ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

KLEIT COLLEGE

ADVERTISEMENT

‘ಪ್ರಜಾವಾಣಿ’ ಓದುಗ ಸ್ಪರ್ಧೆ:ಒಂದು ವಾರ ಪತ್ರಿಕೆ ಓದು, ಕೊನೆಯ ದಿನ ಲಿಖಿತ ಪರೀಕ್ಷೆ

ನಿಪ್ಪಾಣಿ ನಗರದಲ್ಲಿರುವ ಕೆಎಲ್‌ಇ ಸಂಸ್ಥೆಯ ಬಿ.ಇಡಿ ಕಾಲೇಜಿನಲ್ಲಿ ಆಯೋಜಿಸಿರುವ ‘ಪ್ರಜಾವಾಣಿ ಉತ್ತಮ ಓದುಗ’ ಸ್ಪರ್ಧೆಯಲ್ಲಿ ‍ಪ್ರಶಿಕ್ಷಣಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು.
Last Updated 9 ಆಗಸ್ಟ್ 2024, 14:01 IST
‘ಪ್ರಜಾವಾಣಿ’ ಓದುಗ ಸ್ಪರ್ಧೆ:ಒಂದು ವಾರ ಪತ್ರಿಕೆ ಓದು, ಕೊನೆಯ ದಿನ ಲಿಖಿತ ಪರೀಕ್ಷೆ

ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಂಗವಾಗಿ ಮಹಾರಾಷ್ಟ್ರದ ಬಾರ್ಸಿಯಲ್ಲಿರುವ ಕೆಎಲ್‍ಇ ಸಿಲ್ವರ್‌ ಜ್ಯೂಬ್ಲಿ ಹೈಸ್ಕೂಲಿನಲ್ಲಿ ಶುಕ್ರವಾರ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ ನೆರವೇರಿಸಲಾಯಿತು.
Last Updated 17 ಸೆಪ್ಟೆಂಬರ್ 2022, 17:06 IST
ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ

ಮೋದಿ ಜನ್ಮದಿನ: ಕೆಎಲ್‌ಇ ರಕ್ತದಾನ ಶಿಬಿರ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ರಕ್ತ ಭಂಡಾರವು ವಿವಿಧ ಪ್ರದೇಶಗಳಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ 310ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.
Last Updated 17 ಸೆಪ್ಟೆಂಬರ್ 2022, 16:57 IST
ಮೋದಿ ಜನ್ಮದಿನ: ಕೆಎಲ್‌ಇ ರಕ್ತದಾನ ಶಿಬಿರ

ಮಿಸಳ್‌ ಹಾಪ್ಚಾ: ಇತಿಹಾಸ ದಾಖಲಿಸುತ್ತ ಕೆಎಲ್ಇ ಸಂಸ್ಥೆ

Last Updated 8 ಸೆಪ್ಟೆಂಬರ್ 2022, 12:25 IST
fallback

ಚಿಕ್ಕೋಡಿ: ಗ್ರಾಮೀಣದಲ್ಲೊಂದು ಮಾದರಿ ಕಾಲೇಜು

ಹಸಿರು ಕ್ಯಾಂಪಸ್‌ ಹೊಂದಿರುವ ಕೆಎಲ್‌ಇ
Last Updated 18 ಮಾರ್ಚ್ 2021, 19:30 IST
ಚಿಕ್ಕೋಡಿ: ಗ್ರಾಮೀಣದಲ್ಲೊಂದು ಮಾದರಿ ಕಾಲೇಜು

ಕೆಎಲ್‌ಇ ತಾಂತ್ರಿಕ ವಿ.ವಿಗೆ 25ರೊಳಗೆ ಸ್ಥಾನ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ ಅಟಲ್‌ ರ‍್ಯಾಂಕಿಂಗ್‌ನಲ್ಲಿ ಕೆ.ಎಲ್‌.ಇ ತಾಂತ್ರಿಕ ವಿಶ್ವವಿದ್ಯಾಲಯ 6ರಿಂದ 25ರ ಒಳಗಿನ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ.
Last Updated 25 ಆಗಸ್ಟ್ 2020, 11:35 IST
ಕೆಎಲ್‌ಇ ತಾಂತ್ರಿಕ ವಿ.ವಿಗೆ 25ರೊಳಗೆ ಸ್ಥಾನ

ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯಕ್ಕೆ ಎನ್‌ಬಿಎ ಮಾನ್ಯತೆ

ಕೆ.ಎಲ್‌.ಇ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್‌ ಮತ್ತು ಸಿವಿಲ್‌ ಎಂಜಿನಿಯರಿಂಗ್‌ ವಿಭಾಗಗಳಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್‌ಬಿಎ)ಯಿಂದ 2019–20 ರಿಂದ 2021–22ನೇ ಸಾಲಿನ ವರಗೆ ಮಾನ್ಯತೆ ಸಿಕ್ಕಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಬಸವರಾಜ ಅನಾಮಿ ತಿಳಿಸಿದರು.
Last Updated 11 ಡಿಸೆಂಬರ್ 2019, 13:20 IST
ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯಕ್ಕೆ ಎನ್‌ಬಿಎ ಮಾನ್ಯತೆ
ADVERTISEMENT

ಹುಬ್ಬಳ್ಳಿ | ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಅದ್ವಿತೀಯ–2019’ ಸಮಾವೇಶ

ಹುಬ್ಬಳ್ಳಿಯ ಗೋಕುಲ ರಸ್ತೆಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಅದ್ವಿತೀಯ–2019’ ರಾಷ್ಟ್ರಮಟ್ಟದ ಎರಡು ದಿನಗಳ ತಾಂತ್ರಿಕ ಸಮಾವೇಶದಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಪೇಂಟಿಂಗ್‌, ಮಾಡೆಲ್‌, ಪ್ರಾತ್ಯಕ್ಷಿಕೆ, ಕೋಲಾಜ್‌ಗಳ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿನ ಸೃಜನಾತ್ಮಕ ಕೌಶಲವನ್ನು ವ್ಯಕ್ತಪಡಿಸಿದರು.
Last Updated 20 ಸೆಪ್ಟೆಂಬರ್ 2019, 19:38 IST
ಹುಬ್ಬಳ್ಳಿ | ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಅದ್ವಿತೀಯ–2019’ ಸಮಾವೇಶ
ADVERTISEMENT
ADVERTISEMENT
ADVERTISEMENT