ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

lalbhag

ADVERTISEMENT

ಲಾಲ್‌ಬಾಗ್‌: ಮತ್ಸ್ಯಾಲಯಕ್ಕೆ ಬೇಕಿದೆ ಕಾಯಕಲ್ಪ

ಒಂದು ಕಾಲದಲ್ಲಿ ಲಾಲ್‌ಬಾಗ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ‘ಮತ್ಸ್ಯಲೋಕ’ವನ್ನು ಪರಿಚಯಿಸುತ್ತಿದ್ದ ಕೆ. ನಂಜಪ್ಪ ವಸ್ತುಸಂಗ್ರಹಾಲಯ ಈಗ ಪಾಳುಬಿದ್ದ ಕಟ್ಟಡವಾಗಿದ್ದು, ಹುಳುಹುಪ್ಪಟ್ಟೆಗಳ ತಾಣವಾಗಿದೆ.
Last Updated 4 ಡಿಸೆಂಬರ್ 2023, 23:58 IST
ಲಾಲ್‌ಬಾಗ್‌: ಮತ್ಸ್ಯಾಲಯಕ್ಕೆ ಬೇಕಿದೆ ಕಾಯಕಲ್ಪ

ಬೆಂಗಳೂರು | ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಹರಿದು ಬಂದ ಜನಸಾಗರ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ವಿಧಾನಸೌಧ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಸ್ಮರಣಾರ್ಥ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಭಾನುವಾರ ಜನ ಸಾಗರವೇ ಹರಿದು ಬಂದಿತ್ತು.
Last Updated 6 ಆಗಸ್ಟ್ 2023, 18:29 IST
ಬೆಂಗಳೂರು | ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಹರಿದು ಬಂದ ಜನಸಾಗರ

ಫಲಪುಷ್ಪ ಪ್ರದರ್ಶನ: ವಾಹನ ನಿಲುಗಡೆ ನಿರ್ಬಂಧ

ಇಂದಿನಿಂದ 15ರವರೆಗೆ ಪ್ರದರ್ಶನ: 10 ಲಕ್ಷ ಜನ ಪ್ರದರ್ಶನ ವೀಕ್ಷಿಸುವ ನಿರೀಕ್ಷೆ
Last Updated 4 ಆಗಸ್ಟ್ 2023, 1:17 IST
ಫಲಪುಷ್ಪ ಪ್ರದರ್ಶನ: ವಾಹನ ನಿಲುಗಡೆ ನಿರ್ಬಂಧ

LalBagh Flower Show: ಹೂವುಗಳಲ್ಲಿ ಅನಾವರಣಗೊಳ್ಳಲಿದೆ ವಿಧಾನಸೌಧ

ಲಾಲ್‌ಬಾಗ್‌: ಕೆಂಗಲ್‌ ಹನುಮಂತಯ್ಯ ಸ್ಮರಣಾರ್ಥ 214ನೇ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ
Last Updated 2 ಆಗಸ್ಟ್ 2023, 1:30 IST
 LalBagh Flower Show: ಹೂವುಗಳಲ್ಲಿ ಅನಾವರಣಗೊಳ್ಳಲಿದೆ ವಿಧಾನಸೌಧ

ಲಾಲ್‌ಬಾಗ್‌: ಪುಷ್ಪಗಳಲ್ಲಿ ಅರಳಲಿದೆ ಶಕ್ತಿ ಕೇಂದ್ರ ‘ವಿಧಾನಸೌಧ’

ಸ್ವಾತಂತ್ರ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಆಗಸ್ಟ್ 4ರಿಂದ 15ರವರೆಗೆ ಲಾಲ್‌ಬಾಗ್‌ನಲ್ಲಿ ‘ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯ’ ಅವರ ವಿಷಯಾಧಾರಿತ 214ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ.
Last Updated 26 ಜುಲೈ 2023, 15:58 IST
ಲಾಲ್‌ಬಾಗ್‌: ಪುಷ್ಪಗಳಲ್ಲಿ ಅರಳಲಿದೆ ಶಕ್ತಿ ಕೇಂದ್ರ ‘ವಿಧಾನಸೌಧ’

