ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

KR Pura

ADVERTISEMENT

ಕೆ.ಆರ್.ಪುರ: ರಸ್ತೆ ಬಂದ್‌ ಖಂಡಿಸಿ ನಿವಾಸಿಗಳ ಪ್ರತಿಭಟನೆ

ಇಪ್ಪತ್ತು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿರುವ ಸಾರ್ವಜನಿಕ ರಸ್ತೆಯನ್ನು ತನ್ನ ಖಾಸಗಿ ಸ್ವತ್ತು ಎಂದು ಮಾಲೀಕನೊಬ್ಬ ರಸ್ತೆ ಬಂದ್ ಮಾಡಿರುವ ಸಮಸ್ಯೆಯನ್ನು ಪರಿಹರಿಸುವಂತೆ ವರ್ತೂರಿನ...
Last Updated 7 ನವೆಂಬರ್ 2024, 16:17 IST
ಕೆ.ಆರ್.ಪುರ: ರಸ್ತೆ ಬಂದ್‌ ಖಂಡಿಸಿ ನಿವಾಸಿಗಳ ಪ್ರತಿಭಟನೆ

ಕೆ.ಆರ್.ಪುರ: ವ್ಯಾಪ್ತಿ ಮೀರಿ ಸುಂಕ ವಸೂಲಿ– ಪ್ರತಿಭಟನೆ

ಕೆ.ಆರ್‌.ಪುರ ಮಾರುಕಟ್ಟೆಯಲ್ಲಿ ಸುಂಕ ವಸೂಲಾತಿಗೆ ಟೆಂಡರ್‌ ಗುತ್ತಿಗೆ ಪಡೆದವರು ಗಡಿ ಮೀರಿ ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ನೂರಾರು ಕಾರ್ಯಕರ್ತರು ಕೆ.ಆರ್.ಪುರ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
Last Updated 6 ನವೆಂಬರ್ 2024, 16:16 IST
ಕೆ.ಆರ್.ಪುರ: ವ್ಯಾಪ್ತಿ ಮೀರಿ ಸುಂಕ ವಸೂಲಿ– ಪ್ರತಿಭಟನೆ

ಕೆ.ಆರ್.ಪುರ: ಮುಖ್ಯ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ವರ್ತೂರು ಮೂಲಕ ಹಲಸಹಳ್ಳಿ ಮಾರ್ಗವಾಗಿ ಸರ್ಜಾಪುರಕ್ಕೆ ಸಂಪರ್ಕ ರಸ್ತೆಯು ಗುಂಡಿಮಯವಾಗಿದೆ ಎಂದು ಆಕ್ರೋಶಗೊಂಡ ಸ್ವಾಭಿಮಾನಿ ಬಳಗದ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ವರ್ತೂರಿನಲ್ಲಿ ಪ್ರತಿಭಟನೆ...
Last Updated 23 ಅಕ್ಟೋಬರ್ 2024, 16:06 IST
ಕೆ.ಆರ್.ಪುರ: ಮುಖ್ಯ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಕೆ.ಆರ್.ಪುರ: ದಸರಾ ಉತ್ಸವದಲ್ಲಿ ಪಲ್ಲಕ್ಕಿಗಳ ಮೆರವಣಿಗೆ

ವಿಜಯದಶಮಿ ಅಂಗವಾಗಿ ಕಾಡುಗೋಡಿ, ವೈಟ್‌ಫೀಲ್ಡ್ ಸುತ್ತಮುತ್ತಲಿನ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ಗ್ರಾಮ ದೇವತೆಗಳ ಪಲ್ಲಕ್ಕಿಗಳು ಮೆರವಣಿಗೆಯಲ್ಲಿ ಸಾಗಿ ವೈಟ್‌ಫೀಲ್ಡ್ ಸಮೀಪದ ಅಂಬೇಡ್ಕರ್ ನಗರ ಗುಟ್ಟದ ದಸರಾ ಮೈದಾನದಲ್ಲಿ ಸೇರುವ ಮೂಲಕ ಸಂಭ್ರಮದಿಂದ ದಸರಾ ಹಬ್ಬವನ್ನು ಆಚರಿಸಲಾಯಿತು.
Last Updated 12 ಅಕ್ಟೋಬರ್ 2024, 16:19 IST
ಕೆ.ಆರ್.ಪುರ: ದಸರಾ ಉತ್ಸವದಲ್ಲಿ ಪಲ್ಲಕ್ಕಿಗಳ ಮೆರವಣಿಗೆ

ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ

ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ಕೆ.ಆರ್.ಪುರ ಸಮೀಪದ ದೇವಸಂದ್ರದ ಮುಖ್ಯರಸ್ತೆಯಲ್ಲಿರುವ ಶ್ರೀವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣಜನ್ಮಾಷ್ಠಮಿ ವಿಜೃಂಭಣೆಯಿಂದ ನಡೆಯಿತು.
Last Updated 26 ಆಗಸ್ಟ್ 2024, 16:26 IST
ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ

