ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

KS Bhagawan

ADVERTISEMENT

ರಾಮ, ಪಾಂಡವರು ತಂದೆಗೆ ಹುಟ್ಟಿದವರಲ್ಲ: ಪ್ರೊ. ಭಗವಾನ್‌

‘ರಾಮಾಯಣದ ಶ್ರೀರಾಮ ಹಾಗೂ ಮಹಾಭಾರತದ ಪಾಂಡವರು ತಮ್ಮ ತಂದೆಯಿಂದ ಹುಟ್ಟಿದವರಲ್ಲ. ಈ ಮಾತಿಗೆ ಪುರಾವೆಗಳಿವೆ’ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್‌ ಹೇಳಿದರು.
Last Updated 9 ಜೂನ್ 2024, 16:28 IST
ರಾಮ, ಪಾಂಡವರು ತಂದೆಗೆ ಹುಟ್ಟಿದವರಲ್ಲ: ಪ್ರೊ. ಭಗವಾನ್‌

ಕೆ.ಎಸ್. ಭಗವಾನ್‌ ಬಂಧನಕ್ಕೆ ಒಕ್ಕಲಿಗರ ಸಂಘ ಆಗ್ರಹ

ಕೆ.ಎಸ್. ಭಗವಾನ್‌ ಬಂಧನಕ್ಕೆ ಒಕ್ಕಲಿಗರ ಸಂಘ ಆಗ್ರಹ
Last Updated 16 ಅಕ್ಟೋಬರ್ 2023, 20:07 IST
ಕೆ.ಎಸ್. ಭಗವಾನ್‌ ಬಂಧನಕ್ಕೆ ಒಕ್ಕಲಿಗರ ಸಂಘ ಆಗ್ರಹ

ನರ ಇದ್ರೆ ಒಕ್ಕಲಿಗರ ಬಗ್ಗೆ ಮಾತಾಡು: ಭಗವಾನ್‌ ವಿರುದ್ಧ ಅಶ್ವತ್ಥನಾರಾಯಣ ಕಿಡಿ

‘ಪ್ರೊ.ಕೆ.ಎಸ್‌.ಭಗವಾನ್‌ಗೆ ಶಕ್ತಿ, ತಾಕತ್ತು ಇದ್ರೆ ಒಕ್ಕಲಿಗರ ಬಗ್ಗೆ ಮಾತನಾಡಲಿ. ನರ ಇದ್ರೆ ಮಾತಾಡು. ನಂತ್ರ ಗೊತ್ತಾಗತ್ತೇ ಎಂಟರ್‌ಟೈನ್‌ಮೆಂಟು’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.
Last Updated 15 ಅಕ್ಟೋಬರ್ 2023, 16:20 IST
ನರ ಇದ್ರೆ ಒಕ್ಕಲಿಗರ ಬಗ್ಗೆ ಮಾತಾಡು: ಭಗವಾನ್‌ ವಿರುದ್ಧ ಅಶ್ವತ್ಥನಾರಾಯಣ ಕಿಡಿ

ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದಿದ್ದ ಕುವೆಂಪು: ಕೆ.ಎಸ್. ಭಗವಾನ್‌

ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದಿದ್ದ ಕುವೆಂಪು: ಕೆ.ಎಸ್. ಭಗವಾನ್‌
Last Updated 13 ಅಕ್ಟೋಬರ್ 2023, 13:53 IST
ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದಿದ್ದ ಕುವೆಂಪು: ಕೆ.ಎಸ್. ಭಗವಾನ್‌

ವೈದಿಕ ಧರ್ಮದಲ್ಲಿ ಜ್ಞಾನವಿಲ್ಲ, ಅಲ್ಲಿರುವುದೆಲ್ಲ ಕಂದಾಚಾರ: ಕೆ.ಎಸ್. ಭಗವಾನ್

ಮಹಿಷ ದಸರಾದಲ್ಲಿ ಕೆ.ಎಸ್. ಭಗವಾನ್ ಹೇಳಿಕೆ
Last Updated 13 ಅಕ್ಟೋಬರ್ 2023, 13:21 IST
ವೈದಿಕ ಧರ್ಮದಲ್ಲಿ ಜ್ಞಾನವಿಲ್ಲ, ಅಲ್ಲಿರುವುದೆಲ್ಲ ಕಂದಾಚಾರ: ಕೆ.ಎಸ್. ಭಗವಾನ್

ರಾಜ್ಯದಾದ್ಯಂತ ‘ನಾವು ಸನಾತನಿಗಳಲ್ಲ’ ಅಭಿಯಾನ: ಕೆ.ಎಸ್. ಭಗವಾನ್

ಸನಾತನವೆಂಬುದು ಬ್ರಾಹ್ಮಣ ಧರ್ಮ: ಭಗವಾನ್
Last Updated 5 ಅಕ್ಟೋಬರ್ 2023, 14:35 IST
ರಾಜ್ಯದಾದ್ಯಂತ ‘ನಾವು ಸನಾತನಿಗಳಲ್ಲ’ ಅಭಿಯಾನ: ಕೆ.ಎಸ್. ಭಗವಾನ್

