ ಕೆಲವು ಉಪಕರಣಗಳನ್ನು ಖರೀದಿಸಿಟ್ಟುಕೊಂಡರೆ ಅಡುಗೆಯೂ ಸುಲಭ. ಅಂತಹ ಕೆಲವು ಸಲಕರಣೆಗಳು ಹೀಗಿವೆ..
Last Updated 22 ಅಕ್ಟೋಬರ್ 2021, 19:30 IST
ಅಡುಗೆ ಮನೆಗೆ ಬೇಕು ಸ್ಮಾರ್ಟ್‌ ಉಪಕರಣ

ಅಡುಗೆಮನೆ ಆಗುತ್ತಿದೆ ಸ್ಮಾರ್ಟ್‌: ಎಷ್ಟೊಂದು ಬಗೆಯ ಸೌಲಭ್ಯಗಳು..

ಹಲವಾರು ಪ್ರಶ್ನೆಗಳಿಗೂ ಉತ್ತರ ನೀಡುವ ಸ್ಮಾರ್ಟ್‌ಫೋನ್‌ ಆ್ಯಪ್‌ಗಳು ಜನಪ್ರಿಯವಾಗುತ್ತಿವೆ. ಈಗಾಗಲೇ ಯಾವ ತಿಂಡಿ ಸೇವಿಸಿದರೆ ಎಷ್ಟು ಕ್ಯಾಲೋರಿಗಳು ನಮ್ಮ ದೇಹ ಸೇರುತ್ತದೆ ಎಂದು ತಿಳಿಸುವ ಅನೇಕ ಆ್ಯಪ್‌ಗಳು ನಮ್ಮ ದೇಶದಲ್ಲಿ ಜನಪ್ರಿಯವಾಗುತ್ತಿವೆ.
Last Updated 19 ಅಕ್ಟೋಬರ್ 2021, 20:30 IST
ಅಡುಗೆಮನೆ ಆಗುತ್ತಿದೆ ಸ್ಮಾರ್ಟ್‌: ಎಷ್ಟೊಂದು ಬಗೆಯ ಸೌಲಭ್ಯಗಳು..

ಅಡುಗೆಮನೆ ಅಂದ ನಿಮ್ಮ ಕೈಯಲ್ಲೇ ಇದೆ!

ಅಡುಗೆಗೆ ಅನುಕೂಲಕರವಾದ ಸಲಕರಣೆಗಳನ್ನು ನೀಟಾಗಿ ಜೋಡಿಸಿ ಇಟ್ಟುಕೊಂಡರೆ ಅಡುಗೆಮನೆ ಅಂದವಾಗಿಯೂ ಕಾಣುತ್ತದೆ; ಜಾಗದ ಕೊರತೆಯನ್ನೂ ನೀಗಿಸಬಹುದು.
Last Updated 13 ಅಕ್ಟೋಬರ್ 2021, 19:31 IST
ಅಡುಗೆಮನೆ ಅಂದ ನಿಮ್ಮ ಕೈಯಲ್ಲೇ ಇದೆ!

ಪಾತ್ರೆ ತೊಳೆಯಲು ಯಂತ್ರದ ಕೈಗಳು

ಪಾತ್ರೆ ತೊಳೆಯುವುದರಿಂದಲೂ ತಂತ್ರಜ್ಞಾನದ ನೆರವಿನಿಂದ ಹಲವರು ಮುಕ್ತಿಯನ್ನು ಪಡೆದಿದ್ದಾರೆ. ಪ್ರಸ್ತುತ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಪಾತ್ರೆ ತೊಳೆಯುವ ಯಂತ್ರಗಳು (ಡಿಷ್‌ ವಾಷರ್ಸ್‌) ಸ್ಮಾರ್ಟ್‌ ತಂತ್ರಜ್ಞಾನದಿಂದ ಈ ಕೆಲಸವನ್ನು ಮತ್ತಷ್ಟು ಸಲೀಸು ಮಾಡುತ್ತಿವೆ.
Last Updated 24 ಆಗಸ್ಟ್ 2021, 19:45 IST
ಪಾತ್ರೆ ತೊಳೆಯಲು ಯಂತ್ರದ ಕೈಗಳು

