ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

land scam

ADVERTISEMENT

ಕಡೂರು–ಮೂಡಿಗೆರೆ ಭೂಮಂಜೂರಾತಿ: ಬಗೆದಷ್ಟು ಆಳ; ಅರಣ್ಯ ಭೂಮಿಯಲ್ಲೂ ಅಕ್ರಮ ಮಂಜೂರಾತಿ

ಕಡೂರು ಮತ್ತು ಮೂಡಿಗೆರೆ ತಾಲ್ಲೂಕಿನ ಅಕ್ರಮ ಭೂಮಂಜೂರಾತಿ ಪ್ರಕರಣ ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ.
Last Updated 24 ಸೆಪ್ಟೆಂಬರ್ 2024, 20:15 IST
ಕಡೂರು–ಮೂಡಿಗೆರೆ ಭೂಮಂಜೂರಾತಿ: ಬಗೆದಷ್ಟು ಆಳ; ಅರಣ್ಯ ಭೂಮಿಯಲ್ಲೂ ಅಕ್ರಮ ಮಂಜೂರಾತಿ

ಮಡಿಕೇರಿ | ಭೂ ಮಾಫಿಯಾದಿಂದ ಆತಂಕ; ನಾಚಪ್ಪ

ಮೂರ್ನಾಡಿನಲ್ಲಿ ಜನಜಾಗೃತಿ ಮಾನವ ಸರಪಳಿ ರಚನೆ
Last Updated 30 ಆಗಸ್ಟ್ 2024, 4:40 IST
ಮಡಿಕೇರಿ | ಭೂ ಮಾಫಿಯಾದಿಂದ ಆತಂಕ; ನಾಚಪ್ಪ

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಪ್ರಸಾದ್‌ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಕೆ

ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಕೇಂದ್ರದ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್‌, ಅವರ ಮಗ ತೇಜಸ್ವಿ ಯಾದವ್‌ ಮತ್ತು ಇತರ ಎಂಟು ಮಂದಿ ಆರೋಪಿಗಳ ವಿರುದ್ಧ ಪೂರಕ ಆರೋಪಪಟ್ಟಿಯನ್ನು ಮಂಗಳವಾರ ಸಲ್ಲಿಸಿದೆ.
Last Updated 6 ಆಗಸ್ಟ್ 2024, 13:32 IST
ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಪ್ರಸಾದ್‌ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಕೆ

‘ಉದ್ಯೋಗಕ್ಕಾಗಿ ಭೂಮಿ’ ಪ್ರಕರಣ:ಬಿಹಾರದ ಮಾಜಿ CM ರಾಬ್ಡಿ ದೇವಿ, ಮಕ್ಕಳಿಗೆ ಜಾಮೀನು

‘ಉದ್ಯೋಗಕ್ಕಾಗಿ ಭೂಮಿ’ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಮತ್ತು ಅವರ ಮಕ್ಕಳಾದ ಮೀಸಾ ಭಾರತಿ, ಹೇಮಾ ಯಾದವ್ ಅವರಿಗೆ ದೆಹಲಿ ನ್ಯಾಯಾಲಯವು ಇದೇ 28ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Last Updated 9 ಫೆಬ್ರುವರಿ 2024, 13:02 IST
‘ಉದ್ಯೋಗಕ್ಕಾಗಿ ಭೂಮಿ’ ಪ್ರಕರಣ:ಬಿಹಾರದ ಮಾಜಿ CM ರಾಬ್ಡಿ ದೇವಿ, ಮಕ್ಕಳಿಗೆ ಜಾಮೀನು

ಭೂ ಕಬಳಿಕೆ ಹಗರಣ: ನೇಪಾಳದ ಇಬ್ಬರು ಮಾಜಿ ಪ್ರಧಾನಿಗಳ ವಿಚಾರಣೆ

ಲಲಿತಾ ನಿವಾಸ್‌ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳದ ಮಾಜಿ ಪ್ರಧಾನಿಗಳಾದ ಮಾಧವ್‌ ಕುಮಾರ್‌ ನೇಪಾಳ್‌ ಮತ್ತು ಬಾಬುರಾಮ್ ಭಟ್ಟರೈ ಅವರನ್ನು ಇದೇ ಮೊದಲ ಬಾರಿಗೆ ಕೇಂದ್ರೀಯ ತನಿಖಾ ದಳ (ಸಿಐಬಿ) ವಿಚಾರಣೆಗೆ ಒಳಪಡಿಸಿದೆ.
Last Updated 21 ಆಗಸ್ಟ್ 2023, 13:32 IST
ಭೂ ಕಬಳಿಕೆ ಹಗರಣ: ನೇಪಾಳದ ಇಬ್ಬರು ಮಾಜಿ ಪ್ರಧಾನಿಗಳ ವಿಚಾರಣೆ

