ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

leadership

ADVERTISEMENT

ಮೂರು ರಾಷ್ಟ್ರಗಳ ಯಶಸ್ವಿ ಪ್ರವಾಸದ ಬಳಿಕ ತವರಿಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

ಐದು ದಿನಗಳ ಪರ್ಯಂತ, ಮೂರು ರಾಷ್ಟ್ರಗಳ ಯಶಸ್ವಿ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತವರಿಗೆ ಪ್ರಯಾಣ ಬೆಳೆಸಿದ್ದಾರೆ.
Last Updated 22 ನವೆಂಬರ್ 2024, 3:03 IST
ಮೂರು ರಾಷ್ಟ್ರಗಳ ಯಶಸ್ವಿ ಪ್ರವಾಸದ ಬಳಿಕ ತವರಿಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

Podcast-ಪ್ರಚಲಿತ| ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ: ಹೊಸ ನಾಯಕತ್ವದಿಂದ ಬಯಸುವುದೇನು?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 26 ಸೆಪ್ಟೆಂಬರ್ 2022, 5:02 IST
Podcast-ಪ್ರಚಲಿತ| ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ: ಹೊಸ ನಾಯಕತ್ವದಿಂದ ಬಯಸುವುದೇನು?

ಸಿಎಂ ಅಭ್ಯರ್ಥಿ ಇಲ್ಲದೇ ಚುನಾವಣೆ ಎದುರಿಸುವ ಹಳೇ ಸಂಪ್ರದಾಯಕ್ಕೆ ಕಾಂಗ್ರೆಸ್‌ ಮೊರೆ

ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೇ ಚುನಾವಣೆ ಎದುರಿಸುವ ತನ್ನ ಹಳೇ ಸಂಪ್ರದಾಯವನ್ನು ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಪಾಲಿಸುತ್ತಿದೆ. ಪಂಜಾಬ್‌ನಲ್ಲಿ ಪಕ್ಷವೇ ಅಧಿಕಾರದಲ್ಲಿದ್ದರೂ, ಹಾಲಿ ಮುಖ್ಯಮಂತ್ರಿಯನ್ನು ಮುಂದಿನ ಸಿಎಂ ಅಭ್ಯರ್ಥಿನ್ನಾಗಿ ಕಾಂಗ್ರೆಸ್‌ ಬಿಂಬಿಸುತ್ತಿಲ್ಲ.
Last Updated 9 ಜನವರಿ 2022, 12:58 IST
ಸಿಎಂ ಅಭ್ಯರ್ಥಿ ಇಲ್ಲದೇ ಚುನಾವಣೆ ಎದುರಿಸುವ ಹಳೇ ಸಂಪ್ರದಾಯಕ್ಕೆ ಕಾಂಗ್ರೆಸ್‌ ಮೊರೆ

ಸಿ.ಎಂ ಬದಲಾವಣೆ ಇಲ್ಲ: ಅರುಣ್ ಸಿಂಗ್

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರೀಕ್ಷೆ ಮೀರಿ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಪ್ರಾಮಾಣಿಕ ಹಾಗೂ ಬದ್ಧತೆ ಇರುವ ಮುಖ್ಯಮಂತ್ರಿ. ಯಾವುದೇ ಕಾರಣಕ್ಕೂ ಅವರನ್ನು ಬದಲಾವಣೆ ಮಾಡುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ಅವರ ನೇತೃತ್ವದಲ್ಲಿಯೇ ನಡೆಯಲಿದೆ’ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದರು.
Last Updated 27 ಡಿಸೆಂಬರ್ 2021, 20:39 IST
ಸಿ.ಎಂ ಬದಲಾವಣೆ ಇಲ್ಲ: ಅರುಣ್ ಸಿಂಗ್

ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ: ಡಿಕೆಶಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

‘ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲಿಯೇ ನಂಬಿಕೆ ಇರಿಸಿದೆ. ಹೀಗಾಗಿ, ಮುಂದಿನ ವಿಧಾನಸಭಾ ಚುನಾವಣೆಯನ್ನೂ ಸಾಮೂಹಿಕ ನಾಯಕತ್ವದಲ್ಲಿಯೇ ಎದುರಿಸಲಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
Last Updated 27 ಡಿಸೆಂಬರ್ 2021, 0:39 IST
ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ: ಡಿಕೆಶಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ತಾಲಿಬಾನ್‌ನಲ್ಲಿ ಬಣ ಜಗಳ ಭುಗಿಲು: ನಾಯಕತ್ವದಲ್ಲಿ ಬಿರುಕು ಅಲ್ಲಗಳೆದ ವಕ್ತಾರ

