ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

KSRTC staff and workers federation

ADVERTISEMENT

ಸಾರಿಗೆ ನೌಕರರ ಮುಷ್ಕರ 6 ತಿಂಗಳು ನಿರ್ಬಂಧ

ಬೆಂಗಳೂರು: ಕೆಎಸ್‌ಆರ್‌ಟಿಸಿ ನೌಕರರು ಆರು ತಿಂಗಳು ಮುಷ್ಕರ, ಪ್ರತಿಭಟನೆಗಳನ್ನು ನಡೆಸದಂತೆ ನಿರ್ಬಂಧ ವಿಧಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಕರ್ನಾಟಕ ಆಗತ್ಯ ಸೇವಾ ನಿರ್ವಾಹಣೆ ಕಾಯ್ದೆ–2013ರ ಅನ್ವಯ ಆದೇಶ ಹೊರಡಿಸಿರುವರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಜ.1ರಿಂದ ಜೂನ್‌ 30ರವರೆಗೂ ಪ್ರತಿಭಟನೆಗಳನ್ನು ನಡೆಸದಂತೆಸೂಚಿಸಿದೆ.
Last Updated 29 ಡಿಸೆಂಬರ್ 2022, 19:57 IST
ಸಾರಿಗೆ ನೌಕರರ ಮುಷ್ಕರ 6 ತಿಂಗಳು ನಿರ್ಬಂಧ

15ಕ್ಕೆ ಸಾರಿಗೆ ನೌಕರರ ಸಮ್ಮೇಳನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟವು ಇದೇ 15ಕ್ಕೆ ದಾವಣಗೆರೆಯ ತ್ರಿಶೂಲ್ ಕಲಾ ಭವನದಲ್ಲಿ ನೌಕರರ ಸಮ್ಮೇಳನ ಹಮ್ಮಿಕೊಂಡಿದೆ.
Last Updated 9 ಜುಲೈ 2022, 19:17 IST
fallback

ಸಾರಿಗೆ ನೌಕರರ ವಜಾ ಆದೇಶ ವಾಪಸ್‌ಗೆ ಆಗ್ರಹ

ಮುಷ್ಕರದ ಅವಧಿಯಲ್ಲಿ ವಜಾ ಮಾಡಿದ ಸಾರಿಗೆ ಸಂಸ್ಥೆಗಳ ನೌಕರರನ್ನು ಮರಳಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ (ಸಿಐಟಿಯು ಸಂಯೋಜಿತ) ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು
Last Updated 20 ಸೆಪ್ಟೆಂಬರ್ 2021, 16:29 IST
ಸಾರಿಗೆ ನೌಕರರ ವಜಾ ಆದೇಶ ವಾಪಸ್‌ಗೆ ಆಗ್ರಹ

ಮುಷ್ಕರ ನಷ್ಟ ವಸೂಲಿಗೆ ಸಾರಿಗೆ ನೌಕರರ ವಿರುದ್ಧ ದಾವೆ: ಹೈಕೋರ್ಟ್‌ಗೆ ಮಾಹಿತಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ನಡೆಸಿದ ಮುಷ್ಕರದಿಂದ ಆಗಿರುವ ನಷ್ಟ ವಸೂಲಿ ಸಂಬಂಧ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ ಎಂದು ಸಾರಿಗೆ ಸಂಸ್ಥೆಗಳ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ನಷ್ಟವನ್ನು ನೌಕರರಿಂದಲೇ ವಸೂಲಿ ಮಾಡುವಂತೆ ಕೋರಿ ಸಮಪರ್ಣಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
Last Updated 14 ಸೆಪ್ಟೆಂಬರ್ 2021, 17:43 IST
ಮುಷ್ಕರ ನಷ್ಟ ವಸೂಲಿಗೆ ಸಾರಿಗೆ ನೌಕರರ ವಿರುದ್ಧ ದಾವೆ: ಹೈಕೋರ್ಟ್‌ಗೆ ಮಾಹಿತಿ

ಸಾರಿಗೆ ನೌಕರರ ವೇತನ: ಶೇ 25ರಷ್ಟು ಸಹಾಯಧನ ಬಿಡುಗಡೆ

ಸಾರಿಗೆ ಸಂಸ್ಥೆಗಳ ನೌಕರರ ಜುಲೈ ತಿಂಗಳ ವೇತನಕ್ಕೆ ಶೇ 25ರಷ್ಟು ಸಹಾಯಧನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ
Last Updated 23 ಆಗಸ್ಟ್ 2021, 21:30 IST
ಸಾರಿಗೆ ನೌಕರರ ವೇತನ: ಶೇ 25ರಷ್ಟು ಸಹಾಯಧನ ಬಿಡುಗಡೆ

ಕೆಎಸ್‌ಆರ್‌ಟಿಸಿ ಅಂತರ ನಿಗಮ ವರ್ಗಾವಣೆ ಪಟ್ಟಿ ಪ್ರಕಟ

ಅಂತರ ನಿಗಮ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿರುವ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರ ಸಂಭವನೀಯ ವರ್ಗಾವಣೆ ಪಟ್ಟಿಯನ್ನು ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಲ್ಲಿ (ksrtc.karnataka.gov.in) ಪ್ರಕಟಿಸಿದೆ
Last Updated 20 ಆಗಸ್ಟ್ 2021, 3:38 IST
ಕೆಎಸ್‌ಆರ್‌ಟಿಸಿ ಅಂತರ ನಿಗಮ ವರ್ಗಾವಣೆ ಪಟ್ಟಿ ಪ್ರಕಟ

260 ಸಿಬ್ಬಂದಿ ಕರ್ತವ್ಯಕ್ಕೆ ಹಾಜರು

ಹಾಸನ ಬಸ್‌ ನಿಲ್ದಾಣದಿಂದ ಬುಧವಾರ 130 ಬಸ್‌ಗಳ ಸಂಚಾರ: ಪ್ರಯಾಣಿಕರ ಹರ್ಷ
Last Updated 15 ಏಪ್ರಿಲ್ 2021, 4:50 IST
260 ಸಿಬ್ಬಂದಿ ಕರ್ತವ್ಯಕ್ಕೆ ಹಾಜರು
ADVERTISEMENT

ಕುಟುಂಬದ ಸದಸ್ಯರೊಂದಿಗೆ ಪ್ರತಿಭಟನೆ

ಇಲ್ಲಿನ ಕೆಎಸ್‌ಆರ್‌ಟಿಸಿ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 13 ಏಪ್ರಿಲ್ 2021, 5:52 IST
ಕುಟುಂಬದ ಸದಸ್ಯರೊಂದಿಗೆ ಪ್ರತಿಭಟನೆ

‘ಸಾರಿಗೆ ನೌಕರರ ಬೇಡಿಕೆ ಈಡೇರಿಸಿ’

ಸಾರಿಗೆ ನೌಕರರ ಬೇಡಿಕೆಯನ್ನು ಕಾಲಹರಣ ಮಾಡದೇ ಶೀಘ್ರವೇ ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ಸಂಜಯ್ ಜಯಚಂದ್ರ ಆಗ್ರಹಿಸಿದರು.
Last Updated 13 ಏಪ್ರಿಲ್ 2021, 5:45 IST
‘ಸಾರಿಗೆ ನೌಕರರ ಬೇಡಿಕೆ ಈಡೇರಿಸಿ’

ತಟ್ಟೆ, ಲೋಟ ಬಡಿದು ಆಕ್ರೋಶ

6ನೇ ವೇತನ ಆಯೋಗ ಜಾರಿಗೆ ಸಾರಿಗೆ ನೌಕರರ ಆಗ್ರಹ
Last Updated 13 ಏಪ್ರಿಲ್ 2021, 5:30 IST
ತಟ್ಟೆ, ಲೋಟ ಬಡಿದು ಆಕ್ರೋಶ
ADVERTISEMENT
ADVERTISEMENT
ADVERTISEMENT