ಭೂ ಹಗರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಮತ್ತೊಂದು ಪ್ರಕರಣ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಂಚನೆ ಮೂಲಕ 625 ಎಕರೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಖರೀದಿ‌ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಭಾನುವಾರ ಮತ್ತೊಂದು ಪ್ರಕರಣ ದಾಖಲಾಗಿದೆ.
Last Updated 11 ಜೂನ್ 2023, 15:46 IST
ಭೂ ಹಗರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಮತ್ತೊಂದು ಪ್ರಕರಣ

ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದ 22 ಕಡೆಗಳಲ್ಲಿ ಇ.ಡಿ ದಾಳಿ

ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದ 22 ಕಡೆಗಳಲ್ಲಿ ಗುರುವಾರ ದಾಳಿ ನಡೆಸಿದ್ದಾರೆ.
Last Updated 13 ಏಪ್ರಿಲ್ 2023, 4:35 IST
ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದ 22 ಕಡೆಗಳಲ್ಲಿ ಇ.ಡಿ ದಾಳಿ
ADVERTISEMENT

ಉದ್ಯೋಗಕ್ಕಾಗಿ ಭೂಮಿ ಹಗರಣ| ಬಿಹಾರ ಡಿಸಿಎಂ ತೇಜಸ್ವಿಗೆ ಸಿಬಿಐನಿಂದ ಸಮನ್ಸ್

ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಸಿಬಿಐ ಸಮನ್ಸ್ ನೀಡಿದೆ.
Last Updated 11 ಮಾರ್ಚ್ 2023, 5:46 IST
ಉದ್ಯೋಗಕ್ಕಾಗಿ ಭೂಮಿ ಹಗರಣ| ಬಿಹಾರ ಡಿಸಿಎಂ ತೇಜಸ್ವಿಗೆ ಸಿಬಿಐನಿಂದ ಸಮನ್ಸ್

ದೇವನಹಳ್ಳಿ: ಭೂಮಿ ಕಬಳಿಸಲು ಹುನ್ನಾರ

ಕೊಯಿರದಲ್ಲಿ ಅನ್ನದಾತರ ಪಾದಯಾತ್ರೆ
Last Updated 25 ಫೆಬ್ರುವರಿ 2023, 4:35 IST
ದೇವನಹಳ್ಳಿ: ಭೂಮಿ ಕಬಳಿಸಲು ಹುನ್ನಾರ

ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಸೇರಿದ ₹200 ಕೋಟಿ ಜಾಗ ಪರಭಾರೆ

ನವದೆಹಲಿ: ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಸೇರಿದ ಸುಮಾರು ₹200 ಕೋಟಿ ಮೌಲ್ಯದ ಐದು ಎಕರೆ ಜಾಗವನ್ನು ಪರಭಾರೆ ಮಾಡಿದ ಪ್ರಕರಣದಲ್ಲಿ ಭೂಮಾಪನಾ ಇಲಾಖೆಯ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಕರ್ನಾಟಕ ಸರ್ಕಾರ ಮೀನಮೇಷ ಎಣಿಸುತ್ತಿದೆ. ಕರ್ನಾಟಕ ಸರ್ಕಾರದ ಈ ಧೋರಣೆಗೆ ರೈಲ್ವೆ ಇಲಾಖೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 21 ಫೆಬ್ರುವರಿ 2023, 23:15 IST
ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಸೇರಿದ ₹200 ಕೋಟಿ ಜಾಗ ಪರಭಾರೆ
ADVERTISEMENT
ADVERTISEMENT
ADVERTISEMENT