ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

krishi Mela

ADVERTISEMENT

ಕೃಷಿ ಮೇಳಕ್ಕೆ ಸಂಭ್ರಮದ ತೆರೆ: 34 ಲಕ್ಷ ಜನರ ಭೇಟಿ, ₹6 ಕೋಟಿಗೂ ಅಧಿಕ ವಹಿವಾಟು

ಬೆಂಗಳೂರು ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಹವಾಮಾನ ಚತುರ ಡಿಜಿಟಲ್‌ ಕೃಷಿ’ ಶೀರ್ಷಿಕೆಯಡಿ ನಾಲ್ಕು ದಿನಗಳಿಂದ ನಡೆದ ಕೃಷಿ ಮೇಳಕ್ಕೆ ಭಾನುವಾರ ಸಂಭ್ರಮದ ತೆರೆ ಬಿತ್ತು.
Last Updated 17 ನವೆಂಬರ್ 2024, 15:54 IST
ಕೃಷಿ ಮೇಳಕ್ಕೆ ಸಂಭ್ರಮದ ತೆರೆ: 34 ಲಕ್ಷ ಜನರ ಭೇಟಿ, ₹6 ಕೋಟಿಗೂ ಅಧಿಕ ವಹಿವಾಟು

ಕೃಷಿ ಮೇಳ: ಪ್ರಾಣಿ ಪ್ರಪಂಚಕ್ಕೆ ಲಗ್ಗೆ ಇಟ್ಟ ಜನ

ಆಲಂಕಾರಿಕ ಮೀನುಗಳನ್ನು ಖರೀದಿಸಿದ ಚಿಣ್ಣರು, ಗಮನ ಸೆಳೆದ ಉದ್ದ ಕಿವಿಯ ಮೇಕೆ
Last Updated 17 ನವೆಂಬರ್ 2024, 0:05 IST
ಕೃಷಿ ಮೇಳ: ಪ್ರಾಣಿ ಪ್ರಪಂಚಕ್ಕೆ ಲಗ್ಗೆ ಇಟ್ಟ ಜನ

ಬೆಂಗಳೂರು ಕೃಷಿ ಮೇಳ: ವಾರಾಂತ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ

ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಶನಿವಾರ ಹಾಗೂ ಭಾನುವಾರ ಪ್ರತಿ ದಿನ ಅಂದಾಜು ಎರಡು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದ್ದು, ಅಂದು ಈ ಭಾಗದಲ್ಲಿ ವಾಹನ ದಟ್ಟಣೆಯಾಗುವ ಸಾಧ್ಯತೆಯಿದೆ.
Last Updated 16 ನವೆಂಬರ್ 2024, 1:48 IST
ಬೆಂಗಳೂರು ಕೃಷಿ ಮೇಳ: ವಾರಾಂತ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ

ಬೆಂಗಳೂರು ಕೃಷಿ ಮೇಳ | ಕೃಷಿ ಯಂತ್ರಗಳತ್ತ ರೈತರ ಚಿತ್ತ

ಮಳೆ ಬಿಡುವು‌ ಕೊಟ್ಟಿತ್ತು, ನಿನ್ನೆಯ ಮಳೆಯ ಕುರುಹಾಗಿ ಮಳಿಗೆಗಳ ಅಂಗಳದಲ್ಲಿ ಕೆಸರು ಹಾಗೇ ಉಳಿದಿತ್ತು.. ಆದರೆ ಮೇಳದಲ್ಲಿ, ಕೃಷಿ ಯಂತ್ರೋಪಕರಣಗಳ ಮಳಿಗೆಗಳಲ್ಲಿ ಜನವೋ ಜನ...
Last Updated 16 ನವೆಂಬರ್ 2024, 0:03 IST
ಬೆಂಗಳೂರು ಕೃಷಿ ಮೇಳ | ಕೃಷಿ ಯಂತ್ರಗಳತ್ತ ರೈತರ ಚಿತ್ತ

ಬೆಂಗಳೂರು ಕೃಷಿ ಮೇಳ | ಸೇಬು, ಕೇಸರಿಗೆ ಮನಸೋತವರು..

ಎರಡು ದಿನಗಳಲ್ಲಿ ಸೇಬಿನ ಸಸಿ, ಕೇಸರಿ ಗೆಡ್ಡೆಗಳ ಮಾರಾಟ ಚೆನ್ನಾಗಿದೆ. ಕರ್ನಾಟಕದಲ್ಲೂ ಸೇಬು ಬೆಳೆಯಬಹುದೆಂದು ಖಚಿತವಾದ ಮೇಲೆ, ಅನೇಕ ರೈತರು ತೋಟದಲ್ಲಿ, ಕೆಲವು ನಾಗರಿಕರು ಮನೆಯಂಗಳದಲ್ಲಿ ಸೇಬು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ..!
Last Updated 15 ನವೆಂಬರ್ 2024, 23:22 IST
ಬೆಂಗಳೂರು ಕೃಷಿ ಮೇಳ | ಸೇಬು, ಕೇಸರಿಗೆ ಮನಸೋತವರು..

ಕೃಷಿ ಮೇಳ– 2024 | ಮೇಳ‌ ಚೆನ್ನಾಗಿದೆ.. ಇನ್ನಷ್ಟು ಸೌಲಭ್ಯ ಬೇಕಿದೆ..

ಕಳೆದ ವರ್ಷಕ್ಕಿಂತ ಈ ಬಾರಿ ಜನರ ಸ್ಪಂದನೆ ಚೆನ್ನಾಗಿದೆ. ವ್ಯಾಪಾರವೂ ಪರವಾಗಿಲ್ಲ.. ಶೌಚಾಲಯ, ಕಸದಬುಟ್ಟಿ ಕೊರತೆ ಇದೆ. ರೈತರ ಸಂಸ್ಥೆಗಳಿಗೆ ಆದ್ಯತೆ ಮೇಲೆ ಮಳಿಗೆ ನೀಡುವ ವ್ಯವಸ್ಥೆಯಾಗಬೇಕಿತ್ತು.
Last Updated 15 ನವೆಂಬರ್ 2024, 22:45 IST
ಕೃಷಿ ಮೇಳ– 2024 | ಮೇಳ‌ ಚೆನ್ನಾಗಿದೆ.. ಇನ್ನಷ್ಟು ಸೌಲಭ್ಯ ಬೇಕಿದೆ..

ಬೆಂಗಳೂರು ಕೃಷಿ ಮೇಳ‌ | ಐವತ್ತು ರೂಪಾಯಿಗೆ 'ಫ್ರೂಟ್‌ ಫ್ಲೈ ಕ್ಯಾಚರ್‌’

ಸೀಬೆಹಣ್ಣು ಸೇರಿ ವಿವಿಧ ಹಣ್ಣುಗಳನ್ನು ಬಾಧಿಸುವ ನೊಣವನ್ನು ನಿಯಂತ್ರಿಸಲು ಕಡಿಮೆ ವೆಚ್ಚದಲ್ಲಿ ‘ಫ್ರೂಟ್ ಫ್ಲೈ ಕ್ಯಾಚರ್’ ಎಂಬ ಸರಳವಾದ ‘ಕೀಟಾಕರ್ಷಕ’ ಸಾಧನವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
Last Updated 15 ನವೆಂಬರ್ 2024, 21:05 IST
ಬೆಂಗಳೂರು ಕೃಷಿ ಮೇಳ‌ | ಐವತ್ತು ರೂಪಾಯಿಗೆ 'ಫ್ರೂಟ್‌ ಫ್ಲೈ ಕ್ಯಾಚರ್‌’
ADVERTISEMENT

ಬೆಂಗಳೂರು ಕೃಷಿ ಮೇಳದಲ್ಲಿ ಯಳಂದೂರಿನ 50 ಕೃಷಿಕರು ಭಾಗಿ

ಕೃಷಿ ಡ್ರೋನ್, ರೊಬೊಟ್ ಕೃಷಿ ಯಂತ್ರ ಪರಿಚಯ: ವೆಂಕಟರಂಗಶೆಟ್ಟಿ
Last Updated 15 ನವೆಂಬರ್ 2024, 15:41 IST
ಬೆಂಗಳೂರು ಕೃಷಿ ಮೇಳದಲ್ಲಿ ಯಳಂದೂರಿನ 50 ಕೃಷಿಕರು ಭಾಗಿ

ಕೃಷಿ ಮೇಳ: ಕತ್ತೆ ಹಾಲಿನ ಸೋಪು, ಕ್ರೀಂಗಳ ಆಕರ್ಷಣೆ

ಗಮನ ಸೆಳೆದ ಅಳಿವಿನಂಚಿನ ಪುಂಗನೂರು ಗಿಡ್ಡ ಹಸು, ವರ್ಣರಂಜಿತ ಬ್ರಾಯ್ಲರ್‌ ಕೋಳಿ
Last Updated 14 ನವೆಂಬರ್ 2024, 22:45 IST
ಕೃಷಿ ಮೇಳ: ಕತ್ತೆ ಹಾಲಿನ ಸೋಪು, ಕ್ರೀಂಗಳ ಆಕರ್ಷಣೆ

ಹವಾಮಾನ ಚತುರ ‘ಕೃಷಿಮೇಳ’ಕ್ಕೆ ಮಳೆ ಸಿಂಚನ; ಹರಿದು ಬಂದ ರೈತ ಸಮುದಾಯ

ನೂರಾರು ಮಳಿಗೆಗಳಲ್ಲಿ ಹಲವು ಪ್ರದರ್ಶನಗಳು
Last Updated 14 ನವೆಂಬರ್ 2024, 22:30 IST
ಹವಾಮಾನ ಚತುರ ‘ಕೃಷಿಮೇಳ’ಕ್ಕೆ ಮಳೆ ಸಿಂಚನ; ಹರಿದು ಬಂದ ರೈತ ಸಮುದಾಯ
ADVERTISEMENT
ADVERTISEMENT
ADVERTISEMENT