ನಾಯಕತ್ವದಲ್ಲಿ ಬಿರುಕು ಅಲ್ಲಗಳೆದ ತಾಲಿಬಾನ್ ವಕ್ತಾರ
Last Updated 16 ಸೆಪ್ಟೆಂಬರ್ 2021, 18:08 IST
ತಾಲಿಬಾನ್‌ನಲ್ಲಿ ಬಣ ಜಗಳ ಭುಗಿಲು: ನಾಯಕತ್ವದಲ್ಲಿ ಬಿರುಕು ಅಲ್ಲಗಳೆದ ವಕ್ತಾರ

ಆಳ–ಅಗಲ| ಮುಖ್ಯಮಂತ್ರಿ ತಲೆದಂಡ: ಬಿಜೆಪಿಯ ಹೊಸ ಕಾರ್ಯತಂತ್ರ

ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿ ಬದಲಾವಣೆಯನ್ನು ಒಂದು ಕಾರ್ಯತಂತ್ರವಾಗಿ ಬಿಜೆಪಿ ಅನುಸರಿಸುತ್ತಿರುವಂತೆ ಕಾಣಿಸುತ್ತಿದೆ. ಉತ್ತರಾಖಂಡದಲ್ಲಿ ಎರಡು ಬಾರಿ, ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಒಂದು ಬಾರಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ. ಹಾಲಿ ಮುಖ್ಯಮಂತ್ರಿಯ ನೇತೃತ್ವದಲ್ಲಿ ಚುನಾವಣೆ ಗೆಲ್ಲಲಾಗದು ಎಂಬುದೇ ಬದಲಾವಣೆಯ ಹಿಂದಿನ ಲೆಕ್ಕಾಚಾರ. ಹೊಸ ಮುಖ್ಯಮಂತ್ರಿಯ ಆಯ್ಕೆಯಲ್ಲಿ ಜಾತಿ ಸಮೀಕರಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ
Last Updated 13 ಸೆಪ್ಟೆಂಬರ್ 2021, 17:13 IST
ಆಳ–ಅಗಲ| ಮುಖ್ಯಮಂತ್ರಿ ತಲೆದಂಡ: ಬಿಜೆಪಿಯ ಹೊಸ ಕಾರ್ಯತಂತ್ರ
ADVERTISEMENT

ಬಿಜೆಪಿಯಲ್ಲಿ ನಾಯಕತ್ವದ ಗೊಂದಲ ಇಲ್ಲ: ಬೈರತಿ ಬಸವರಾಜ

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ
Last Updated 5 ಸೆಪ್ಟೆಂಬರ್ 2021, 11:24 IST
ಬಿಜೆಪಿಯಲ್ಲಿ ನಾಯಕತ್ವದ ಗೊಂದಲ ಇಲ್ಲ: ಬೈರತಿ ಬಸವರಾಜ

ನಾಯಕತ್ವ ಬದಲಾವಣೆ ಸೂಚಿಸುವುದೇನು?

ಬದಲಾವಣೆಯೊಂದಿಗೆ ಬಿಜೆಪಿ ನಾಯಕತ್ವ ಹೇಗೆ ನಿರಂತರತೆ ಕಾಯ್ದುಕೊಳ್ಳಬಹುದು ಎಂಬುದು ಆಸಕ್ತಿದಾಯಕ
Last Updated 26 ಜುಲೈ 2021, 19:30 IST
ನಾಯಕತ್ವ ಬದಲಾವಣೆ ಸೂಚಿಸುವುದೇನು?

ಸಂಗತ: ನರಳಿದವನು ಬಾಳಿಯಾನು!

ದೂರದೃಷ್ಟಿಯ ನಮ್ಮ ನಾಯಕರಿವರು; ಆಹಾ... ನಾಯಕ ಪಟ್ಟಕ್ಕೆ ಎಂಥ ಪೈಪೋಟಿ...
Last Updated 5 ಜುಲೈ 2021, 19:31 IST
ಸಂಗತ: ನರಳಿದವನು ಬಾಳಿಯಾನು!
ADVERTISEMENT
ADVERTISEMENT
ADVERTISEMENT