ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Lawmakers

ADVERTISEMENT

ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ: ಸುಪ್ರೀಂ ಕೋರ್ಟ್‌

ದೇಶದಲ್ಲಿ ಶಾಸಕರು ಹಾಗೂ ಸಂಸದರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯು ತ್ವರಿತವಾಗಿ ನಡೆಯುವಂತೆ ನೋಡಿಕೊಳ್ಳಲು ವಿಶೇಷ ಪೀಠ ರಚಿಸಬೇಕು ಎಂದು ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಗುರುವಾರ ಸೂಚನೆ ನೀಡಿದೆ.
Last Updated 9 ನವೆಂಬರ್ 2023, 10:19 IST
ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ: ಸುಪ್ರೀಂ ಕೋರ್ಟ್‌

ಅಮೆರಿಕದಲ್ಲಿ ಹೆಚ್ಚುತ್ತಿರುವ ದ್ವೇಷ, ಜನಾಂಗೀಯ ತಾರತಮ್ಯ ತಡೆಗೆ ನಿರ್ಣಯ ಮಂಡನೆ

9/11 ಭಯೋತ್ಪಾದಕ ದಾಳಿಯ ನಂತರ ಅಮೆರಿಕದಾದ್ಯಂತ ಅರಬ್, ಮುಸ್ಲಿಂ, ದಕ್ಷಿಣ ಏಷ್ಯಾ ಮತ್ತು ಸಿಖ್ ಸಮುದಾಯಗಳು ಎದುರಿಸುತ್ತಿರುವ ದ್ವೇಷ, ವರ್ಣಭೇದ ನೀತಿ ತಡೆಗಟ್ಟಲು ಭಾರತೀಯ ಮೂಲದ ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ್ ಸೇರಿ ಹಲವು ಮಂದಿ ಸಂಸದರ ಗುಂಪು ಸಂಸತ್ತಿನ ಕೆಳಮನೆಯಲ್ಲಿ ನಿರ್ಣಯ ಮಂಡಿಸಿದೆ.
Last Updated 11 ಸೆಪ್ಟೆಂಬರ್ 2023, 13:11 IST
ಅಮೆರಿಕದಲ್ಲಿ ಹೆಚ್ಚುತ್ತಿರುವ ದ್ವೇಷ, ಜನಾಂಗೀಯ ತಾರತಮ್ಯ ತಡೆಗೆ ನಿರ್ಣಯ ಮಂಡನೆ

Independence Day:ದೆಹಲಿಗೆ ಆಗಮಿಸಲಿದೆ ಅಮೆರಿಕದ ದ್ವಿಪಕ್ಷೀಯ ಕಾಂಗ್ರೆಸ್‌ ನಿಯೋಗ

ಸ್ವಾತಂತ್ರ್ಯ ದಿನದಂದು (ಆಗಸ್ಟ್ 15) ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಸಾಕ್ಷಿಯಾಗಲು ಅಮೆರಿಕದ ದ್ವಿಪಕ್ಷೀಯ ಶಾಸಕರ ತಂಡ ಭಾರತಕ್ಕೆ ಪ್ರಯಾಣಿಸುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
Last Updated 8 ಆಗಸ್ಟ್ 2023, 3:34 IST
Independence Day:ದೆಹಲಿಗೆ ಆಗಮಿಸಲಿದೆ ಅಮೆರಿಕದ ದ್ವಿಪಕ್ಷೀಯ ಕಾಂಗ್ರೆಸ್‌ ನಿಯೋಗ

ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ನಿರ್ಬಂಧವಿಲ್ಲ: ಸುಪ್ರೀಂ

ಸಾರ್ವಜನಿಕ ಬದುಕಿನಲ್ಲಿರುವ ಜನಪ್ರತಿನಿಧಿಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಹೆಚ್ಚಿನ ನಿರ್ಬಂಧ ವಿಧಿಸಬಹುದೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿದೆ. ಸಂವಿಧಾನದ 19 (2) ರ ಅಡಿಯಲ್ಲಿ ಸೂಚಿಸಲಾದ ನಿರ್ಬಂಧಗಳನ್ನು ಹೊರತುಪಡಿಸಿ ಹೆಚ್ಚಿನ ನಿರ್ಬಂಧ ವಿಧಿಸಲಾಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.
Last Updated 3 ಜನವರಿ 2023, 6:45 IST
ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ನಿರ್ಬಂಧವಿಲ್ಲ: ಸುಪ್ರೀಂ

