ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Land Encroached

ADVERTISEMENT

ಚೀನಾ ನಮ್ಮ ಭೂಮಿಯನ್ನು ಅತಿಕ್ರಮಿಸುತ್ತಿದ್ದರೂ ಪ್ರಧಾನಿ ಮೌನವಾಗಿದ್ದಾರೆ: ಖರ್ಗೆ​

ಚೀನಾ ಭಾರತದ ಭೂಮಿಯನ್ನು ಅತಿಕ್ರಮಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
Last Updated 25 ಮೇ 2024, 9:49 IST
ಚೀನಾ ನಮ್ಮ ಭೂಮಿಯನ್ನು ಅತಿಕ್ರಮಿಸುತ್ತಿದ್ದರೂ ಪ್ರಧಾನಿ ಮೌನವಾಗಿದ್ದಾರೆ: ಖರ್ಗೆ​

ಕೆರೂರು | ಆಸ್ತಿ ಕಬಳಿಕೆಗೆ ಯತ್ನ ಆರೋಪ: ಪ್ರತಿಭಟನೆ

‘ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ನಮ್ಮ ಆಸ್ತಿ ಕಬಳಿಕೆಗೆ ಕೆಲವರು ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿ ಬಡಿಗೇರ ಕುಟುಂಬದ ನೂರಾರು ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 8 ಜನವರಿ 2024, 13:27 IST
ಕೆರೂರು | ಆಸ್ತಿ ಕಬಳಿಕೆಗೆ ಯತ್ನ ಆರೋಪ: ಪ್ರತಿಭಟನೆ

ರೇಷ್ಮೆಇಲಾಖೆಗೆ ಸೇರಿದ ಜಾಗ ಒತ್ತುವರಿಯಾಗಿರುವ ಸಾಧ್ಯತೆ: ಕಾಂಪೌಂಡ್ ಹಾಕಲು ಒತ್ತಾಯ

ವಿಜಯಪುರ ಪಟ್ಟಣದ ಪ್ರವಾಸಿಮಂದಿರದ ಪಕ್ಕದಲ್ಲಿರುವ ರೇಷ್ಮೆಇಲಾಖೆಗೆ ಸೇರಿದ ಜಾಗ ಒತ್ತುವರಿಯಾಗಿರುವ ಸಾಧ್ಯತೆಗಳಿದ್ದು, ಇಲಾಖೆಯ ಅಧಿಕಾರಿಗಳು ಭೂಮಿಯನ್ನು ಸರ್ವೆ ಮಾಡಿಸಿ, ಕಾಂಪೌಂಡ್ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Last Updated 23 ಮೇ 2023, 14:01 IST
ರೇಷ್ಮೆಇಲಾಖೆಗೆ ಸೇರಿದ ಜಾಗ ಒತ್ತುವರಿಯಾಗಿರುವ ಸಾಧ್ಯತೆ: ಕಾಂಪೌಂಡ್ ಹಾಕಲು ಒತ್ತಾಯ

ಬೀದರ್‌: ಜಿಲ್ಲೆಯಲ್ಲಿ 30,505 ಎಕರೆ ಭೂ ಕಬಳಿಕೆ!

ಪ್ರಭಾವಿಗಳು, ಭೂಮಾಫಿಯಾಗಳು, ಅಧಿಕಾರಿಗಳ ಶಾಮೀಲಿನಿಂದ ಕೃತ್ಯ; ಒತ್ತುವರಿ ತೆರವಿಗೆ ನಿರಾಸಕ್ತಿ
Last Updated 19 ಸೆಪ್ಟೆಂಬರ್ 2022, 5:31 IST
ಬೀದರ್‌: ಜಿಲ್ಲೆಯಲ್ಲಿ 30,505 ಎಕರೆ ಭೂ ಕಬಳಿಕೆ!

ರಾಜಘಟ್ಟ ನಿವಾಸಿಗಳ ಪ್ರತಿಭಟನೆ: ಭೂಸ್ವಾಧೀನಕ್ಕೆ ಪ್ರಕ್ರಿಯೆ ಕೈಬಿಡಲು ಆಗ್ರಹ

ನಗರಸಭೆ 1ನೇ ವಾರ್ಡ್‌ ರಾಜಘಟ್ಟ ಬಡಾವಣೆಯ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ರೈತರು ಹಾಗೂ ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 4 ಮೇ 2022, 15:48 IST
ರಾಜಘಟ್ಟ ನಿವಾಸಿಗಳ ಪ್ರತಿಭಟನೆ: ಭೂಸ್ವಾಧೀನಕ್ಕೆ ಪ್ರಕ್ರಿಯೆ ಕೈಬಿಡಲು ಆಗ್ರಹ

ಶಾಸಕ ಯತ್ನಾಳರಿಂದ ಭೂ ಕಬಳಿಕೆ: ಆರೋಪ

ಆರ್‌ಟಿಐ ಕಾರ್ಯಕರ್ತರಿಂದ ವಿಜಯಪುರ ಜಿಲ್ಲಾಧಿಕಾರಿಗೆ ದೂರು
Last Updated 19 ಜನವರಿ 2021, 12:45 IST
ಶಾಸಕ ಯತ್ನಾಳರಿಂದ ಭೂ ಕಬಳಿಕೆ: ಆರೋಪ

2 ಸಾವಿರ ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಶ್ರೀರಂಗಪಟ್ಟಣ ದೇವಸ್ಥಾನಕ್ಕೆ ಸೇರಿದ 565 ಎಕರೆ ಪರಭಾರೆ ಪ್ರಕರಣ * ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯ ಆದೇಶ
Last Updated 28 ಜನವರಿ 2019, 20:15 IST
2 ಸಾವಿರ ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ADVERTISEMENT
ADVERTISEMENT
ADVERTISEMENT
ADVERTISEMENT