ಕೆ.ಆರ್.ಪುರ: ಪ್ರತಿ ಮಳೆಯಲ್ಲೂ ಸಂಚಾರಕ್ಕೆ ತೊಡಕು

ಬೈರತಿ ಆವಲಹಳ್ಳಿ ಮುಖ್ಯರಸ್ತೆಯಲ್ಲಿ ವಾಹನ ಸವಾರರಿಗೆ ಸಂಕಷ್ಟ
Last Updated 3 ಆಗಸ್ಟ್ 2024, 23:45 IST
ಕೆ.ಆರ್.ಪುರ: ಪ್ರತಿ ಮಳೆಯಲ್ಲೂ ಸಂಚಾರಕ್ಕೆ ತೊಡಕು

ಕೆ.ಆರ್.ಪುರ: ಸರ್ಕಾರಿ ಜಮೀನು ಉಳಿಸುವಂತೆ ಆಗ್ರಹ

ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ಆದೂರು ಗ್ರಾಮದಲ್ಲಿ ಪ್ರಭಾವಿಗಳು ಸರ್ಕಾರಿ ಗೋಮಾಳ, ಬರಾಬು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿಯಮಬಾಹಿರವಾಗಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ ಇದನ್ನು ತಡೆದು ಸರ್ಕಾರಿ ಭೂಮಿ...
Last Updated 31 ಜುಲೈ 2024, 23:05 IST
ಕೆ.ಆರ್.ಪುರ: ಸರ್ಕಾರಿ ಜಮೀನು ಉಳಿಸುವಂತೆ ಆಗ್ರಹ
ADVERTISEMENT

ಕೆ.ಆರ್.ಪುರ: ಸಂಭ್ರಮದ ಶ್ರೀಪಟಾಲಮ್ಮ ದೇವಿ ಉತ್ಸವ

ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ಗುಂಜೂರು ಗ್ರಾಮದ ಗ್ರಾಮದ ಗ್ರಾಮ ದೇವತೆ ಶ್ರೀಪಟಲಾಮ್ಮ ದೇವಿಯ ಉತ್ಸವವು ವಿಜೃಂಭಣೆಯಿಂದ ನಡೆಯಿತು.
Last Updated 30 ಜುಲೈ 2024, 23:23 IST
ಕೆ.ಆರ್.ಪುರ: ಸಂಭ್ರಮದ ಶ್ರೀಪಟಾಲಮ್ಮ ದೇವಿ ಉತ್ಸವ

ಖಾಜಿಸೊಣ್ಣೆನ್ನಹಳ್ಳಿ: ಸರ್ಕಾರಿ ಜಮೀನಿನ ಹದ್ದುಬಸ್ತು ಗುರುತು

ಭೂಕಬಳಿಕೆ ಪ್ರಕರಣಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟ ಜಮೀನಿನ ಗಡಿ (ಹದ್ದು ಬಸ್ತು) ಗುರುತಿಸಲಾಗಿದೆ ಎಂದು ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವಸಂತ್ ಕುಮಾರ್ ತಿಳಿಸಿದರು.
Last Updated 29 ಜುಲೈ 2024, 23:56 IST
ಖಾಜಿಸೊಣ್ಣೆನ್ನಹಳ್ಳಿ: ಸರ್ಕಾರಿ ಜಮೀನಿನ ಹದ್ದುಬಸ್ತು ಗುರುತು

ಚೆನ್ನೈ–ಮೈಸೂರಿಗೆ ಮತ್ತೊಂದು ವಂದೇ ಭಾರತ್: ಎಲ್ಲೆಲ್ಲಿ ನಿಲುಗಡೆ? ವೇಳಾಪಟ್ಟಿ?

ಚೆನ್ನೈ–ಬೆಂಗಳೂರು–ಮೈಸೂರು ನಡುವೆ ಮತ್ತೊಂದು ವಂದೇ ಭಾರತ್ ರೈಲಿಗೆ ಚಾಲನೆ: ಎಲ್ಲೆಲ್ಲಿ ನಿಲುಗಡೆ? ವೇಳಾಪಟ್ಟಿ ಇಲ್ಲಿದೆ
Last Updated 12 ಮಾರ್ಚ್ 2024, 10:48 IST
ಚೆನ್ನೈ–ಮೈಸೂರಿಗೆ ಮತ್ತೊಂದು ವಂದೇ ಭಾರತ್: ಎಲ್ಲೆಲ್ಲಿ ನಿಲುಗಡೆ? ವೇಳಾಪಟ್ಟಿ?
ADVERTISEMENT
ADVERTISEMENT
ADVERTISEMENT