ಮೆಟ್ರೊ ರೈಲು: 13ರಿಂದ 15ರವರೆಗೆ ಲಾಲ್‌ಬಾಗ್‌ನಿಂದ ಎಲ್ಲಿಗೆ ಹೋದರೂ ₹30

ಬೆಂಗಳೂರು: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುವ ಜನರಿಗೆ ಮೆಟ್ರೊ ರೈಲು ನಿಗಮ ವಾರಾಂತ್ಯದ ಆಫರ್ ನೀಡಿದೆ. ಲಾಲ್‌ಬಾಗ್ ನಿಲ್ದಾಣದಿಂದ ಯಾವುದೇ ಮೂಲೆಗೆ ಸಂಚರಿಸಿದರೂ ಪ್ರಯಾಣ ದರ ₹30 ನಿಗದಿ ಮಾಡಿದೆ. ಶನಿವಾರದಿಂದ ಸೋಮವಾರದ(ಆ.13–ಆ.15) ತನಕ ಮೂರು ದಿನ ಈ ರಿಯಾಯಿತಿ ದೊರೆಯಲಿದೆ. ಇದಕ್ಕಾಗಿ ಪೇಪರ್ ಟಿಕೆಟ್‌ಗಳನ್ನು ಪರಿಚಯಿಸಲಾಗಿದ್ದು, ಎಲ್ಲಾ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಲಭ್ಯ ಇರಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಬೆಳಿಗ್ಗೆ 8ರಿಂದ ಸಂಜೆ 6 ಗಂಟೆ ತನಕ ಪೇಪರ್ ಟಿಕೆಟ್‌ಗಳು ಲಭ್ಯವಾಗಲಿವೆ. ಲಾಲ್‌ಬಾಗ್ ನಿಲ್ದಾಣದಲ್ಲಿ ಮಾತ್ರ ರಾತ್ರಿ 8ರ ತನಕ ಟಿಕೆಟ್ ದೊರಕಲಿವೆ. ಈ ಟಿಕೆಟ್‌ಗಳನ್ನು ಬೆಳಿಗ್ಗೆ 10ರಿಂದ ರಾತ್ರಿ 8ರ ತನಕ ಬಳಕೆ ಮಾಡಲು ಅವಕಾಶ ಇದೆ ಎಂದು ವಿವರಿಸಿದೆ.
Last Updated 11 ಆಗಸ್ಟ್ 2022, 21:18 IST
ಮೆಟ್ರೊ ರೈಲು: 13ರಿಂದ 15ರವರೆಗೆ ಲಾಲ್‌ಬಾಗ್‌ನಿಂದ ಎಲ್ಲಿಗೆ ಹೋದರೂ ₹30

3 ವರ್ಷದಲ್ಲಿ 20 ಸಾವಿರ ಜನರಿಗೆ ಚಿಕಿತ್ಸೆ

ಲಾಲ್‌ಬಾಗ್ ಉದ್ಯಾನದಲ್ಲಿ ತುರ್ತು ಸೇವೆ ನೀಡುತ್ತಿರುವ ಆರೋಗ್ಯ ಕೇಂದ್ರ
Last Updated 12 ಮೇ 2022, 21:45 IST
3 ವರ್ಷದಲ್ಲಿ 20 ಸಾವಿರ ಜನರಿಗೆ ಚಿಕಿತ್ಸೆ
ADVERTISEMENT

ಲಾಲ್‌ಬಾಗ್‌: ಡಾಂಬರು ಹಾಕಿಸಲು ಒತ್ತಾಯ

‘ಲಾಲ್‌ಬಾಗ್‌ ಉದ್ಯಾನದಲ್ಲಿ ಗುಂಡಿಬಿದ್ದ ರಸ್ತೆಗಳನ್ನು ದುರಸ್ತಿಗೊಳಿಸಿ ಡಾಂಬರು ಹಾಕಿಸಬೇಕು’ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್‌.ದೊರೆಸ್ವಾಮಿ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಅವರಿಗೆ ಪತ್ರ ಬರೆದಿದ್ದಾರೆ.
Last Updated 8 ಮಾರ್ಚ್ 2019, 19:11 IST
ಲಾಲ್‌ಬಾಗ್‌: ಡಾಂಬರು ಹಾಕಿಸಲು ಒತ್ತಾಯ

ಪರಿಷ್ಕೃತ ದರ ಜಾರಿ: ಲಾಲ್‌ಬಾಗ್‌ ಪ್ರವಾಸಿಗರ ಜೇಬಿಗೆ ಕತ್ತರಿ

ಸಸ್ಯಕಾಶಿ ಪ್ರವೇಶ ಶುಲ್ಕ – ವಾಹನ ಪಾರ್ಕಿಂಗ್‌ ಶುಲ್ಕ ದುಬಾರಿ
Last Updated 3 ಮಾರ್ಚ್ 2019, 19:49 IST
ಪರಿಷ್ಕೃತ ದರ ಜಾರಿ: ಲಾಲ್‌ಬಾಗ್‌ ಪ್ರವಾಸಿಗರ ಜೇಬಿಗೆ ಕತ್ತರಿ

ಲಾಲ್‌ಬಾಗ್‌: ವಾಹನ ನಿರ್ಬಂಧಕ್ಕೆ ಮೆಚ್ಚುಗೆ

ತೋಟಗಾರಿಕೆ ಇಲಾಖೆಯ ನಿರ್ದೇಶಕರೂ ಸೇರಿದಂತೆ ಯಾವುದೇ ಅಧಿಕಾರಿಗಳ ವಾಹನಗಳು ಲಾಲ್‌ಬಾಗ್‌ ಉದ್ಯಾನಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಲು ನಿರ್ಣಯಿಸಿರುವ ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಅವರಿಗೆ ಕರ್ನಾಟಕ ನಡಿಗೆದಾರರ ಒಕ್ಕೂಟವು ಅಭಿನಂದನೆ ಸಲ್ಲಿಸಿದೆ.
Last Updated 15 ಫೆಬ್ರುವರಿ 2019, 19:46 IST
ಲಾಲ್‌ಬಾಗ್‌: ವಾಹನ ನಿರ್ಬಂಧಕ್ಕೆ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT