ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

lawyers association

ADVERTISEMENT

ಪ್ರತಾಪ್‌ ಸಿಂಹ ಕ್ಷಮೆಯಾಚನೆಗೆ ವಕೀಲರ ಸಂಘ ಆಗ್ರಹ

‘ವಕೀಲರ ಬಗ್ಗೆ ಹಗುರ ವಾಗಿ ಮಾತನಾಡಿದ ಸಂಸದ ಪ್ರತಾಪ್‌ಸಿಂಹರಿಗೆ ಧಿಕ್ಕಾರ. ಕೂಡಲೇ ಅವರು ವಕೀಲ ಸಮುದಾಯದವರ ಕ್ಷಮೆಯಾಚಿಸಬೇಕು’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ವಕೀಲರ ಸಂಘ ಆಗ್ರಹಿಸಿದೆ.
Last Updated 8 ಜೂನ್ 2022, 20:03 IST
ಪ್ರತಾಪ್‌ ಸಿಂಹ ಕ್ಷಮೆಯಾಚನೆಗೆ ವಕೀಲರ ಸಂಘ ಆಗ್ರಹ

ಶಹಾಪುರ: ವಕೀಲರ ಸಂಘದ ಚುನಾವಣೆ ನಡೆಸಲು ಆಗ್ರಹ

ತಾಲ್ಲೂಕು ವಕೀಲರ ಸಂಘದ ಆಡಳಿತ ಅವಧಿ ಮಾರ್ಚ್ 31 ಕ್ಕೆ ಮುಗಿದಿದೆ. ಪ್ರಸಕ್ತ 2022-23 ರ ಸಂಘದ ಆಡಳಿತ ಮಂಡಳಿ ಆಯ್ಕೆ ಅಂಗವಾಗಿ ಚುನಾವಣೆಗೆ ಸಿದ್ಧಗೊಳಿಸುವಂತೆ ಲಿಖಿತ ಮತ್ತು ಮೌಖಿಕವಾಗಿ ತಿಳಿಸಿದರೂ ಸಂಘದ ಅಧ್ಯಕ್ಷರು ಯಾವುದಕ್ಕೂ ಉತ್ತರ ನೀಡದೆ ನಿರ್ಲಕ್ಷವಹಿಸುತ್ತಿದ್ದಾರೆ ಎಂದು ಹಿರಿಯ ವಕೀಲ ಯೂಸೂಬ್ ಸಿದ್ಧಿಕಿ ಆರೋಪಿಸಿದರು. ನಗರದ ವಕೀಲರ ಭವನದಲ್ಲಿ ಮಂಗಳವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
Last Updated 20 ಏಪ್ರಿಲ್ 2022, 4:44 IST
ಶಹಾಪುರ: ವಕೀಲರ ಸಂಘದ ಚುನಾವಣೆ ನಡೆಸಲು ಆಗ್ರಹ

ನ್ಯಾಯಾಲಯದ ಆವರಣದಲ್ಲಿ ಗಲಾಟೆ: ವಕೀಲ ಜಗದೀಶ್ ಬಂಧನ

ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ಗಲಾಟೆ ಸಂಬಂಧ ವಕೀಲ ಜಗದೀಶ್ ಕೆ.ಎನ್. ಮಹದೇವ್ ಅವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 13 ಫೆಬ್ರುವರಿ 2022, 7:29 IST
ನ್ಯಾಯಾಲಯದ ಆವರಣದಲ್ಲಿ ಗಲಾಟೆ: ವಕೀಲ ಜಗದೀಶ್ ಬಂಧನ

ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ ಸುಬ್ಬಾರೆಡ್ಡಿ ಆಯ್ಕೆ

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ನ್ಯಾಯವಾದಿ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಟಿ.ಜಿ.ರವಿ ಮತ್ತು ಖಜಾಂಚಿಯಾಗಿ ಹರೀಶ್ ಎಂ.ಟಿ. ಚುನಾಯಿತರಾಗಿದ್ದಾರೆ.
Last Updated 19 ಡಿಸೆಂಬರ್ 2021, 19:31 IST
ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ ಸುಬ್ಬಾರೆಡ್ಡಿ ಆಯ್ಕೆ

ಬೆಂಗಳೂರು ವಕೀಲರ ಸಂಘಕ್ಕೆ ಡಿ.19ರಂದು ಚುನಾವಣೆ

‘ಬೆಂಗಳೂರು ವಕೀಲರ ಸಂಘ‘ಕ್ಕೆ ಡಿಸೆಂಬರ್ 19ರಂದು ಚುನಾವಣೆ ನಡೆಯಲಿದೆ. ಈ ಕುರಿತಂತೆ ಮುಖ್ಯ ಚುನಾವಣಾಧಿಕಾರಿ ಕೆ.ಎನ್‌.ಫಣೀಂದ್ರ ಅವರು ಶುಕ್ರವಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ.
Last Updated 26 ನವೆಂಬರ್ 2021, 16:32 IST
fallback

ಹೊಸಪೇಟೆ ವಕೀಲ ವೆಂಕಟೇಶ್‌ ಹತ್ಯೆ ಖಂಡಿಸಿ ‌ವಕೀಲರಿಂದ ಕಲಾಪ ಬಹಿಷ್ಕಾರ, ಪ್ರತಿಭಟನೆ

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಪ್ರವೇಶದ್ವಾರದಿಂದ ಮೆರವಣಿಗೆ ನಡೆಸಿದ ವಕೀಲರು, ಭವನದ ಮುಂಭಾಗ ಪ್ರತಿಭಟನೆ ನಡೆಸಿದರು. ವಕೀಲ ತಾರಳ್ಳಿ ವೆಂಕಟೇಶ್ ಹಾಗೂ ತೆಲಂಗಾಣದ ವಕೀಲ ದಂಪತಿ ಕೊಲೆಯನ್ನು ಖಂಡಿಸಿದರು. ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿದರು. ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
Last Updated 2 ಮಾರ್ಚ್ 2021, 14:53 IST
ಹೊಸಪೇಟೆ ವಕೀಲ ವೆಂಕಟೇಶ್‌ ಹತ್ಯೆ ಖಂಡಿಸಿ ‌ವಕೀಲರಿಂದ ಕಲಾಪ ಬಹಿಷ್ಕಾರ, ಪ್ರತಿಭಟನೆ

ವಕೀಲ ವೆಂಕಟೇಶ್ ‌ಹತ್ಯೆ ಖಂಡಿಸಿ ಕಲಬುರ್ಗಿಯಲ್ಲಿ ಪ್ರತಿಭಟನೆ

ಹೊಸಪೇಟೆಯ ನ್ಯಾಯಾಲಯ ಆವರಣದಲ್ಲಿ ಮಚ್ಚಿನಿಂದ ಕೊಚ್ಚಿ ತಾರಿಹಳ್ಳಿ ಅವರನ್ನು ಕೊಲೆ ಮಾಡಲಾಗಿದೆ.
Last Updated 1 ಮಾರ್ಚ್ 2021, 9:49 IST
ವಕೀಲ ವೆಂಕಟೇಶ್ ‌ಹತ್ಯೆ ಖಂಡಿಸಿ ಕಲಬುರ್ಗಿಯಲ್ಲಿ ಪ್ರತಿಭಟನೆ
ADVERTISEMENT

ಕಲಾಪ ಬಹಿಷ್ಕಾರ: ವಕೀಲರ ಸಂಘದ ವಿರುದ್ಧ ಸ್ವಪ್ರೇರಿತ ದೂರು

ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿಯುವಂತೆ ಕರೆ ನೀಡಿದ ವಕೀಲರ ಸಂಘಗಳ ಪದಾಧಿಕಾರಿಗಳ ವಿರುದ್ಧ ಹೈಕೋರ್ಟ್ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ದೂರು ದಾಖಲಿಸಿಕೊಂಡಿದೆ.
Last Updated 11 ಫೆಬ್ರುವರಿ 2021, 18:39 IST
ಕಲಾಪ ಬಹಿಷ್ಕಾರ: ವಕೀಲರ ಸಂಘದ ವಿರುದ್ಧ ಸ್ವಪ್ರೇರಿತ ದೂರು

ಸದಾಶಿವ ಸಿದ್ದಪ್ಪ ಹೊಸ ಜಿಲ್ಲಾ ಪ್ರಧಾನ ನ್ಯಾಯಾಧೀಶ

ಜಿಲ್ಲಾ ವಕೀಲರ ಸಂಘದಿಂದ ಆತ್ಮೀಯ ಸ್ವಾಗತ, ಸನ್ಮಾನ
Last Updated 14 ಸೆಪ್ಟೆಂಬರ್ 2020, 15:48 IST
ಸದಾಶಿವ ಸಿದ್ದಪ್ಪ ಹೊಸ ಜಿಲ್ಲಾ ಪ್ರಧಾನ ನ್ಯಾಯಾಧೀಶ

ಕಿರಿಯ ವಕೀಲರಿಗೆ ₹1 ಕೋಟಿ ನೆರವು ನೀಡಿದ ಸಜನ್ ಪೂವಯ್ಯ

ಸಂಕಷ್ಟದಲ್ಲಿರುವ ಕಿರಿಯ ವಕೀಲರ ನೆರವಿಗೆ ಧಾವಿಸಿರುವ ಸುಪ್ರೀಂ ಕೋರ್ಟ್ ವಕೀಲ ಸಜನ್ ಪೂವಯ್ಯ ಮತ್ತು ಸಂಜಾತಿ ಸಜನ್ ಅವರು, ₹1 ಕೋಟಿ ನೆರವು ನೀಡಲು ಮುಂದಾಗಿದ್ದಾರೆ.
Last Updated 8 ಆಗಸ್ಟ್ 2020, 21:08 IST
ಕಿರಿಯ ವಕೀಲರಿಗೆ ₹1 ಕೋಟಿ ನೆರವು ನೀಡಿದ ಸಜನ್ ಪೂವಯ್ಯ
ADVERTISEMENT
ADVERTISEMENT
ADVERTISEMENT