ನುಡಿ ನಮನ | ಎಸ್. ಕೆ. ಭಗವಾನ್ - ಬಯಲ ದಾರಿ ಹಿಡಿದು ಹೋದ ‘ಗುರು’

‘ದೊರೆ’ ಎಂದರೆ ರಾಜ. ‘ಭಗವಾನ್‌’ ಎಂದರೆ ದೇವರು. ನಿಮ್ಮ ಈ ಕಾಂಬಿನೇಷನ್‌ ಕೃಷ್ಣಾರ್ಜುನರ ಜೋಡಿಯಂತೆ ಎಂದು ಭಗವಾನ್‌ ಅವರ ಬಳಿ ನಾನು ಹೇಳಿಕೊಳ್ಳುತ್ತಿದ್ದ ಮಾತು ಈ ಸಂದರ್ಭದಲ್ಲಿ ಮೊದಲಿಗೆ ನೆನಪಾಗುತ್ತಿದೆ.
Last Updated 20 ಫೆಬ್ರುವರಿ 2023, 22:15 IST
ನುಡಿ ನಮನ | ಎಸ್. ಕೆ. ಭಗವಾನ್ - ಬಯಲ ದಾರಿ ಹಿಡಿದು ಹೋದ ‘ಗುರು’
ADVERTISEMENT

ಧಾರ್ಮಿಕ ಅವಹೇಳನ: ಲೇಖಕ ಕೆ.ಎಸ್‌.ಭಗವಾನ್ ವಿರುದ್ಧದ ಪ್ರಕರಣ ವಜಾ

ಲೇಖಕರಾದ ಕೆ.ಎಸ್‌.ಭಗವಾನ್, ಮಹೇಶ್‌ ಚಂದ್ರಗುರು ಹಾಗೂ ಅರವಿಂದ ಮಾಲಗತ್ತಿ ವಿರುದ್ಧ 2016ರಲ್ಲಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬುಧವಾರ ವಜಾಗೊಳಿಸಿರುವ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಅವರನ್ನು ಆರೋಪಮುಕ್ತಗೊಳಿಸಿದೆ.
Last Updated 8 ಫೆಬ್ರುವರಿ 2023, 16:30 IST
ಧಾರ್ಮಿಕ ಅವಹೇಳನ: ಲೇಖಕ ಕೆ.ಎಸ್‌.ಭಗವಾನ್ ವಿರುದ್ಧದ ಪ್ರಕರಣ ವಜಾ

ಧಾರ್ಮಿಕ ಭಾವನೆಗೆ ಧಕ್ಕೆ; ಸಾಗರದಲ್ಲಿ ಭಗವಾನ್ ವಿರುದ್ಧ ಮೊಕದ್ದಮೆ

‘ರಾಮ ಮಂದಿರ ಏಕೆ ಬೇಡ’ ಕೃತಿಯಲ್ಲಿ ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪಕ್ಕಾಗಿ ಸಾಹಿತಿ ಕೆ.ಎಸ್‌.ಭಗವಾನ್ ವಿರುದ್ಧ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಮೊಕದ್ದಮೆ ದಾಖಲಿಸಿದೆ.
Last Updated 23 ಜುಲೈ 2022, 6:43 IST
ಧಾರ್ಮಿಕ ಭಾವನೆಗೆ ಧಕ್ಕೆ; ಸಾಗರದಲ್ಲಿ ಭಗವಾನ್ ವಿರುದ್ಧ ಮೊಕದ್ದಮೆ

ಕೆ.ಎಸ್‌.ಭಗವಾನ್‌, ಎಂ. ಕಲೈ ಸೆಲ್ವಿ ಜಾಮೀನು ಅರ್ಜಿ: ಆಕ್ಷೇಪಣೆ ಸಲ್ಲಿಸಲು ಸೂಚನೆ

‘ರಾಮಾಯಣ, ಮಹಾಭಾರತ ಮತ್ತು ಹಿಂದೂ ಧರ್ಮ ದೇವತೆಗಳನ್ನು ಅವಹೇಳನ ಮಾಡಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ‘ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್‌ ಹಾಗೂ ಪೆರಿಯಾರ್ ಚಿಂತಕಿ ಎಂ. ಕಲೈ ಸೆಲ್ವಿ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನಗರದ 8ನೇ ಎಸಿಎಂಎಂ ನ್ಯಾಯಾಲಯ ಪ್ರಾಸಿಕ್ಯೂಷನ್‌ ಪರ ವಕೀಲರಿಗೆ ಸೂಚಿಸಿದೆ.
Last Updated 4 ಏಪ್ರಿಲ್ 2022, 19:31 IST
fallback
ADVERTISEMENT
ADVERTISEMENT
ADVERTISEMENT