ಅಡುಗೆ ಮನೆಯಲ್ಲಿ ಕುದಿಯುವ ಒತ್ತಡ

ಬದುಕಲು ಅವಶ್ಯಕವಾದ ಊಟ– ತಿಂಡಿ ತಯಾರಿಸಲು ಮಾಡುವ ಅಡುಗೆ ಈ ಕೋವಿಡ್‌ ಸಂದರ್ಭದಲ್ಲಿ ಹಲವರಿಗೆ ಮಾನಸಿಕವಾಗಿ, ದೈಹಿಕವಾಗಿ ಬಳಲಿಕೆ (ಬರ್ನ್ಔಟ್‌)ಗೆ ಕಾರಣವಾಗಿದೆ. ಹಾಗಂತ ಅಡುಗೆ ಮಾಡುವುದನ್ನೇ ದೂರುವುದು ಹಾಸ್ಯಾಸ್ಪದ. ಹಾಗಾದರೆ ಈ ಅಡುಗೆಯಲ್ಲಿ ಖುಷಿ ಕಾಣುವುದು ಹೇಗೆ?
Last Updated 13 ಆಗಸ್ಟ್ 2021, 19:30 IST
ಅಡುಗೆ ಮನೆಯಲ್ಲಿ ಕುದಿಯುವ ಒತ್ತಡ
ADVERTISEMENT

ಪುರುಷರೇ, ಪಾತ್ರೆ ತೊಳೆದಿದ್ದೀರಾ?

ಮ್ಮ ತಾಯಿ ಮತ್ತು ಅತ್ತೆಯವರು ಇರುವವರೆಗೆ ನೀವು ಪಾತ್ರೆ ತೊಳೆಯಲಿಕ್ಕಿಲ್ಲ ಎಂದು ಅನಿಸಿಕೆ. ನಿಮ್ಮದು ಅಂತಹ ಸುಖದ ಜೀವನವಾಗಿದ್ದರೆ ನಿಮ್ಮಲ್ಲೊಂದು ವಿನಂತಿ. ಇಂದು ರಾತ್ರಿ ಮಲಗುವ ಮುನ್ನ ಬುಟ್ಟಿಯಲ್ಲಿರುವ ಪಾತ್ರೆಗಳನ್ನು ಒಂದು ಸಾರಿ ನೋಡಿ. ಅವು ಒಣಗಿ ಕಟಿ ಕಟಿಯಾಗಿದ್ದರೆ, ಸ್ವಲ್ಪ ನೀರುಹಾಕಿ, ಸ್ವಲ್ಪ ನೆನೆಯಲಿ. ಕೃಷ್ಣ ಪರಮಾತ್ಮ ಹೇಳಿದಂತೆ ‘ಕರ್ಮಣ್ಯೆ ವಾಧಿಕರಸ್ತೆ ಮಾ ಫಲೇಷು ಕದಾಚನ.....’
Last Updated 6 ಮಾರ್ಚ್ 2021, 19:30 IST
ಪುರುಷರೇ, ಪಾತ್ರೆ ತೊಳೆದಿದ್ದೀರಾ?

Podcast: ಪಾಕ ಪ್ರಾವೀಣ್ಯದ ಯಶೋಗಾಥೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 19 ಫೆಬ್ರುವರಿ 2021, 14:32 IST
Podcast: ಪಾಕ ಪ್ರಾವೀಣ್ಯದ ಯಶೋಗಾಥೆ

ಯೂಟ್ಯೂಬ್‌, ಫೇಸ್‌ಬುಕ್‌ನಲ್ಲಿ ಪಾಕಪ್ರಾವೀಣ್ಯ: ಸುದರ್ಶನ್ ಬೆದ್ರಾಡಿ ಯಶಸ್ಸಿನ ಓಟ

ಸುದರ್ಶನ್‌ ಭಟ್ ಬೆದ್ರಾಡಿ ಹಾಗೂ ಮನೋಹರ್ ಭಟ್ ಬೆದ್ರಾಡಿ ಅವಳಿ ಸಹೋದರರ ಅಡುಗೆ ವಿಡಿಯೊಗಳನ್ನು ಬಹುಶಃ ನೋಡದವರು ಇಲ್ಲವೇ ಇಲ್ಲ ಎನ್ನಬಹುದು. ತಮ್ಮ ಮಾತು, ಹಾವಭಾವದ ಜೊತೆಗೆ ಸಾಂಪ್ರದಾಯಿಕ ರುಚಿಯ ಅಡುಗೆ ವಿಡಿಯೊಗಳ ಮೂಲಕ ಜನರ ಮುಂದೆ ಬರುವ ಇವರು ಈಗ ಕರ್ನಾಟಕಕ್ಕೆ ಅಚ್ಚುಮೆಚ್ಚಾಗಿದ್ದಾರೆ.
Last Updated 15 ಫೆಬ್ರುವರಿ 2021, 14:16 IST
ಯೂಟ್ಯೂಬ್‌, ಫೇಸ್‌ಬುಕ್‌ನಲ್ಲಿ ಪಾಕಪ್ರಾವೀಣ್ಯ: ಸುದರ್ಶನ್ ಬೆದ್ರಾಡಿ ಯಶಸ್ಸಿನ ಓಟ
ADVERTISEMENT
ADVERTISEMENT
ADVERTISEMENT