ಕೋವಿಡ್‌ ನಿರ್ವಹಣೆ: ಶಾಸಕರ ಅನುದಾನ ಬಳಕೆಗೆ ಸರ್ಕಾರ ಅನುಮತಿ

ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿ ವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ನೀಡಿರುವ ₹2 ಕೋಟಿ ಅನುದಾನದಲ್ಲಿ ಕನಿಷ್ಠ ಶೇ 25 ರಷ್ಟನ್ನು ಕೋವಿಡ್‌ ನಿರ್ವಹಣೆಗೆ ಅಗತ್ಯ ಇರುವ ಪರಿಕರ ಮತ್ತು ಆಸ್ಪತ್ರೆಗಳ ಸುಧಾರಣೆಗೆ ಬಳಸಲು ಸರ್ಕಾರ ಅನುಮತಿ ನೀಡಿದೆ.
Last Updated 12 ಮೇ 2021, 19:30 IST
ಕೋವಿಡ್‌ ನಿರ್ವಹಣೆ: ಶಾಸಕರ ಅನುದಾನ ಬಳಕೆಗೆ ಸರ್ಕಾರ ಅನುಮತಿ

‘ಅಪರಾಧ ಸಾಬೀತಿಗೂ ಮುನ್ನ ಶಾಸಕರು ಚಲಾಯಿಸಿದ ಮತ ಅಮಾನ್ಯವಲ್ಲ‘

ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್‌
Last Updated 18 ಡಿಸೆಂಬರ್ 2020, 16:27 IST
‘ಅಪರಾಧ ಸಾಬೀತಿಗೂ ಮುನ್ನ ಶಾಸಕರು ಚಲಾಯಿಸಿದ ಮತ ಅಮಾನ್ಯವಲ್ಲ‘

ಶಾಸಕರ ಅನರ್ಹತೆ: ಸ್ಪೀಕರ್‌ಗೆ ಅಧಿಕಾರ ಬೇಡ, ಮರು ಚಿಂತನೆಗೆ 'ಸುಪ್ರೀಂ' ಸಲಹೆ

ಪ್ರಜಾಪ್ರಭುತ್ವವು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ಇಂಥ ವ್ಯವಸ್ಥೆ ರೂಪಿಸುವುದು ಅಗತ್ಯ.
Last Updated 21 ಜನವರಿ 2020, 19:52 IST
ಶಾಸಕರ ಅನರ್ಹತೆ: ಸ್ಪೀಕರ್‌ಗೆ ಅಧಿಕಾರ ಬೇಡ, ಮರು ಚಿಂತನೆಗೆ 'ಸುಪ್ರೀಂ' ಸಲಹೆ
ADVERTISEMENT

ನ್ಯಾಟೋಗೆ ಭಾರತ ಸೇರ್ಪಡೆ ಸಂಸತ್ತಿನಲ್ಲಿ ಮಸೂದೆ ಮಂಡನೆ

ಭಾರತವನ್ನು ನ್ಯಾಟೋ ಒಕ್ಕೂಟಕ್ಕೆ ಸೇರಿಸಬೇಕೆಂದು ಅಮೆರಿಕ ಸಂಸತ್ತಿನಲ್ಲಿ ಇಬ್ಬರು ಹಿರಿಯ ಸಂಸದರು ಮಸೂದೆಯನ್ನು ಮಂಡಿಸಿದ್ದಾರೆ.
Last Updated 17 ಜೂನ್ 2019, 20:00 IST
ನ್ಯಾಟೋಗೆ ಭಾರತ ಸೇರ್ಪಡೆ ಸಂಸತ್ತಿನಲ್ಲಿ ಮಸೂದೆ ಮಂಡನೆ

ಪಾನ್‌ಕಾರ್ಡ್‌ ಮಾಹಿತಿ ನೀಡದ 7 ಸಂಸದರು, 199 ಶಾಸಕರು: ಕಾಂಗ್ರೆಸ್‌ನವರೇ ಹೆಚ್ಚು!

ಏಳು ಜನ ಹಾಲಿ ಸಂಸದರು ಹಾಗೂ 199 ಶಾಸಕರು ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವಾಗ ಪಾನ್‌ ಕಾರ್ಡ್‌ ವಿವರಗಳನ್ನು ನೀಡಿಲ್ಲ ಎಂದು ಎಡಿಆರ್‌ ಸಂಸ್ಥೆಯ ವರದಿ ತಿಳಿಸಿದೆ.
Last Updated 27 ಅಕ್ಟೋಬರ್ 2018, 13:39 IST
ಪಾನ್‌ಕಾರ್ಡ್‌ ಮಾಹಿತಿ ನೀಡದ 7 ಸಂಸದರು, 199 ಶಾಸಕರು: ಕಾಂಗ್ರೆಸ್‌ನವರೇ ಹೆಚ್ಚು!
ADVERTISEMENT
ADVERTISEMENT
ADVERTISEMENT